Items
0
Total
  0.00 
Welcome Guest.

 
Rs. 120    
10%
Rs. 108/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಂಕಿತ ಪುಸ್ತಕ, Ankita Pustaka
ಈಗಿನ ಮುದ್ರಣದ ಸಂಖ್ಯೆ : 5
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 136
ಪುಸ್ತಕದ ಗಾತ್ರ : 1/8 Demy Size
ಕೋಡ್ : 189018

ಈ ಪುಸ್ತಕದಲ್ಲಿನ ಕತೆಗಳು ಬಹಳ ಕಾಲ ಮನಸ್ಸಿನಲ್ಲಿ ಉಳಿಯುವಂಥವು. ಒಂದು ಸಣ್ಣ ಮಾತಿನಲ್ಲಿ ದೊಡ್ಡ ಜಗತ್ತನ್ನೇ ಸೃಷ್ಟಿಸಬಲ್ಲ ಶಕ್ತಿ ಮಿತ್ರಾರ ಲೇಖನಿಗಿದೆ. ಇಷ್ಟು ಶಕ್ತರಾದ ಕತೆಗಾರರು ಈಚೆಗೆ ಬಂದದ್ದು ಅಪರೂಪ. ‘ಒಂದು ಒಸಗೆ ಒಯ್ಯುವುದಿತ್ತು’, ‘ಇಲ್ಲೊಬ್ಬಳು ಸೀತೆ’ - ಇದ್ದಕ್ಕಿದ್ದಂತೆಯೇ ಕನ್ನಡ ಲೇಖಕಿಯರ ಸ್ಥಾನಮಾನವನ್ನು ಮೇಲಕ್ಕೆ ಎತ್ತಿವೆ!

ಹಲವಾರು ಅನುಭವಗಳನ್ನು ಸುಸಂಗತವಾಗಿ ಹೆಣೆದು ಮಾಲೆಯಾಗಿಸುವ ಅದ್ಭುತ ಕಲ್ಪಕತೆ ಇಲ್ಲಿನ ಕತೆಗಳ ಜೀವಾಳವಾಗಿ ಕೆಲಸ ಮಾಡಿದೆ. ಉಗ್ರವಾದಿ ಸ್ತ್ರೀವಾದದ ಒರಟಾದ ಮೊಂಡುವಾದಗಳಿಂದ ಮುಕ್ತವಾಗಿ ಒಟ್ಟು ಬದುಕನ್ನು ಹಸನಾಗಿಸುವ ಒಂದು ವಿಧಾನವಾಗಿ ಮಹಿಳಾ ಲೋಕವನ್ನು ಅದರ ಎಲ್ಲ ನೈಜತೆಗಳೊಂದಿಗೆ ಅನಾವರಣಗೊಳಿಸುವ ಪ್ರಾಮಾಣಿಕ ವಿಧಾನ ಇಲ್ಲಿದೆ.

ಲೇಖಕರ ಇತರ ಕೃತಿಗಳು
10%
ಪಾಚಿ ಕಟ್ಟಿದ ಪಾಗಾರ
ಮಿತ್ರಾ ವೆಂಕಟ್ರಾಜ, Mitra Venkatraja
Rs. 300    Rs. 270
Best Sellers
ವಿದ್ಯಾರ್ಥಿಗಳಿಗೆ 100 ಪ್ರಬಂಧಗಳು - Essay Writing
ನಾಗರಾಜರಾವ್ ಎಂ ವಿ, Nagarajarao M v
Rs. 72/-   Rs. 80
ಬಿರುಗಾಳಿ (ನಾಟಕ)
ಕುವೆಂಪು, Kuvempu
Rs. 85/-   Rs. 89
ಉಯ್ಯಾಲೆ
ಬೇಂದ್ರೆ ದ ರಾ, ಅಂಬಿಕಾತನಯದತ್ತ, Bendre D R
Rs. 72/-   Rs. 80
ಮನಮಂಥನ ಶುಭಚಿಂತನ
ಪುತ್ತೂರಾಯ ಕೆ ಪಿ, Putturaya K P
Rs. 270/-   Rs. 300

Latest Books
ಹುಲಿಯ ನೆನಪುಗಳು - ಬುಲೆಟ್ ಸವಾರಿ ಭಾಗ - ೨ (ಬಿ. ಬಿ ಅಶೋಕ್ ಕುಮರ್ ಅವರ ಪೊಲೀಸ್ ವೃತ್ತಾಂತಗಳು)
ಅಶೋಕ್ ಕುಮಾರ್ ಬಿ ಬಿ, Ashok Kumar B B
Rs. 153/-   Rs. 170
ನಮ್ಮ ಶಿಡ್ಲಘಟ್ಟ : ತಾಲ್ಲೂಕು ದರ್ಶನ
ಮಲ್ಲಿಕಾರ್ಜುನ ಡಿ ಜಿ, Mallikarjun D G
Rs. 405/-   Rs. 450
ದಿ ಟಾಕಿಂಗ್ ಶಾಪ್ (ಸಂಸತ್ ಸಲ್ಲಾಪಗಳು)
ವಿಶ್ವನಾಥ್ ಹೆಚ್, Vishwanath H
Rs. 72/-   Rs. 80
ಕಮ್ಯೂನಿಕೇಷನ್ ಡೀಲ್ : ಕಾರ್ಯಕ್ರಮ
ಸಂಪಾದಕರು : ಡಾ. ಪ್ರತಿಭಾ ಕಾರಂತ್, Dr. Pratibha Karant
Rs. 180/-   Rs. 200


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.