Items
0
Total
  0.00 
Welcome Guest.

 
Rs. 150    
10%
Rs. 135/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಹರ್ನಿಶಿ ಪ್ರಕಾಶನ, Aharnishi Prakashana
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2013
ರಕ್ಷಾ ಪುಟ : ಸಾದಾ
ಪುಟಗಳು : 160
ಪುಸ್ತಕದ ಗಾತ್ರ : 1/8 Demy Size
ಕೋಡ್ : 182789

ಸಾವಿನ ಬಗ್ಗೆ ಚಿಂತಿಸುವುದು, ಮಾತನಾಡುವುದು ಕೂಡ ಒಂದು ಚೇತೋಹಾರಿಯಾದ ಅನುಭವವಾಗಬಲ್ಲದು ಎನ್ನುವುದಕ್ಕೆ ಸತ್ಯನಾರಾಯಣರ ಈ ಸಂಕಲನದ ಬರವಣಿಗೆಗಳು ಅತ್ಯುತ್ತಮ ಉದಾಹರಣೆಗಳಾಗಿವೆ. ಸಾವಿನೊಂದಿಗೆ ನಾವು ಬೆಳೆಸಿಕೊಳ್ಳಬೇಕಾದ ಸ್ನೇಹವನ್ನು ಸ್ವರೂಪವನ್ನು ಹಿಡಿದುಕೊಡುತ್ತವೆಂದೇ ಇಲ್ಲಿಯ ಬರಹಗಳು ನಮಗೆ ಮುಖ್ಯ. ಈ ಕಥನಗಳಲ್ಲಿ ಸಾವು ಮನುಷ್ಯನ ಮಿತಿಯ ಸಂಕೇತವಲ್ಲ. ಬದಲಿಗೆ ಸಾವು ಬದುಕಿನ ಕನ್ನಡಿಯಾಗಿ, ಗುರುವಾಗಿ, ಸಖ-ಸಖಿಯರಾಗಿ, ಕೊನೆಗೆ ಕರುಣಿಸುವ ದೈವವಾಗಿ ಗೋಚರಿಸುತ್ತದೆ. ಸಾವನ್ನು ‘ಪ್ರಸನ್ನ ಸಮ್ಮತಿ’‍ಯಲ್ಲಿ ಒಪ್ಪುವುದೆಂದರೆ ಬದುಕಿಗೆ, ಅದು ನಮಗೆ ಕೊಡುವ ಕೊಟ್ಟಿರುವ ಅಪೂರ್ವ ಅವಕಾಶಕ್ಕೆ ಸಲ್ಲಿಸುವ ಗೌರವ ಮತ್ತು ಕೃತಜ್ಞತೆ.

ಲೇಖಕರ ಇತರ ಕೃತಿಗಳು
10%
ಸಣ್ಣ ಪುಟ್ಟ ಆಸೆಗಳ ....
ಸತ್ಯನಾರಾಯಣ ಕೆ, Satyanarayana K
Rs. 150    Rs. 135
10%
ಸಾವಿನ ದಶಾವತಾರ : ....
ಸತ್ಯನಾರಾಯಣ ಕೆ, Satyanarayana K
Rs. 150    Rs. 135
Rs. 120    Rs. 108
10%
ನಕ್ಸಲ್ ವರಸೆ : ....
ಸತ್ಯನಾರಾಯಣ ಕೆ, Satyanarayana K
Rs. 115    Rs. 104
Best Sellers
ಬುದ್ಧ ವಿಶುದ್ಧಿ (ಬುದ್ಧ ಸಾಹಿತ್ಯ ಮಾಲೆ - 22)
ರಾಜಶೇಖರ್ ಸಿ ಎಚ್, Rajashekar C H
Rs. 108/-   Rs. 120
ಕೌಟಲ್ಯನ ಅರ್ಥಶಾಸ್ತ್ರ (ಚಾಣಕ್ಯ)
ಕೃಷ್ಣಭಟ್ಟ ಕೆ, Krishnabhatta K
Rs. 293/-   Rs. 325
ಕರ್ನಾಟಕ ಪ್ರಾದೇಶಿಕ ಭೂಗೋಳಶಾಸ್ತ್ರ
ಡಾ. ರಂಗನಾಥ, Dr. Ranganath
Rs. 261/-   Rs. 275
ಹಿತೋಪದೇಶ (ಚಿತ್ರಗಳೊಂದಿಗೆ)
ಕನ್ವರ್ ಅನಿಲ್ ಕುಮಾರ್, Kunwar Anil Kumar
Rs. 108/-   Rs. 120

Latest Books
ಖಾಸ್ ಬಾತ್ ೨೦೦೬
ರವಿ ಬೆಳಗೆರೆ, Ravi Belagere
Rs. 135/-   Rs. 150
ವಿಷಮ ಭಿನ್ನ ರಾಶಿ : ಕತೆಗಳು
ವಸುಧೇಂದ್ರ, Vasudhendra
Rs. 162/-   Rs. 180
ಸಿದ್ಧಿಯ ಕೈ ಚಂದ್ರನತ್ತ : ಕಾದಂಬರಿ
ಕೃಷ್ಣಮೂರ್ತಿ ಹನೂರು , Krishnamurthy Hanuru
Rs. 171/-   Rs. 190
ನೆನಪೇ ಸಂಗೀತ : ವಿದ್ಯಾಭೂಷಣರ ಜೀವನ ಕಥನ
ವಿದ್ಯಾಭೂಷಣ, Vidyabhooshana
Rs. 162/-   Rs. 180


 
 
 
Newsletter Signup



Email
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.