Items
0
Total
  0.00 
Welcome Guest.
Kindly Excuse if any delay and delivery issues by Courier due to Lock down

 
Rs. 20    
50%
Rs. 10/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2015
ರಕ್ಷಾ ಪುಟ : ಸಾದಾ
ಪುಟಗಳು : 64
ಪುಸ್ತಕದ ಗಾತ್ರ : 1/16 Demy Size
ISBN : 9788184676006
ಕೋಡ್ : 002528

‘ನಗುವು ಸಹಜ ಧರ್ಮ: ಎಂದಿದ್ದಾರೆ ಮಾನ್ಯ ಡಿ. ವಿ. ಜಿ. ಆದರೆ ಇಂದಿನ ದಿನಗಳಲ್ಲಿ ಸಹಜ ಅಂತಿರಲಿ. ಮುದುಡಿದ ಮನಸ್ಸಿಗೆ ನಗೆಯಂಥ ಸಿಹಿ ಮದ್ದು ಇನ್ನೊಂದಿಲ್ಲ. ವಿಮರ್ಶೆ: ಕಿಸೆಯಲ್ಲೂ ಕಚಗುಳಿ ನೀಡುವ ಈ ಪುಸ್ತಕದಲ್ಲಿ ನೂರಿಪ್ಪತ್ತಕ್ಕೂ ಹೆಚ್ಚು ಹಾಸ್ಯ ಚಟಾಕಿಗಳಿವೆ. ನಕ್ಕರೆ ಮನಸ್ಸಿನ ದುಗುಡ ಮಾಯವಾಗುತ್ತದೆ. ನಕ್ಕು ಹಗುರಾಗಿರಿ ಎಂಬ ಮಾತು ಇದನ್ನು ಸೂಚಿಸುತ್ತದೆ. ನೀವು ಕಿಸೆಯಲ್ಲಿರಿಸಿಕೊಳ್ಳಬಹುದಾದ ಈ ‘ಹಾಸ್ಯ ಪಟಾಕಿ’ ತುಣುಕುಗಳನ್ನು ರಚಿಸಿರುವ ಶ್ರೀ ಸಂಪಟೂರು ವಿಶ್ವನಾಥ್ ರವರು ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರು. ಖ್ಯಾತ ನಗೆ ಬರೆಹಗಾರರು. ಕಚಗುಳಿಯಾಡಿಸಿ ನಗಿಸುವಂಥ ಈ ತುಣುಕುಗಳಿಗೆ ಶ್ರೀ ಕಮಲಂ ಅರಸು ಚಿತ್ರ ರಚಿಸಿದ್ದಾರೆ. ನಿಮ್ಮ ನಗು ಬರಿಯ ಮುಗುಳಿನಲ್ಲಿ ಮುಗಿಯುವುದಿಲ್ಲ; ಚಟಾರನೆ ಸಿಡಿದು ಅರಳುತ್ತದೆ.

ಶ್ರೀ ಸಂಪಟೂರು ವಿಶ್ವನಾಥ್ ರವರು ಎಂ, ಎಸ್ಸಿ (ಸಸ್ಯಶಾಸ್ತ್ರ), ಬಿ. ಎಡ್. ಪದವೀಧರರು. ಗಾಧಿನಗರದ ಪ್ರೌಢೋನ್ನತೆ ಶಾಲೆಯಲ್ಲಿ ಶಿಕ್ಷಕರಾಗಿ ವೃತಿ ಆರಂಭಿಸಿದ ಇವರು ೧೯೯೬ರಲ್ಲಿ ಅದೇ ಶಾಲೆಯ ಪ್ರಿನ್ಸಿಪಾಲರಗಿ ಸೇವೆ ಸಲ್ಲಿಸಿ ನಿವೃತ್ತರಾದರು. ಖ್ಯಾತ ನಗೆ ಬರೆಹಗಾರರು. ನಾಡಿನ ಹೆಸರಾಂತ ಪತ್ರಿಕೆಗಳಲ್ಲಿ ಇವರ ವ್ಯಕ್ತಿತ್ವ ವಿಕಸನ, ವಿಜ್ಞಾನ ರಸಪ್ರಶ್ನೆ, ಲಘು ಪ್ರಬಂಧ, ಹಾಸ್ಯೋಕ್ತಿಗಳು ಶಿಶುಕವನ ಮುಂತಾದ ಹಲವು ಲೇಖನಗಳು ಪ್ರಕಟಗೊಂಡಿವೆ.

ಲೇಖಕರ ಇತರ ಕೃತಿಗಳು
10%
ಹಬ್ಬಗಳು ಮತ್ತು ದಿನಾಚರಣೆಗಳು ....
ಸಂಪಟೂರು ವಿಶ್ವನಾಥ್, Sampaturu Vishwanath
Rs. 80    Rs. 72
10%
ಮೊಟ್ಟೆ ಬೆಟ್ಟದ ರಹಸ್ಯ ....
ಸಂಪಟೂರು ವಿಶ್ವನಾಥ್, Sampaturu Vishwanath
Rs. 140    Rs. 126
Rs. 180    Rs. 162
10%
ಸೋಲಿಲ್ಲದ ಸರದಾರರು :ನೂರಾರು ....
ಸಂಪಟೂರು ವಿಶ್ವನಾಥ್, Sampaturu Vishwanath
Rs. 225    Rs. 203
Best Sellers
ಮುಚ್ಚಿದ ಬಾಗಿಲು - ತ್ರಿವೇಣಿ
ತ್ರಿವೇಣಿ , Triveni
Rs. 133/-   Rs. 140
Mahabharata - Rajagopalachari
Rajagopalachari C, Rajaji
Rs. 250/-
ವಸಂತ ಕನ್ನಡ - English ಅಕ್ಷರಾಭ್ಯಾಸ ಭಾಗ - ೨ (ಅಕ್ಷರಮಾಲೆ)
ವಸಂತ ಸಂಪಾದಕ ಮಂಡಳಿ , Vasantha Editorial Board
Rs. 72/-   Rs. 80
ಯೇಗ್ದಾಗೆಲ್ಲಾ ಐತೆ
ಬೆಳಗೆರೆ ಕೃಷ್ಣಶಾಸ್ತ್ರೀ, Belagere Krishnashastri
Rs. 54/-   Rs. 60

Latest Books
ಡಾ. ಗಂಗೂಬಾಯಿ ಹಾನಗಲ್ಲ (ವಿಶ್ವಮಾನ್ಯರು)
ಸಂತೋಷ ಹಾನಗಲ್ಲ, Santhosh Hanagal
Rs. 27/-   Rs. 30
ಗೋಹತ್ಯೆ ಒಂದು ಪರಾಮರ್ಶೆ
ನಾಗೇಶ ಹೆಗಡೆ, Nagesh Hegde
Rs. 5/-   Rs. 5
ಆಧುನಿಕ ಕಾಲಕ್ಕೆ ವೇದ ಜ್ಞಾನ
ಆರ್ ಎಲ್ ಕಶ್ಯಪ್, R V Kasyap
Rs. 95/-   Rs. 100
ವೀರ ಸಂಗೊಳ್ಳಿ ರಾಯಣ್ಣ (ವಿಶ್ವಮಾನ್ಯರು)
ಪ್ರದೀಪ್ ರೋಖಡೆ, Pradeep Rokhade
Rs. 27/-   Rs. 30


 
 
 
Newsletter Signup



Email
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.