Items
0
Total
  0.00 
Welcome Guest.

 
ಹಬ್ಬಗಳು ಮತ್ತು ದಿನಾಚರಣೆಗಳು (Festivals of India)
ಲೇಖಕರು: ಸಂಪಟೂರು ವಿಶ್ವನಾಥ್, Sampaturu Vishwanath

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 80
10%
Rs. 72/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಂಕಿತ ಪುಸ್ತಕ, Ankita Pustaka
ಈಗಿನ ಮುದ್ರಣದ ಸಂಖ್ಯೆ : 3
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 152
ಪುಸ್ತಕದ ಗಾತ್ರ : 1/8 Demy Size
ಕೋಡ್ : 144729

ಜಗತ್ತಿನಲ್ಲಿ ಎಲ್ಲೂ ಇಲ್ಲದಷ್ಟು ವೈವಿದ್ಯಮಯವಾದ ಹಬ್ಬಗಳು ಭಾರತದಲ್ಲಿವೆ. ಆಧುನಿಕತೆಯಲ್ಲಿ ಎಷ್ಟೇ ಮುಂದುವರಿದರೂ ವಿಜೃಂಭಣೆಯಿಂದ ಹಬ್ಬ ಆಚರಿಸುವುದನ್ನು ಭಾರತೀಯರು ಬಿಡಲಾರರು. ಆಯಾ ದೇಶದ ಸಾಂಸ್ಕೃತಿಕ ಧಾರ್ಮಿಕ ವೈಶಿಷ್ಟ್ಯವನ್ನು ಸಾರುವಂತಹ ಮತ್ತು ಮನುಷ್ಯನ ದೈನಂದಿನ ಬದುಕಿನಲ್ಲಿ ಲವಲವಿಕೆ, ಸಂತಸ ಚೈತನ್ಯವನ್ನು ಉಕ್ಕಿಸುವಂತಹ ಪ್ರಮುಖ ಹಬ್ಬಗಳ ಆಚರಣೆಯ ರೀತಿ-ನೀತಿ ಮತ್ತು ವೈವಿಧ್ಯಗಳ ವಿವರಣೆ ಇಲ್ಲಿದೆ.

ಭಾರತವೂ ಸೇರಿದಂತೆ ವಿಶ್ವದಲ್ಲಿ ಅನೇಕ ದಿನಗಳನ್ನು ಜನರು ವಿವಿಧ ಕಾರಣಗಳಿಗಾಗಿ ಆಚರಿಸುತ್ತಾರೆ. ಅಂತಹ ಪ್ರಮುಖ ದಿನಾಚರಣೆಗಳ ಪರಿಚಯವೂ ಈ ಪುಸ್ತಕದಲ್ಲಿದೆ. ಸಂದರ್ಭಾನುಸಾರ ಚಿತ್ರಗಳನ್ನೂ ಒದಗಿಸಲಾಗಿದೆ. ಇದೊಂದು ಮಾಹಿತಿಯುಳ್ಳ ಪುಸ್ತಕ.

ಶ್ರೀ ಸಂಪಟೂರು ವಿಶ್ವನಾಥ್ ರವರು ಎಂ, ಎಸ್ಸಿ (ಸಸ್ಯಶಾಸ್ತ್ರ), ಬಿ. ಎಡ್. ಪದವೀಧರರು. ಗಾಧಿನಗರದ ಪ್ರೌಢೋನ್ನತೆ ಶಾಲೆಯಲ್ಲಿ ಶಿಕ್ಷಕರಾಗಿ ವೃತಿ ಆರಂಭಿಸಿದ ಇವರು ೧೯೯೬ರಲ್ಲಿ ಅದೇ ಶಾಲೆಯ ಪ್ರಿನ್ಸಿಪಾಲರಗಿ ಸೇವೆ ಸಲ್ಲಿಸಿ ನಿವೃತ್ತರಾದರು. ಖ್ಯಾತ ನಗೆ ಬರೆಹಗಾರರು. ನಾಡಿನ ಹೆಸರಾಂತ ಪತ್ರಿಕೆಗಳಲ್ಲಿ ಇವರ ವ್ಯಕ್ತಿತ್ವ ವಿಕಸನ, ವಿಜ್ಞಾನ ರಸಪ್ರಶ್ನೆ, ಲಘು ಪ್ರಬಂಧ, ಹಾಸ್ಯೋಕ್ತಿಗಳು ಶಿಶುಕವನ ಮುಂತಾದ ಹಲವು ಲೇಖನಗಳು ಪ್ರಕಟಗೊಂಡಿವೆ.

