Items
0
Total
  0.00 
Welcome Guest.

 
Rs. 175   
10%
 
 
Rs. 158/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ವಾಸನ್ ಪಬ್ಲಿಕೇಷನ್ಸ್, Vasan Publications
ಈಗಿನ ಮುದ್ರಣದ ಸಂಖ್ಯೆ : 5
ಪುಸ್ತಕದ ಮೂಲ : ತೆಲುಗು
ಮುದ್ರಣದ ವರ್ಷ : 2012
ರಕ್ಷಾ ಪುಟ : ಸಾದಾ
ಪುಟಗಳು : 256
ಪುಸ್ತಕದ ಗಾತ್ರ : 1/8 Demy Size
ISBN : 9788184681130
ಕೋಡ್ : 152312

‘ಗೆಲುವು ನಿಮ್ಮದೇ’ ಯುವತಿ-ಯುವಕರಿಗಾಗಿ ಉದ್ದೇಶಿಸಿ ಬರೆಯಲಾಗಿದೆ. ಇದುವರೆಗೂ ನೀವು ಸಮಸ್ಯೆಗಳನ್ನು ನಿಭಾಯಿಸುತ್ತಲೇ ಬಂದಿರುವಿರಿ. ಅದಕ್ಕೆ ನಿಮ್ಮ ತಾಯಿ-ತಂದೆ, ಪೋಷಕರು ಪ್ರತಿ ವಿಷಯದಲ್ಲಿ ಸೂಚನೆಗಳನ್ನಿತ್ತಿದ್ದಾರೆ. ಈಗ ನೀವು ದೊಡ್ಡವರಾಗಿದ್ದೀರಿ. ನಿಮ್ಮ ಜೀವನದಲ್ಲಿ ಹೊಸ ಅಧ್ಯಾಯವಿದು. ಈ ಅಧ್ಯಾಯ ತುಂಬ ಸುಂದರ ಗುಲಾಬಿ ಹೂವಿನಂಥದ್ದು. ನೋಡುಗರನ್ನು ಆಕರ್ಷಿಸುತ್ತದೆ. ಅನಿರ್ವಚನೀಯ ಆಹ್ಲಾದ ಉಂಟಾಗಿಸುತ್ತದೆ; ಪರಿಮಳ ಬೀರುತ್ತದೆ. ಸ್ವಲ್ಪ ಅಜಾಗರೂಕತೆ, ನಿರ್ಲಕ್ಷ್ಯದಿಂದ ಆ ಹೂವನ್ನು ಹಿಡಿದುಕೊಂಡರೆ ಕೈಗೆ ಮುಳ್ಳು ಚುಚ್ಚದಿರದು. ಈ ಅಧ್ಯಾಯ ಸಹ ಅಂಥದ್ದೇ. ಸಹಜವಾಗಿ ನಮ್ಮ ದೇಶದಲ್ಲಿ ಯುವತಿ-ಯುವಕರಿಗೆ ಎದುರಾಗುವ ಲೈಂಗಿಕ ಸಂದೇಹಗಳಿಗೆ ಹೇಳಲಾಗದಷ್ಟು ಅಂತರವಿದೆ. ಮಗಳಿಗೆ ತಾಯಿ ಕೆಲ ವಿಚಾರ ತಿಳಿಸಿ ಹೇಳುತ್ತಾಳಾದರೂ ತಂದೆ, ಮಗನಲ್ಲಿ ಇಂಥದ್ದನ್ನು ಚರ್ಚಿಸುವಷ್ಟು ಸಲಿಗೆಯಿಲ್ಲ. ತಮ್ಮ ಮಕ್ಕಳು ತುಂಬಾ ಬುದ್ಧಿವಂತರಾಗಿರಬೇಕು ಎಂಬ ಅಭಿಲಾಷೆಯಿಂದ ಲೈಂಗಿಕಪರ ಜಾಗರೂಕತೆಗಳನ್ನು ಸಹ ಹೇಳಲಾಗದ ದುಃಸ್ಥಿತಿಯಿದೆ. ಇಂತಹ ಸಮಯದಲ್ಲಿ ಒಬ್ಬ ಕೆಟ್ಟ ಸ್ನೇಹಿತನ ಸಲಹೆಯನ್ನು ಅನುಸರಿಸಿ, ಹಾಳಾಗಬಹುದು, ಇಲ್ಲಸಲ್ಲದ ಭಯಕ್ಕೊಳಗಾಗಬಹುದು. ಅಂತಹ ಅನುಮಾನಗಳನ್ನು ನಿವಾರಿಸುವ ಮಾರ್ಗದರ್ಶಿ - ಈ ‘ಗೆಲುವು ನಿಮ್ಮದೇ’

ಲೇಖಕರ ಇತರ ಕೃತಿಗಳು
10%
ಟರ್ನಿಂಗ್ ಒಆಯಿಂಟ್ - ....
ಪಟ್ಟಾಭಿರಾಮ್ ಬಿ ವಿ, Pattabhiram B V
Rs. 85    Rs. 77
Rs. 125    Rs. 113
10%
ಮನಸ್ಸಿನ ಭಾಷೆ ಮೈಂಡ್ ....
ಪಟ್ಟಾಭಿರಾಮ್ ಬಿ ವಿ, Pattabhiram B V
Rs. 165    Rs. 149
10%
ಸರ್ಕಾರವೇ ಮಾತನಾಡು (Hard ....
ಪಟ್ಟಾಭಿರಾಮ್ ಬಿ ವಿ, Pattabhiram B V
Rs. 400    Rs. 360
Best Sellers
ಸರ್ಕಾರವೇ ಮಾತನಾಡು (Hard Cover)
ಪಟ್ಟಾಭಿರಾಮ್ ಬಿ ವಿ, Pattabhiram B V
Rs. 360/-   Rs. 400
ಶಿವರಾಮ ಕಾರಂತ (ಜೀವನ ಮತ್ತು ಸಾಧನೆ)
ಮಾಲಿನಿ ಮಲ್ಯ, Malini Mallya
Rs. 72/-   Rs. 80
Butterflies (Chart)
Navakarnataka
Rs. 27/-   Rs. 30
ನಾನು ಕಲಬುರ್ಗಿ - ಬರಹ ವಾಚಿಕೆ
ರಾಜೇಂದ್ರ ಚೆನ್ನಿ, Rajendra Chenni
Rs. 108/-   Rs. 120

Latest Books
ಮರೆಯಾದ ಮಾರಮ್ಮ : ಹದಿನೇಳು ಕಥೆಗಳು
ಗೊರೂರು ರಾಮಸ್ವಾಮಿ ಅಯ್ಯಂಗಾರ್, Goruru Ramaswamy Iyengar
Rs. 153/-   Rs. 170
ಶ್ರೀರಾಮ ಪರೀಕ್ಷಣಂ : ಡಿವಿಜಿ
ಆರ್ ಡಿ ಜಿ, R D G
Rs. 90/-   Rs. 100
ಮೂರನೇ ಕಣ್ಣು : ವಿಜ್ಞಾನದಲ್ಲೊಂದು ವಿಸ್ಮಯಕಾರಿ ನಡೆ
ಸಂತೋಷಕುಮಾರ ಮೆಹೆಂದಳೆ, Santoshkumar Mehandale
Rs. 54/-   Rs. 60
ರಾಣಿ ಜೇನು : ರಾಣಿ ಜೇನು ಮತ್ತು ಗುಲಾಮ ಹೆಣ್ಣು ಕಾದಂಬರಿಗಳು
ಟಿ ಕೆ ರಾಮರಾವ್, T K Ramarao
Rs. 90/-   Rs. 100


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.