Items
0
Total
  0.00 
Welcome Guest.
Kindly Excuse if any delay and delivery issues by Courier due to Lock down

 
ಗೇಟ್ ಕೀಪರ್ - ಒಂದೇ ಟಿಕೇಟು ಸಿನಿಮಾ ನೂರೆಂಟು
ಲೇಖಕರು: ಕೇಶವಮೂರ್ತಿ ಆರ್, Keshavamurthy R

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 150    
10%
Rs. 135/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಸಾವಣ್ಣ ಎಂಟರ್‌ಪ್ರೈಸಸ್, Sawanna Enterprises
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2017
ರಕ್ಷಾ ಪುಟ : ಸಾದಾ
ಪುಟಗಳು : 168
ಪುಸ್ತಕದ ಗಾತ್ರ : 1/8 Demy Size
ISBN : 9789382348528
ಕೋಡ್ : 0000001

ಸಿನಿಮಾ ಬರಹಗಳೆಂದರೆ ಅದು ಸಾಹಿತ್ಯವಲ್ಲ, ಕೇವಲ ವರ್ಣರಂಜಿತ ಸುದ್ದಿಗಳು ಎನ್ನುವ ಭಾವನೆ ತುಂಬಾ ಹಿಂದಿನಿಂದಲೂ ಇದೆ. ಸಿನಿಮಾ ಮಾಧ್ಯಮ ಕೂಡ ಮೇಲೂ ನೋಟಕ್ಕೆ ಹಾಗೆ ಅನಿಸಿದರೂ ಕಥೆ, ಕವನ, ಕಾದಂಬರಿ ಅಥವಾ ಆತ್ಮ ಕಥೆಗಳ ಮೂಲಕ ಗಂಭೀರವಾದ ಸಾಹಿತ್ಯವೊಂದು ಕಟ್ಟಿಕೊಡುವ ಬದುಕಿನ ಅನುಭೂತಿ, ಸಿನಿಮಾದಲ್ಲೂ ಸಾಧ್ಯ ಎಂಬುದನ್ನು `ಗೇಟ್ ಕೀಪರ್` ಪುಸ್ತಕ ಹೇಳುತ್ತದೆ. ಈ ಕೃತಿಯಲ್ಲಿ ಜಗತ್ತಿನ ಹತ್ತಾರು ಭಾಷೆ, ನೂರಾರು ಬದುಕಿನ ಒಳ ಚಿತ್ರಣಗಳ ಕಥನಾಗಳು ಇವೆ. ಅಂಥ ಕಥನಗಳ ಜತೆಗೆ ನಮ್ಮ ಸಿನಿಮಾ - ಬದುಕನ್ನೂ ಸಹ ಪಕ್ಕದಲ್ಲಿಟ್ಟು ನೋಡುವ ಸ್ಮೂಕ್ಷ್ಮ ಸಂವೇದನೆಯ ಪ್ರಯತ್ನವೂ ಇಲ್ಲಿದೆ. ಕನ್ನಡದ ಜತೆಗೆ ಬೆಂಗಾಲಿ, ಹಿಂದಿ, ಮರಾಠಿ, ಗುಜರಾತಿ, ಮಲಯಾಳಂ, ಇರಾನ್, ಕೊರಿಯಾ, ಫ್ರೆಂಚ್, ಇಟಲಿ, ಚೈನಾ, ಜಪಾನ್, ಬ್ರೆಜಿಲ್... ಹೀಗೆ ಜಗತ್ತಿನ ಹಲವು ಕ್ಲಾಸಿಕ್ ಚಿತ್ರಗಳ ಒಳ ನೋಟಗಳು ಇಲ್ಲಿವೆ. ಓದುವ ಅಭಿರುಚಿ ಹೊಂದಿದ ಓದುಗನೊಬ್ಬ ಒಂದೇ ಗುಕ್ಕಿನಲ್ಲಿ ಓದಿ ಮುಗಿಸುವಷ್ಟು ಕುತೂಹಲ, ರೋಚಕತೆ, ಅಭಿರುಚಿ ಮೂಡಿಸುವ ಸಿನಿಮಾ ಸಾಹಿತ್ಯ ಕೃತಿಯಿದು. ತೆರೆಯಲ್ಲಿ ಒಂದು ಸಿನಿಮಾ ಬಣ್ಣಗಳ ಮೂಲಕವೋ, ಸುಂದರವಾದ ಲೊಕೇಷನ್ ಮೂಲಕವೋ, ಭಾವನೆಗಳನ್ನು ಮೀಟುವ ಹಾಡುಗಳ ಮೂಲಕವೋ, ಮನಸ್ಸಿನ ಮೇಲೆ ಸವಾರಿ ಮಾಡುವಷ್ಟು ಚುರುಕಾದ ಸಂಭಾಷಣೆಗಳ ಮೂಲಕವೋ ಪ್ರೇಕ್ಷಕನನ್ನು ಹಿಡಿದಿಟ್ಟುಕೊಂಡು ಕೊನೆ ತನಕ ಸಾಗುವ ಹಾಗೆ ಕೃತಿಯ ಪ್ರತಿಯೊಂದು ಅಧ್ಯಾಯವೂ ಅಂತಹದ್ದೇ ಕುತೂಹಲ, ರೋಚಕತೆಯೊಂದಿಗೆ ಸಾಗುತ್ತವೆ ಎಂಬುದು ‘ಗೇಟ್ ಕೀಪರ್’ ಕೃತಿಯ ಹೆಚ್ಚುಗಾರಿಕೆ. ಸಿನಿಮಾ ಪ್ರೇಮಿಗಳಿಗೆ, ಸಿನಿಮಾ ವಿದ್ಯಾರ್ಥಿಗಳಿಗೆ, ಜಗತ್ತಿನ ಕ್ಲಾಸಿಕ್ ಸಿನಿಮಾಗಳ ಮೋಡಿ ಒಳಗಾದವರಿಗೆ, ಈಗಷ್ಟೆ ಸಿನಿಮಾ ಕನಸು ಕಟ್ಟಿಕೊಂಡು, ಸಿನಿಮಾ ಕತೆಗಳ ಕಟ್ಟುವ ದಾರಿಯಲ್ಲಿರುವ ಉತ್ಸಾಹಿ ಸಿನಿ ಕೃಷಿಕರಿಗೆ ಈ ಪುಸ್ತಕ ಸದಾ ಜತೆಯಾಗಿರುವ ಅರ್ಹತೆಯನ್ನು ಹೊಂದಿದೆ.