ಲೇಖಕರ ಇತರ ಕೃತಿಗಳು
10%
ಜನಪ್ರಿಯ ನೂರಾರು ಅರ್ಥಸಹಿತ ....
ಸಂಪಟೂರು ವಿಶ್ವನಾಥ್, Sampaturu Vishwanath
Rs. 100    Rs. 90
10%
1000 ಅರ್ಥಪೂರ್ಣ ಗಾದೆಗಳು
ಸಂಪಟೂರು ವಿಶ್ವನಾಥ್, Sampaturu Vishwanath
Rs. 120    Rs. 108
Rs. 20    Rs. 18
Best Sellers
ಅಗ್ನಿಹಂಸ (ಕಾವ್ಯ)
ಕುವೆಂಪು, Kuvempu
Rs. 52/-   Rs. 55
ಶ್ರೀಮದ್ ಭಗವದ್ಗೀತೆ - ಸ್ವಾಮಿ ಚಿನ್ಮಯನಂದ
ಸ್ವಾಮಿ ಚಿನ್ಮಯಾನಂದ, Swami Chinmayananda
Rs. 285/-   Rs. 300
ಕೃಷ್ಣ (Hard Cover)
ಭಕ್ತಿವೇದಾಂತ ಸ್ವಾಮಿ ಪ್ರಭುಪಾದ ಎ ಸಿ, Bhakthi Vedantha Swami Prabhupada
Rs. 270/-   Rs. 300
ಸಂಶೋಧನ ಮೀಮಾಂಸೆ
ರಹಮತ್ ತರೀಕೆರೆ, Rahamath Tarikere
Rs. 180/-   Rs. 200

Latest Books
ಕಪಿಲೆ ಹರಿದಳು ಕಡಲಿಗೆ : ಬೆಂಗಳೂರು ನಾಗರತ್ನಮ್ಮನವರ ಜೀವನವನ್ನು ಅಧರಿಸಿದ ಕಾದಂಬರಿ
ಪ್ರೊ. ಮಲೆಯೂರು ಗುರುಸ್ವಾಮಿ, Maleyuru Guruswamy
Rs. 270/-   Rs. 300
ಬಿಳಿ ಸಾಹೇಬನ ಭಾರತ
ಜಗದೀಶ್ ಕೊಪ್ಪ ಎನ್, Jagadish Koppa N
Rs. 108/-   Rs. 120
ಬಿ.ಎಂ.ಟಿ.ಸಿ ಸಾಮಾನ್ಯ ಸಾಮರ್ಥ್ಯ ಪರೀಕ್ಷೆ
ಡಿ ಎನ್ ಶೇಖರರೆಡ್ಡಿ, D N Shekharareddy
Rs. 356/-   Rs. 375
ದ್ವೀಪವಾಸಿ ಭಾರತೀಯರು : ಲಕ್ಷದ್ವೀಪ ಮತ್ತು ಅಂಡಮಾನ್ ಪ್ರವಾಸಾನುಭವ
ಬಾಗೇಪಲ್ಲಿ ಕೃಷ್ಣಮೂರ್ತಿ, Bagepalli Krishna Murthy
Rs. 81/-   Rs. 90


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.