Items
0
Total
  0.00 
Welcome Guest.
Kindly Excuse if any delay and delivery issues by Courier due to Lock down

 
Rs. 300    
10%
Rs. 270/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 2
ಮುದ್ರಣದ ವರ್ಷ : 2015
ರಕ್ಷಾ ಪುಟ : ಸಾದಾ
ಪುಟಗಳು : 432
ಪುಸ್ತಕದ ಗಾತ್ರ : 1/8 Demy Size
ISBN : 9788184672336
ಕೋಡ್ : 002507

ರವೀಂದ್ರನಾಥ ಠಾಕೂರ್ ಮತ್ತು ಗಾಂಧೀಜಿ ಇಬ್ಬರೂ ಮೇರು ಸದೃಶ ವ್ಯಕ್ತಿಗಳು. ಒಬ್ಬರು ಗುರುದೇವ, ಮತ್ತೊಬ್ಬರು ಮಹಾತ್ಮ. ಸ್ವಾತಂತ್ರ್ಯ ಗಳಿಸುವುದಕ್ಕಾಗಿ ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಭಾರತೀಯರು ಹೋರಾಡುತ್ತಿದ್ದ ಒಂದು ಬಗೆಯ ತಳಮಳದ ಸನ್ನಿವೇಶದಲ್ಲಿ ಈ ಇಬ್ಬರು ರಂಗದ ಮೇಲೆ ಕಾಣಿಸಿಕೊಂಡರು. ತಮ್ಮದೇ ರೀತಿಯಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಬೆಂಬಲ, ಸ್ಫೂರ್ತಿ ನೀಡಿದರು. ಮಹಾತ್ಮರದು ಕಾಂಗ್ರೆಸಿನ ಮೂಲಕ ರಾಜಕೀಯ ಕ್ಷೇತ್ರದಲ್ಲಿ, ಗುರುದೇವರದು ತಮ್ಮ ಸ್ಫೂರ್ತಿದಾಯಕ ಕೃತಿಗಳ ಮೂಲಕ ಸಾಂಸ್ಕೃತಿಕ ರಂಗದಲ್ಲಿ ಕಾರ್ಯ ಚಟುವಟಿಕೆ. ಈ ಇಬ್ಬರು ಮಹಾನ್ ವ್ಯಕ್ತಿಗಳ ಮಧ್ಯೆ ಸ್ನೇಹವಿತ್ತು, ಗೌರವವಿತ್ತು, ಹಾಗೆಯೇ ಭಿನ್ನಾಭಿಪ್ರಾಯಗಳೂ ಇದ್ದವು. ತಮ್ಮ ಅಭಿಪ್ರಾಯಗಳನ್ನು ಕೆಲವೊಮ್ಮೆ ನಿಷ್ಠುರವೆನಿಸುವಂತಿದ್ದರೂ ಅವರು ಎಚ್ಚರಿಕೆಯಿಂದಲೇ, ಅದೇ ರೀತಿ ಪರಸ್ಪರ ಪ್ರೀತಿ ವಿಶ್ವಾಸಕ್ಕೆ ಕುಂದುಂಟಾಗದಂತೆ ವ್ಯಕ್ತಪಡಿಸುತ್ತಿದ್ದರು. ಅವರಲ್ಲಿ ಎಂದಿಗೂ ಸಂಕುಚಿತ ರಾಷ್ಟ್ರೀಯತೆ ಇರಲಿಲ್ಲ. ಅವರು ಭಾರತದ ಅತ್ಯಂತ ಪ್ರಾಚೀನ ಸಂಸ್ಕೃತಿ-ಪರಂಪರೆಯ ಉತ್ತರಾಧಿಕಾರಿಗಳು ಮತ್ತು ಪ್ರತಿನಿಧಿಗಳು ಆಗಿದ್ದರು. ಇವರ ನಡುವಿನ ಗಂಭೀರ ರೀತಿಯ ವಿಚಾರ ವಿನಿಮಯಗಳ ಸಂಕಲನ ಈ ಕೃತಿ.

ಲೇಖಕರ ಇತರ ಕೃತಿಗಳು
10%
ರವೀಂದ್ರ ಗದ್ಯ ಸಂಚಯ ....
ರಾಮನಾಥ ಭಟ್ ಜಿ, Ramanath Bhat G
Rs. 275    Rs. 248
10%
ಗುರುದೇವ - ಪುಸ್ತಕ ....
ರಾಮನಾಥ ಭಟ್ ಜಿ, Ramanath Bhat G
Rs. 110    Rs. 99
Best Sellers
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು (Chart)
ನವಕರ್ನಾಟಕ, Navakarnataka
Rs. 27/-   Rs. 30
ಮನಮಂಥನ ಶುಭಚಿಂತನ
ಪುತ್ತೂರಾಯ ಕೆ ಪಿ, Putturaya K P
Rs. 270/-   Rs. 300
ಎಚ್ಚೆತ್ತ ಚೇತನ
ಸ್ವಾಮಿ ವಿವೇಕಾನಂದ, Swami Vivekananda
Rs. 15/-
ಸಾಕ್ಷಿ-(Hard Cover)
ಭೈರಪ್ಪ ಎಸ್ ಎಲ್, S L Byrappa
Rs. 380/-

Latest Books
ಕನ್ನಡ ಚಿಂತನೆಯಲ್ಲಿ ಸಂಸ್ಕೃತಿಯ ವ್ಯಾಖ್ಯಾನಗಳು
ಡಾ. ರೇಣುಕಾಪ್ರಸಾದ್ ಪಿ ಆರ್, Dr. Renukaprasad P R
Rs. 225/-   Rs. 250
ಬಾಟಮ್ ಐಟಮ್ - ಭಾಗ-7
ರವಿ ಬೆಳಗೆರೆ, Ravi Belagere
Rs. 135/-   Rs. 150
ಪೆರುವಿನ ಪವಿತ್ರ ಕಣಿವೆಯಲ್ಲಿ-(ಬೆಂಗಳೂರು ವಿಶ್ವವಿದ್ಯಾಲಯದ ಬಿ.ಎಸ್ಸಿ. IVನೇ ಸೆಮಿಸ್ಟರ್)
ನೇಮಿಚಂದ್ರ, Nemichandra
Rs. 41/-   Rs. 45
ಪತನ ಆಲ್ಬರ್ಟ್ ಕಮೂ ರವರ THE FALL ಅನುವಾದ
ಆಲ್ಬರ್ಟ್ ಕಾಮು, Albert Camus
Rs. 135/-   Rs. 150


 
 
 
Newsletter Signup



Email
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.