|
|

| Rs. 100 | 10% |
Rs. 90/- | |
 |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ಅಭಿನವ, Abhinava |
ಈಗಿನ ಮುದ್ರಣದ ಸಂಖ್ಯೆ |
: |
1 |
ಮುದ್ರಣದ ವರ್ಷ |
: |
2014 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
144 |
ಪುಸ್ತಕದ ಗಾತ್ರ |
: |
1/8 Demy Size |
ಕೋಡ್ |
: |
189006 |
ಇತ್ತೀಚಿನ ದಿನಗಳಲ್ಲಿ ಪಾಶ್ಚಾತ್ಯ ದೇಶಗಳಲ್ಲಿ ಭಾಷೆ, ಧರ್ಮ, ತತ್ವಜ್ಞಾನ, ಚರಿತ್ರೆಯ ವಿಭಾಗಗಳಲ್ಲಿ ಪ್ರಾಚೀನ ಕನ್ನಡ ಭಾಷೆ, ಸಾಹಿತ್ಯದ ಅಧ್ಯಯನಗಳ ಕುರಿತಂತೆ ಆಸಕ್ತಿ, ಕುತೂಹಲಗಳು ಹೆಚ್ಚಿವೆ. ಜೊತೆಗೆ ನಮ್ಮಲ್ಲಿಯೂ ಹೊಸ ತಲೆಮಾರಿನ ಜನ ಈ ಕಡೆ ಆಕರ್ಷಿತರಾಗುತ್ತಿದ್ದಾರೆ. ಆದರೆ ಹಲವು ಸಾಹಿತ್ಯ ಕೃತಿಗಳನ್ನು ಚೆನ್ನಾಗಿ ಓದಿ, ಅರ್ಥಮಾಡಿಕೊಳ್ಳಲು ಹಳಗನ್ನಡ ವ್ಯಾಕರಣದ ಓದು ಮತ್ತು ಅಧ್ಯಯನಗಳು ಅತ್ಯವಶ್ಯ. ಹೀಗಾಗಿ ಈ ಕೃತಿ ಹೆಚ್ಚು ವಿವರ ವಿಶದವಾದ ನಿರೂಪಣೆಯಿಂದ ಕೂಡಿದ್ದಾಗಿ ಅಭ್ಯಾಸಕ್ಕೆ ಹೆಚ್ಚು ಅನುಕೂಲಮಾಡೆಕೊಡಬಹುದೆಂಬ ನಿರೀಕ್ಷೆಯನ್ನಿಟ್ಟುಕೊಂಡಿದೆ. ಇಲ್ಲಿ ಕೂಡ ತೀರ ವಿರಳವೂ ಅಪವಾದ ರೀತಿಯದೂ ಆದ, ಸೂಕ್ಷ್ಮವೂ ಜಟಿಲವೂ ಆದ ಸಂಗತಿಗಳ ಕಡೆಗೆ ವಿಶೇಷವಾಗಿ ಗಮನ ಕೊಟ್ಟಿಲ್ಲ. ಅವನ್ನು ಬೇರೆ ಮೂಲಗಳ ವಿಮರ್ಶೆಗಳಿಂದ ತಿಳಿಯಬಹುದಾಗಿದೆ.
|
| |
|
|
|
|
|
|
|
|
|