Items
Total
   
 
Welcome Guest.

 
Rs. 15
20%
Rs. 12/-
 
Delivered within 6 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2011
ರಕ್ಷಾ ಪುಟ : ಸಾದಾ
ಪುಟಗಳು : 24
ಪುಸ್ತಕದ ಗಾತ್ರ : 1/8 Crown Size
ISBN : 9788184672343
ಕೋಡ್ : 001826

ಗೀತಾಂಜಲಿಯ ನೃತ್ಯರೂಪಕವನ್ನು ರಂಗದ ಮೇಲೆ ಪ್ರದರ್ಶಿಸುವ ಒಂದು ಪ್ರಯತ್ನ ಸ್ವತಃ ರವೀಂದ್ರರು ರಂಗದ ಮೇಲಿದ್ದು ನೃತ್ಯ ರೂಪಕಕ್ಕೆ ಸಾಕ್ಷಿಯಾಗುವುದು ಇದರ ವೈಶಿಷ್ಟ್ಯ. ಸೂತ್ರಧಾರ, ನಟನಟಿಯರು ತಮ್ಮ ಗಾಯನ ನರ್ತನದ ಮೂಲಕ ರವೀಂದ್ರರ ಕಲ್ಪನೆಗೆ ಜೀವ ತುಂಬಲು ಪ್ರಯತ್ನಿಸಿದ್ದಾರೆ. ಈ ನೃತ್ಯರೂಪಕವನ್ನು ರಚಿಸಿದವರು ಶ್ರೀಮತಿ ಎಸ್. ಮಾಲತಿ ಅವರು. ಇವರು ಹಲವು ವರ್ಷಗಳಿಂದಲೂ ರಂಗಭೂಮಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಹಲವಾರು ನಾಟಕಗಲನ್ನು ರಚಿಸಿದ್ದಾರೆ, ನಿರ್ದೇಶಿಸಿದ್ದಾರೆ, ಕಿರುತೆರೆಯಲ್ಲಿ ಅಭಿನಯಿಸಿದ್ದಾರೆ.

ಶ್ರೀಮತಿ ಎಸ್. ಮಾಲತಿಯವರು ಎಂ. ಎ. (ಸಾಹಿತ್ಯ) ಹಾಗೂ ದೆಹಲಿಯ ರಾಷ್ಟ್ರೀಯ ನಾಟಕ, ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ನಿರ್ದೇಶಕಿಯಾಗಿ, ರಂಗ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ. ಇವರ ಹಲವು ಕೃತಿಗಳು ಪ್ರಕಟವಾಗಿದೆ. ಅನೇಕ ಪ್ರಶಸ್ತಿಗಳನ್ನು ಇವರು ತಮ್ಮದಾಗಿಸಿ ಕೊಂಡಿದ್ದಾರೆ. ಬುದ್ಡ ಹೇಳಿದ ಕಥೆ, ದಲಿತ ಲೋಕ, ಮೂರು ಮಕ್ಕಳ ನಾಟಕಗಳು, ಗೀತಾಂಜಲಿ ಇವರು ಬರೆದ ಇತರ ಕೃತಿಗಳು.

ಲೇಖಕರ ಇತರ ಕೃತಿಗಳು
20%
ಮೂರು ಮಕ್ಕಳ ನಾಟಕಗಳು
ಮಾಲತಿ ಎಸ್, Malathi S
Rs. 45    Rs. 36
20%
ದಲಿತಲೋಕ : ನಾಟಕ
ಮಾಲತಿ ಎಸ್, Malathi S
Rs. 20    Rs. 16
20%
ಹೊಸದಿಕ್ಕು : ರಂಗಭೂಮಿ ....
ಮಾಲತಿ ಎಸ್, Malathi S
Rs. 125    Rs. 100
20%
ಸೀತಾ ಚರಿತ : ....
ಮಾಲತಿ ಎಸ್, Malathi S
Rs. 45    Rs. 36
Best Sellers
ಗರಿ (ಕವನ ಸಂಕಲನ)
ಬೇಂದ್ರೆ ದ ರಾ, ಅಂಬಿಕಾತನಯದತ್ತ, Bendre D R
Rs. 81/-   Rs. 90
Oxford Advanced learner`s Dictionary (Paper Back)
Hornby A S
Rs. 608/-   Rs. 675
ಪ್ರಚಲಿತ ಪ್ರಬಂಧಗಳು (KAS and IAS Exam)
ಶಿವಣ್ಣ, Shivanna
Rs. 252/-   Rs. 280
ಕಾಡುಹಾದಿಯ ಕತೆಗಳು
ಜೋಗಿ, Jogi
Rs. 86/-   Rs. 95

Latest Books
ಸಕಾಲ : ಸರ್ಕಾರಿ ಸೇವೆ ಪಡೆಯುವ ಸುಲಭ ಮಾರ್ಗ
ಮುರಳೀಧರನ್ ವೈ ಜಿ, Muralidharan Y G
Rs. 32/-   Rs. 40
ಆಕಾಶಕ್ಕೆ ಏಣಿ ಹಾಕಿ
ಶ್ರೀನಾಗೇಶ್ ಆರ್, Srinagesh R
Rs. 135/-   Rs. 150
ಸಸ್ವರ ವೇದಮಂತ್ರಾಃ
ಸ್ವಾಮಿ ಚಿದಾನಂದ, Swamy Chidananda
Rs. 130/-
ಯೋಗ ಆರೋಗ್ಯ : ಯೋಗದಿಂದ ಯೋಗ್ಯ ವಿದ್ಯಾರ್ಥಿ
ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ, Delampady
Rs. 225/-   Rs. 250


 
 
 
Newsletter Signup



Email
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.