Items
0
Total
  0.00 
Welcome Guest.

 
Rs. 150    
10%
Rs. 135/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಂಕಿತ ಪುಸ್ತಕ, Ankita Pustaka
ಈಗಿನ ಮುದ್ರಣದ ಸಂಖ್ಯೆ : 2
ಮುದ್ರಣದ ವರ್ಷ : 2011
ರಕ್ಷಾ ಪುಟ : ಸಾದಾ
ಪುಟಗಳು : 216
ಪುಸ್ತಕದ ಗಾತ್ರ : 1/8 Demy Size
ಕೋಡ್ : 117309

ಎಚ್ಚೆಸ್ವಿಯವರ ‘ಅನಾತ್ಮಕಥನ’ದಲ್ಲಿ ಮಾಸಿ, ಗೊರೂರು, ಮೂರ್ತಿರಾಯರ ಮನೋಧರ್ಮದ ಹದವಾದ ಪಾಕ ಪುನರ್ಭವಗೊಂಡಿದೆ. ಹೇಳುವುದನ್ನು ಸಣ್ಣಕಥೆಯನ್ನಾಗಿ ಮಾಡುವ ಕೌಶಲ, ಗ್ರಾಮೀಣ ಪರಿಸರದ ನೆನಪುಗಳ ನಿರೂಪಣೆಯಲ್ಲಿ ಕಂಡು ಬರುವ ಸೊಗಡು ಮತ್ತು ವಿನೋದಶೀಲತೆ, ತಮ್ಮ ಬದುಕಿನೊಂದಿಗೆ ಹೆಣೆದುಕೊಂಡ ಅದೆಷ್ಟೋ ವ್ಯಕ್ತಿಗಳ ಚಿತ್ರಗಳನ್ನು ಗೆರೆಕೊರೆದು ನಿಲ್ಲಿಸುವ ಕಲೆಗಾರಿಕೆ, ಓದುಗರನ್ನು ಎದುರಿಗೆ ಕೂರಿಸಿಕೊಂಡು ಹರಟೆ ಹೊಡೆಯುತ್ತ ತಮ್ಮ ಎಳೆಯಂದಿನ ನೆನಪುಗಳನ್ನು ಬಿಚ್ಚುವ ಪರಿ-ಇತ್ಯಾದಿ ಲಕ್ಷಣಗಳಿಂದ ಈ ಬರವಣಿಗೆ ಅತ್ಯಂತ ಚೇತೋಹಾರಿಯಾಗಿದೆ.

ವಿಸ್ಮಯತೆ, ಬೆರಗು, ವಿಚಲತೆಯಿಮ್ದ ನಮ್ಮನ್ನು ಆವರಿಸುವ ಎಚ್ಚೆಸ್ವಿ ‘ಅನಾತ್ಮಕಥನ’ ಓದಿ ಮುಗಿಸಿದಾಗ ಬಾಲ್ಯದ ದಿನಗಳನ್ನು ಮತ್ತೆ ಬದುಕಿದಂತಾಗುತ್ತದೆ. ಶುದ್ಧ ಅಂತಃಕರಣದಲ್ಲಿ ಬರೆದ ಈ ಕೃತಿ ಮನುಷ್ಯ ಪ್ರೀತಿಯ ನಿರ್ಮಲರೂಪಕ. ಮನುಷ್ಯ ಸಂಬಂಧಗಳನ್ನು ಕರಸ್ಥಳಕ್ಕೆ ಆವಾಹಿಸಿ, ಅವರವರ ದ್ರವ್ಯ, ಅವರವರ ಹತಾರಗಲ ಮೂಖೇನವೇ ಆಪ್ತನೆಲೆಯಲ್ಲಿ ಅನಾವರಣಗೊಳಿಸುತ್ತಾ ಮುಖಾಬಿಲೆ ಮಾಡಿಸುವ ಪರಿ ಡಿ.ವಿ.ಜಿ.ಯವರ ಜ್ಞಾಪಕ ಚಿತ್ರಶಾಲೆಯನ್ನು ನೆನಪಿಗೆ ತರುವಂಥದಾಗಿದೆ.

ಲೇಖಕರ ಇತರ ಕೃತಿಗಳು
10%
ಪಂಪನ ವಿಕ್ರಮಾರ್ಜುನ ವಿಜಯ
ವೆಂಕಟೇಶಮೂರ್ತಿ ಎಚ್ ಎಸ್, Venkateshmurthy H S
Rs. 250    Rs. 225
10%
ಕುಮಾರವ್ಯಾಸ ಕಥಾಂತರ (Set ....
ವೆಂಕಟೇಶಮೂರ್ತಿ ಎಚ್ ಎಸ್, Venkateshmurthy H S
Rs. 900    Rs. 810
5%
ಕುಮಾರವ್ಯಾಸ ಕಥಾಂತರ : ....
ವೆಂಕಟೇಶಮೂರ್ತಿ ಎಚ್ ಎಸ್, Venkateshmurthy H S
Rs. 300    Rs. 285
10%
ಆಪ್ತಗೀತೆ : ಭಗವಗ್ದೀತೆಯ ....
ವೆಂಕಟೇಶಮೂರ್ತಿ ಎಚ್ ಎಸ್, Venkateshmurthy H S
Rs. 275    Rs. 248
Best Sellers
ಬಿಟಿ ಹತ್ತಿ (ರೈತ ಸಂಕಟಗಳ ಅಧ್ಯಯನದ ನೋಟ)
ಸುರೇಶ ಕೆ ಪಿ, Suresh K P
Rs. 27/-   Rs. 30
ಸಾಹಸ ಕಥೆಗಳು (ಕಿರಿಯರ ಕಥಾಮಾಲೆ)
ಸಹನ, Sahana
Rs. 45/-   Rs. 50
Butterflies (Chart)
Navakarnataka
Rs. 27/-   Rs. 30
ರಕ್ತರಾತ್ರಿ
ತ ರಾ ಸು, Ta Ra Su
Rs. 108/-   Rs. 120

Latest Books
ನುಡಿ ಬಾಗಿನ : ಎಚ್ ಎಸ್ ರಾಘವೇಂದ್ರರಾವ್ ಸಾಹಿತ್ಯ ವಿಮರ್ಶೆ
ಅಮರೇಶ ನುಗಡೋಣಿ, Amaresh Nugadoni
Rs. 261/-   Rs. 290
ಶ್ರೀ ಶಂಕರ ದಿಗ್ವಿಜಯ
ಕೌಂಡಿಣ್ಯ, Koundinya
Rs. 76/-   Rs. 80
ಕೂರ್ಮಾವತಾರ
ವೀರಭದ್ರಪ್ಪ ಕುಂ, Veerabhadrappa Kum
Rs. 225/-   Rs. 250
ತತ್ತ್ವಶಾಸ್ತ್ರ ಮತ್ತು ಮಾನವ ಜನಾಂಗದ ಭವಿಷ್ಯ
ದೇವಿಪ್ರಸಾದ್ ಚಟ್ಟೋಪಾಧ್ಯಾಯ, Debiprasad Chattopadhyaya
Rs. 180/-   Rs. 200


 
 
 
Newsletter SignupEmail
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.