Items
0
Total
  0.00 
Welcome Guest.
Kindly Excuse if any delay and delivery issues by Courier due to Lock down

 
Rs. 80   
10%
 
 
Rs. 72/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 1
ಪುಸ್ತಕದ ಮೂಲ : ಇಂಗ್ಲಿಷ್
ಮುದ್ರಣದ ವರ್ಷ : 2019
ರಕ್ಷಾ ಪುಟ : ಸಾದಾ
ಪುಟಗಳು : 72
ಪುಸ್ತಕದ ಗಾತ್ರ : 1/8 Demy Size
ISBN : 9789386809902
ಕೋಡ್ : 003362

ಸ್ವಾತಂತ್ರ್ಯೋತ್ತರ ಭಾರತೀಯ ಸಂದರ್ಭ - ವಿಶೇಷವಾಗಿ ಸುಮಾರು 1980ರ ದಶಕದಿಂದ ಇತ್ತೀಚೆಗೆ -ಸಾಮಾಜಿಕ, ಧಾರ್ಮಿಕ ಮತ್ತು ರಾಜಕೀಯ ಆಯಾಮಗಳಿಗೆ ಸಂಬಂಧಿಸಿದಂತೆ ಹೊಸ ಹೊಸ ಪ್ರಶ್ನೆಗಳನ್ನು ಹುಟ್ಟುಹಾಕುತ್ತಿದೆ. ಅದು ಗತ ಮತ್ತು ಚರಿತ್ರೆಯನ್ನು ಆಧರಿಸಿ ವರ್ತಮಾನವನ್ನು ವಿವರಿಸುತ್ತಾ ವರ್ತಮಾನವೇ ಗತ ಅಥವಾ ಚರಿತ್ರೆಯ ನಿರೂಪಣೆ ಎಂಬಂತೆ ಕಾಣಿಸುತ್ತಿದೆ. ಸುಮಾರು 90ರ ದಶಕದ ನಂತರದಲ್ಲಿ ಜನ, ಸಮುದಾಯ ಮತ್ತು ಅಸ್ಮಿತೆಯ ಪ್ರಶ್ನೆ ಒಂದು ಕಡೆಯಿಂದ, ಅದೇ ಹೊತ್ತಿಗೆ ಭಾರತೀಯ ಸಮಾಜ ಮತ್ತು ಜಾಗತೀಕರಣ ಮತ್ತಿತರ ಅಂಶಗಳು, ಇರುವ ಮತ್ತು ಇಲ್ಲದಿರುವ ಭಾಷಾ, ಪ್ರಾದೇಶಿಕ ಮುಖ್ಯವಾಗಿ ಧಾರ್ಮಿಕ ಮತ್ತು ಅ-ಚಾರಿತ್ರಿಕವಾಗಿರುವ ರಾಜಕೀಯಾತ್ಮಕ ಧಾರ್ಮಿಕತೆಯ ಸಿದ್ಧಾಂತದ ಮೇಲಿನ ಅಸ್ಮಿತೆಗಳನ್ನೂ ಆವಿರ್ಭವಿಸಿಕೊಂಡು ಒಂದು ಅಸ್ಮಿತೆಯ ಹೊಸದಾದ ಗೋಜಲಿನ ಮಹಾಭಾರತವನ್ನೇ ಸೃಷ್ಟಿಸಿತು. ಹಿಂದೂ ಅಸ್ಮಿತೆಯ ಪ್ರಶ್ನೆ ಕೂಡಾ ಇಂತಹ ಗೋಜಲಿನ ಒಂದು ರೂಪಕವಷ್ಟೇ. ಇಂತಹ ರೂಪಕಾತ್ಮಕ ಮತ್ತು ಅನುಭವಜನ್ಯೀಯ ಅನುಭವಕ್ಕೆ ಭಾರತದಲ್ಲಿ ಚರಿತ್ರಕಾರರು, ಸಮಾಜಶಾಸ್ತ್ರಜ್ಞರು ಮತ್ತು ಅನೇಕ ಶಿಸ್ತುಗಳ ವಿದ್ವಾಂಸರು ಹಲವು ರೀತಿಯಲ್ಲಿ ತಾತ್ವಿಕವಾಗಿ ಮುಖಾಮುಖಿಯಾಗಿ ಅತ್ಯಂತ ಪ್ರಮುಖ ಪ್ರಶ್ನೆಗಳನ್ನು ಒಡ್ಡಿದರು. ಅಂತಹವರಲ್ಲಿ ಒಬ್ಬರಾದ ಡಿ. ಎನ್. ಝಾ ಅವರು ಕೇಳಿದ ಪ್ರಶ್ನೆ, ವಿಶ್ಲೇಷಣೆ ಮತ್ತು ವಾದ ಸರಣಿಯ ಪ್ರತಿಮೆಯೇ ಈ ಕೃತಿ.

Best Sellers
ಬೆಕ್ಕಿನ ಕಣ್ಣು : ತ್ರಿವೇಣಿ
ತ್ರಿವೇಣಿ , Triveni
Rs. 171/-   Rs. 180
ಜಾತಿ ವಿನಾಶ
ಕಂಚ ಐಲಯ್ಯ, Kancha Ilaiah
Rs. 45/-   Rs. 50
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು (Chart)
ನವಕರ್ನಾಟಕ, Navakarnataka
Rs. 27/-   Rs. 30
ಸಾರ್ಥ-(Paper Back)
ಭೈರಪ್ಪ ಎಸ್ ಎಲ್, Bhyrappa S L
Rs. 270/-

Latest Books
ತೂಕ ಇಳಿಸಲು 201 ಸಲಹೆಗಳು
ಡಾ. ಬಿಮಲ್ ಛಾಜರ್, Dr. Bimal Chhajer
Rs. 126/-   Rs. 140
ಹೇಮಾವತಿ ತೀರದ ಕೌತುಕ ಕತೆಗಳು : ಮಲೆನಾಡಿನ ರೋಚಕ ಕತೆಗಳು ಭಾಗ 9
ಗಿರಿಮನೆ ಶ್ಯಾಮರಾವ್, Girimane Shyamarao
Rs. 162/-   Rs. 180
ಸಹಜ ಖುಷಿ : ಜೋಗಿ
ಜೋಗಿ, Jogi
Rs. 72/-   Rs. 80
ಮುಂದಣ ಕಥನ : ನಾಟಕ
ನಟರಾಜ್ ಹುಳಿಯಾರ್, Nataraj Huliyar
Rs. 72/-   Rs. 80


 
 
 
Newsletter Signup



Email
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.