Items
0
Total
  0.00 
Welcome Guest.
Kindly Excuse if any delay and delivery issues by Courier due to Lock down

 
Rs. 60    
10%
Rs. 54/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2015
ರಕ್ಷಾ ಪುಟ : ಸಾದಾ
ಪುಟಗಳು : 100
ಪುಸ್ತಕದ ಗಾತ್ರ : 1/8 Crown Size
ISBN : 9788184676280
ಕೋಡ್ : 002611

ಬ್ಯಾಂಕ್‌ಗಳ ಜೋತೆ ವ್ಯವಹರಿಸುವಾಗ ನಿಧಾನವಾಗಿ ಆಲೋಚಿಸಿ ವ್ಯವಹರಿಸಬೇಕು. ಸಾಲ ಪಡೆಯಲು ಸಾಕಷ್ಟು ಸಮಯವಿಟ್ಟುಕೊಂಡು ಬ್ಯಾಂಕ್‌ಗಳನ್ನು ಸಂಪರ್ಕಿಸಬೇಕು. ಸೂಕ್ತವಾಗುವಂತಹ ಬ್ಯಾಂಕ್ ದೊರಕುವವರೆಗೆ ಹಲವಾರು ಬ್ಯಾಂಕ್‌ಗಳನ್ನು ನಿಯಮ ನಿಬಂಧನೆಗಳನ್ನು ಪರಿಶೀಲಿಸಿ ನೋಡಿ ಬ್ಯಾಂಕ್ ಅನ್ನು ಆಯ್ಕೆ ಮಾಡಬೇಕು. ವಿವಿಧ ದರಗಳನ್ನು ಹೋಲಿಸಿ ನೋಡಿ, ಚೌಕಾಶಿ ವ್ಯಾಪಾರ ಮಾಡಬೇಕು. ಆಗ ಹಲವು ರೀತಿಯ ಪರಿಕಲ್ಪನೆಗಳ ಪರಿಚಯ ಮತ್ತು ಅರ್ಥ ಮಾಡಿಕೊಳ್ಳುವ ಅವಕಾಶಗಳು ದೊರಕುತ್ತವೆ. ಯಾವುದೇ ಸಂಸ್ಥೆಯಿಂದ ಸಾಲ ಪಡೆಯಲು ಬಯಸಿದರೂ ಆ ಸಂಸ್ಥೆಯು ರೂಪಿಸಿರುವ ನಿಯಮಗಳು. ಸಾಲ ಪಡೆಯಲು ತಗಲುವ ವೆಚ್ಚ ಹಾಗೂ ಸಾಲವನ್ನು ಪೂರ್ಣವಾಗಿ ಮರು ಪಾವತಿ ಮಾಡುವವರೆಗೆ ತಗಲುವ ಬಡ್ಡಿ ಹಾಗೂ ಸೇವಾಶುಲ್ಕಗಳ ಒಟ್ಟು ಮೊತ್ತ ಇವುಗಳನ್ನು ಪ್ರಾರಂಭದಲ್ಲಿಯೇ ಕೂಲಂಕಷವಾಗಿ ಪರೀಶಿಲಿಸಬೇಕು. ಇವೆಲ್ಲವನ್ನೂ ಒಳಗೊಂಡಂತೆ ಗ್ರಾಹಕರಿಗೆ ಸಮಗ್ರ ಮಾಹಿತಿ ನೀಡುವ ಮಾರ್ಗದರ್ಶಿಯ ಪುಸ್ತಕ ‘ಗೃಹಸಾಲ - ಸಮಗ್ರ ಮಾಹಿತಿ ಕೈಪಿಡಿ‘.

ಶ್ರೀ ರವೀಂದ್ರನಾಥ್ ಬಿ ಆರ್ ಬ್ಯಾಂಕ್‌ಗಳಲ್ಲಿ ತಪಾಸಣಾ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಈಗ ವಿವಿಧ ಸಂಘ ಸಂಸ್ಥೆಗಳಲ್ಲಿ ಪದಾಧಿಕಾರಿಯಾಗಿದ್ದಾರೆ. ಇವರ ಹಣಕಾಸು ನಿರ್ವಹಣೆ ಹೇಗೆ? ಹಣಕಾಸು ಹೂಡಿಕೆ ಮತ್ತು ವೃದ್ಧಿ ಹೇಗೆ? ಕೃತಿಗಳು ನವಕರ್ನಾಟಕದಿಂದ ಪ್ರಕಟಗೊಂಡಿವೆ.

ಲೇಖಕರ ಇತರ ಕೃತಿಗಳು
50%
ಹಣಕಾಸು ಹೂಡಿಕೆ ಮತ್ತು ....
ರವೀಂದ್ರನಾಥ್ ಬಿ ಆರ್, Ravindranath B R
Rs. 45    Rs. 23
50%
ಹಣಕಾಸು ನಿರ್ವಹಣೆ ಹೇಗೆ ....
ರವೀಂದ್ರನಾಥ್ ಬಿ ಆರ್, Ravindranath B R
Rs. 50    Rs. 25
Best Sellers
ನಡಿಗೆಯೊಂದಿಗೆ ಧ್ಯಾನ
ತಿಚ್ ನ್ಹಾತ್ ಹಾನ್, Thich Nhat Hanh
Rs. 59/-   Rs. 65
ಸರ್ ಎಂ ವಿಶ್ವೇಶ್ವರಯ್ಯ (ವಿಶ್ವಮಾನ್ಯರು)
ಇಂದಿರಾ ಹೆಗ್ಗಡೆ, Indira Hegde
Rs. 23/-   Rs. 25
ಜಗತ್ತಿನ ಉದಾತ್ತ ಚಿಂತಕರು
ಸೊಂದಲಗೆರೆ ಲಕ್ಷ್ಮೀಪತಿ, Sondalagere Lakshmipati
Rs. 293/-   Rs. 325
ಅನಂತಮೂರ್ತಿ ಮಾತುಕತೆ ಹತ್ತು ಸಮಸ್ತರ ಜೊತೆ
ಪಟ್ಟಾಭಿರಾಮ ಸೋಮಯಾಜಿ ಎಚ್, Pattabhi Rama Somayaaji H
Rs. 113/-   Rs. 125

Latest Books
ಜೈ ಹೋ... ಗುಲ್ಝಾರ್ ರ ಹಾಡುಗಳು
ಅನುವಾದ : ಲಕ್ಶ್ಮಿಕಾಂತ ಇಟ್ನಾಳ, Lakshmikanth Itnal
Rs. 158/-   Rs. 175
ಕರ್ನಾಟಕ ಬುಡಕಟ್ಟು ಸಮುದಾಯಗಳ ಅಭಿವೃದ್ಧಿ
ಡಾ. ಮಧು ಗುಂಡ್ಲುಪೇಟೆ, Dr. Madhu Gundlupete
Rs. 135/-   Rs. 150
ಮಹಾ ಬೌದ್ಧ ವಿಷಯ ವಿಶ್ವಕೋಶ ನಿಘಂಟು
ವೆಂಕಟೇಶ್ವರ ರೆಡ್ಡಿ, Venkateshwara Reddy
Rs. 950/-   Rs. 1000
ಯಾದವರ ಭವ್ಯ ಪರಂಪರೆ ಹಾಗೂ ಇತಿಹಾಸ
ಚಂದ್ರಶೇಖರ ಎ, Chandrashekara A
Rs. 180/-   Rs. 200


 
 
 
Newsletter SignupEmail
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.