ಲೇಖಕರ ಇತರ ಕೃತಿಗಳು
10%
ಬಂಗಾರದ ಮನುಷ್ಯರು : ....
ಕೇಶವಮೂರ್ತಿ ಆರ್, Keshavamurthy R
Rs. 150    Rs. 135
Rs. 180    Rs. 162
Best Sellers
ಸೋಲಿಸಬೇಡ ಗೆಲಿಸಯ್ಯ : ಪ್ರೇಮಾ ಕಾರಂತರ ಆತ್ಮಕತೆ
ಪ್ರೇಮಾ ಕಾರಂತ, Prema karant
Rs. 225/-   Rs. 250
ತಾಯ್ನುಡಿಯ ಸಂಕಟಕ್ಕೆ ದನಿಯಾಗಿ
ರೂಪ ಹಾಸನ, Rupa Hasana
Rs. 135/-   Rs. 150
ಶ್ರೀ ಕೃಷ್ಣ ಮತ್ತು ಮಹಾಭಾರತ ಯುದ್ಧ
ನಾರಾಯಣಾಚಾರ್ಯ ಕೆ ಎಸ್, Narayanacharya K S
Rs. 90/-   Rs. 100
ಪಂಚತಂತ್ರ ಕಥಾಸಾಗರ (ಸಪ್ನ)
ಗೋಪಾಲರಾವ್ ಬಿ, Gopalarao B
Rs. 243/-   Rs. 270

Latest Books
ಹೊರಳು ನೋಟ : ಕರ್ನಾಟಕ ರಾಜಕೀಯ ಇತಿಹಾಸ ವಿಶ್ಲೇಷಣಾತ್ಮಕ ಒಳನೋಟ
ಮಹಾದೇವ ಪ್ರಕಾಶ್, Mahadeva Prakash
Rs. 810/-   Rs. 900
The CUES of Shelley : A Beginners Guide to the Basic of Indian Sign Language ISL
ತರಣಾ ಚೌಧರಿ, Tarana Choudhury
Rs. 293/-   Rs. 325
ಅಪಾಯದ ಗಂಟೆ ಬಾರಿಸುತ್ತಿರುವ ರೋಗ ರಕ್ತದ ಏರೊತ್ತಡ
ಪ್ರಕಾಶ್ ಸಿ ರಾವ್, Prakash C Rao
Rs. 23/-   Rs. 45
ನೆತ್ತರ ಸೂತಕ : ಧರ್ಮ ರಾಜಕಾರಣ ಸಂಸ್ಕೃತಿ ಸಾಹಿತ್ಯ
ರಹಮತ್ ತರೀಕೆರೆ, Rahamath Tarikere
Rs. 225/-   Rs. 250


 
 
 
Newsletter SignupEmail
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.