|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
೧೯೬೯ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯಿಂದ ಪುರಸ್ಕೃತರಾಗಿರುವ ಡಾ|| ಎಚ್. ತಿಪ್ಪೇರುದ್ರಸ್ವಾಮಿಗಳು ಸೃಜನಶೀಲ ಮತ್ತು ಸೃಜನೇತರ ಕ್ಷೇತ್ರಗಳೆರಡರಲ್ಲಿಯೂ ವಿಜೃಂಭಿಸಿದ ವಿಶಿಷ್ಟ ಪ್ರಾಧ್ಯಾಪಕರು; ಕನ್ನಡವನ್ನು ಉಳಿಸಿ ಬೆಳೆಸಿದ ಮಹನೀಯರು; ಸಂತ ಸಾಹಿತ್ಯಕ್ಷೇತ್ರದ ಜೀವನ ಚರಿತ್ರಾತ್ಮಕವಾದ ಕಾದಂಬರಿಗಳಿಂದ ಒಂದು ಹೊಸ ಆಯಾಮವನ್ನೇ ಮೂಡಿಸಿದವರು; ನಿಜಜೀವನದಲ್ಲಿ ಗಾಂಧೀವಾದಿಗಳಾಗಿದ್ದ ಅವರು ಆಡಳಿತಗಾರರಾಗಿಯೂ ತತ್ತ್ವನಿಷ್ಠೆ ಕಾರ್ಯದಕ್ಷತೆಗಳನ್ನು ಮೆರೆದವರು. ತಮ್ಮ ವಿಶಿಷ್ಟ ಸಾಧನೆಗಳಿಂದ, ನಿಜವಾದ ಅರ್ಥದಲ್ಲಿ ಅವರು ‘ಕೀರ್ತಿಶೇಷ‘ರೇ ಆಗಿದ್ದಾರೆ.
|
| |
|
|
|
|
|
|
|
|