|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಹಾಸ್ಯ ಸಾಹಿತ್ಯ ಒಂದು ಸಮುದ್ರವಿದ್ದಂತೆ. ಅಲ್ಲಿ ನಗುವಿನ ಅಲೆಗಳ ಭಂಡಾರವೇ ಇರುತ್ತದೆ. ಒಂದರ ಹಿಂದೊಂದು ಹೊಸ ಹೊಸ ಅಲೆಗಳು. ಒಂದು ಮಾಯವಾದಂತೆ ಇನ್ನೊಂದು ಮುನ್ನೆಲೆಗೆ ಬರುತ್ತದೆ. ಸಮಯ ಸಂದರ್ಭಕ್ಕೆ ತಕ್ಕಂತೆ ವೈವಿಧ್ಯಮಯ ಸನ್ನಿವೇಶಗಳು. ನೀವು ಬೇಡವೆಂದರೂ ಉಕ್ಕಿಬರುವ ಸಂತಸದ ಕ್ಷಣಗಳು. ನಮ್ಮ ಬದುಕಿನಲ್ಲೇ ಸಂಭವಿಸುವ ಘಟನೆಗಳು ‘ಹಾಸ್ಯ ಸಂಭ್ರಮ‘ ಪುಸ್ತಕದಲ್ಲಿ ಸಂಗ್ರಹಗೊಂಡಿದೆ.
|
ಶ್ರೀ ಸಂಪಟೂರು ವಿಶ್ವನಾಥ್ ರವರು ಎಂ, ಎಸ್ಸಿ (ಸಸ್ಯಶಾಸ್ತ್ರ), ಬಿ. ಎಡ್. ಪದವೀಧರರು. ಗಾಧಿನಗರದ ಪ್ರೌಢೋನ್ನತೆ ಶಾಲೆಯಲ್ಲಿ ಶಿಕ್ಷಕರಾಗಿ ವೃತಿ ಆರಂಭಿಸಿದ ಇವರು ೧೯೯೬ರಲ್ಲಿ ಅದೇ ಶಾಲೆಯ ಪ್ರಿನ್ಸಿಪಾಲರಗಿ ಸೇವೆ ಸಲ್ಲಿಸಿ ನಿವೃತ್ತರಾದರು. ಖ್ಯಾತ ನಗೆ ಬರೆಹಗಾರರು. ನಾಡಿನ ಹೆಸರಾಂತ ಪತ್ರಿಕೆಗಳಲ್ಲಿ ಇವರ ವ್ಯಕ್ತಿತ್ವ ವಿಕಸನ, ವಿಜ್ಞಾನ ರಸಪ್ರಶ್ನೆ, ಲಘು ಪ್ರಬಂಧ, ಹಾಸ್ಯೋಕ್ತಿಗಳು ಶಿಶುಕವನ ಮುಂತಾದ ಹಲವು ಲೇಖನಗಳು ಪ್ರಕಟಗೊಂಡಿವೆ.
|
|
| |
|
|
|
|
|
|
|
|
|