Items
0
Total
  0.00 
Welcome Guest.

 
Rs. 350
10%
Rs. 315/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಸರಸ್ವತೀ ಪ್ರಕಾಶನ, Saraswathi Prakashana
ಈಗಿನ ಮುದ್ರಣದ ಸಂಖ್ಯೆ : 1
ಪುಸ್ತಕದ ಮೂಲ : ಇಂಗ್ಲಿಷ್
ಮುದ್ರಣದ ವರ್ಷ : 2012
ರಕ್ಷಾ ಪುಟ : ಉತ್ತಮ
ಪುಟಗಳು : 520
ಪುಸ್ತಕದ ಗಾತ್ರ : 1/8 Demy Size
ISBN : 9788192586502
ಕೋಡ್ : 174474

ಗೋರಾ ಕಾದಂಬರಿ ಗುರುದೇವ ರವೀಂದ್ರನಾಥ ಟಾಗೋರರ ಬೃಹತ್ ಕೃತಿ. ಅಷ್ಟೇ ಸಂಕೀರ್ಣವೂ ಹೌದು. ಅವರ ಹನ್ನೆರಡು ಕಾದಂಬರಿಗಳಲ್ಲಿ ಐದನೆಯದು. ಬೃಹತ್ ಕಾದಂಬರಿ ಮಾತ್ರ ಅಲ್ಲ. ಮಹತ್ ಕಾದಂಬರಿಯೂ ಹೌದು. 1907 ರಿಂದ 1909ರ ವರೆಗೆ ಸುಮಾರು ಎರಡು ವರ್ಷಗಳ ಕಾಲ ‘ಪ್ರೋಬಾಸಿ‘ (ಪ್ರವಾಸಿ) ಎಂಬ ಸಾಹಿತ್ಯಕ ನಿಯತಕಾಲಿಕದಲ್ಲಿ ಪ್ರಕಟವಾದ ಗೋರಾ ಹಲವು ಹತ್ತು ವಿಷಯಗಳನ್ನು ಕುರಿತು ಚರ್ಚಿಸುತ್ತದೆ. ಸಮಕಾಲೀನ ಬಂಗಾಳಿ ಸಮಾಜದಲ್ಲಿ ಉದ್ಭವಿಸಿದ ಪ್ರಶ್ನೆಗಳನ್ನೆಲ್ಲ ಇಲ್ಲಿ ಪ್ರಸ್ತಾಪಿಸುತ್ತದೆ. ಚರ್ಚಿಸುತ್ತದೆ, ವಿಮರ್ಶಿಸುತ್ತದೆ. ಕೆಲವೊಮ್ಮೆ ಕಾದಂಬರಿಯೊಂದರ ಚೌಕಟ್ಟನ್ನೂ ದಾಟಿ ವಿಷಯಗಳ ಚರ್ಚೆಗೆ ಹೆಚ್ಚು ಮಹತ್ವ ನೀಡುತ್ತದೆಯೇನೋ ಎಂದು ಭಾಸವಾಗುತ್ತದೆ.

ರವೀಂದ್ರನಾಥ ಠಾಗೋರ್ (೭ ಮೇ ೧೮