Items
0
Total
  0.00 
Welcome Guest.

 
Rs. 150    
10%
Rs. 135/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ವಿದ್ಯಾಮಂದಿರ ಬುಕ್ ಡಿಪೋ, Vidyamandir Boo Depot
ಈಗಿನ ಮುದ್ರಣದ ಸಂಖ್ಯೆ : 7
ಪುಸ್ತಕದ ಮೂಲ : ಮರಾಠಿ
ಮುದ್ರಣದ ವರ್ಷ : 2015
ರಕ್ಷಾ ಪುಟ : ಸಾದಾ
ಪುಟಗಳು : 234
ಪುಸ್ತಕದ ಗಾತ್ರ : 1/4 Crown Size
ಕೋಡ್ : 158867

ವಿದ್ಯಾರ್ಥಿಗಳು, ಹೊಸಬರ ಜೊತೆಗೆ ವೃತ್ತಿಪರರಿಗೂ ಕೂಡ ಉಪಯುಕ್ತವಾಗಿರುವ ಈ ಪುಸ್ತಕವು, ಚಾಲ್ತಿಯಲ್ಲಿರುವ ಮಹತ್ವದ ವಸ್ತ್ರಗಳ ನಮೂನೆಗಳನ್ನು ಒಳಗೊಂಡಿದೆ. ನಿಷ್ಠೆಯೇ ಹಾಸುಹೊಕ್ಕಾಗಿರುವ ನಮ್ಮ ಗತವೈಭವಕ್ಕೆ ತಕ್ಕ ಪರೀಕ್ಷೆಯಾಗಿ ಪರಿಣಮಿಸಿದೆ. ಈ ಪುಸ್ತಕ, ಅನನುಭವಿ ಸಿಂಪಿಗರು ಎದುರಿಸಬೇಕಾದ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು, ರೇಖಾಚಿತ್ರಗಳು ಮೂಲಕ ಈ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಯತ್ನಿಸಿದ್ದೇವೆ. ಯುವ ಉತ್ಸಾಹಿಗಳು ಸಾಮಾನ್ಯವಾಗಿ ಇಂಥವುಗಳನ್ನು ಅಲಕ್ಷ ಮಾಡುವುದೂ ಉಂಟು.

ಫ್ಯಾಶನ್ ಸದಾ ಬದಲಾಗುತ್ತಿರುವಂತಹದ್ದೆ ಆದರೂ ವಸ್ತ್ರಗಳನ್ನು ಕತ್ತರಿಸುವ ತತ್ವಗಳು ಮಾತ್ರ ಹಾಗೇ ಉಳಿದುಕೊಳ್ಳುತ್ತವೆ. ಈ ತತ್ವಗಳನ್ನು ಆಧರಿಸಿಯೇ ಕಾಲಕಾಲಕ್ಕೆ ಬದಲಾಗುವ ಫ್ಯಾಶನ್‌ಗೆ ಅನುಗುಣವಾಗಿ ನೂರಾರು ನಮೂನೆ ಮತ್ತು ವಿನ್ಯಾಸಗಳನ್ನು ರಚಿಸಬಹುದಾಗಿದೆ. ಭವಿಷ್ಯದಲ್ಲಿ ಫಾಶನ್ ಬದಲಾದರೂ ಈ ಪುಸ್ತಕ ಉಪಯುಕ್ತವಾಗಿ ಮುಂದುವರೆಯಲಿದೆ. ಯಾವುದೇ ಒಂದು ಪ್ರಕಾರದ ವಸ್ತ್ರವನ್ನು ಕತ್ತರಿಸಲು ಆರಂಭಿಸುವುದಕ್ಕೆ ಮೊದಲು, ಮೊದಲ ಏಳು ಪಾಠಗಳನ್ನು ಗಮನವಿಟ್ಟು ಓದಿಕೊಳ್ಳಿ ಎಂಬುದೇ ನಮ್ಮ ಸಲಹೆ.

Best Sellers
Cambridge Advanced learners Dictionary (CD-Rom)
Colin Mclntost
Rs. 626/-   Rs. 695
ಬದುಕು ಬದಲಿಸಿದ ತಿರುವುಗಳು - ಸಾಧಕರ ಹಾದಿಯಲ್ಲೊಂದು ಚಾರಣ
ನಟರಾಜು ವಿ, Nataraju V
Rs. 90/-   Rs. 100
101 New Science Experiments
Ivar Utial
Rs. 149/-   Rs. 165
Mathematics Formulae - English
Shivam
Rs. 32/-   Rs. 35

Latest Books
ಮತ್ತೆ ಮತ್ತೆ ಮಾಸ್ತಿ
ಅಶೋಕ ಟಿ ಪಿ, Ashoka T P
Rs. 117/-   Rs. 130
ಮೂಕ ಹಕ್ಕಿಯ ಹಾಡು : ಆತ್ಮಕಥನ
ಮುಖ್ತಾರ್ ಮಾಯಿ, Mukhtar Mai
Rs. 99/-   Rs. 110
ಬರ್ತೀಯಾ ?....ಎಷ್ಟು ? : ಭಾರತೀಯ ಸೂಳೆಲೋಕದ ಕಥೆಗಳು
ರುಚಿರಾ ಗುಪ್ತ, Ruchira Gupta
Rs. 216/-   Rs. 240
ಶ್ರೀ ಭಾಗವತ ಕಥಾ ಪ್ರಪಂಚ
ನಾರಾಯಣಾಚಾರ್ಯ ಕೆ ಎಸ್, Narayanacharya K S
Rs. 315/-   Rs. 350


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.