Items
0
Total
  0.00 
Welcome Guest.

 
Rs. 100    
10%
Rs. 90/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 124
ಪುಸ್ತಕದ ಗಾತ್ರ : 1/8 Demy Size
ISBN : 9788184674538
ಕೋಡ್ : 002328

“ಗಣಿತ ಕುತೂಹಲ” ಸೂತ್ರ-ಸಮೀಕರಣಗಳ ಬ್ರಹ್ಮಗಂಟುಗಳ ತಲೆ ನೋವಿಲ್ಲದೆ ಇದನ್ನು ಎಲ್ಲಿ ಬೇಕಾದರೂ ಕೂತು ಓದಬಹುದು! ಕತೆ-ಉಪಕತೆಗಳನ್ನು ಹೇಳುತ್ತ, ಕಾವ್ಯನಾಟಕಗಳೊಳಗೆ ಹೋಗಿಬರುತ್ತ; ಮಗುವಿನ ಕೈಹಿಡಿದು ಹೂದೋಟದಲ್ಲಿ ಓಡಾಡಿಸಿ ನಡೆಯಲು ಕಲಿಸಿದಂತೆ ಈ ಹೊತ್ತಗೆ ಗಣಿತವನ್ನು ಹೇಳಿಕೊಡುತ್ತದೆ. ನೆಪೋಲಿಯನ್ ಬೋನಪಾರ್ಟೆಯ ಹೆಸರಿನಲ್ಲಿರುವ ಗಣಿತ ಪ್ರಮೇಯ, ಫೈಯ್ನ್‌ಮನ್‌ನ ಬಾಲ್ಯದಲ್ಲಿ ತಂದೆ ಹೇಳಿದ ಮಾತು, ಐನೂರು ವರ್ಷ ಕಳೆದರೂ ಪರಿಹಾರ ಕಾಣದ ಗೋಲ್ಡ್‌ಬಾಕ್‌ನ ಊಹೆ, ಕ್ಯಾಲೆಂಡರಿನ ಪರಿಷ್ಕಾರಕ್ಕಾಗಿ ಕೆಲವು ದಿನಗಳನ್ನು ಕಿತ್ತುತೆಗೆದ ಕತೆ, ಅನಂತಗಳಲ್ಲೂ ಹಲವು ಬಗೆಗಳಿವೆ ಎನ್ನುವುದನ್ನು ತೋರಿಸಿ ಕೊನೆಗೆ ದಾರುಣವಾಗಿ ತೀರಿಕೊಂಡ ಕ್ಯಾಂಟರ್, ತಮ್ಮ ಮೈಮೇಲಿನ ಎಲ್ಲ ಅಂಗಗಳನ್ನೂ ಸಂಖ್ಯೆಗಳನ್ನು ಸೂಚಿಸಲು ಬಳಸುವ ಬುಡಕಟ್ಟು ಜನ - ಹೀಗೆ ಇಲ್ಲಿನ ವಿಷಯವೈವಿಧ್ಯ ಬೆರಗುಹುಟ್ಟಿಸುವಂತಿದೆ.

ರೋಹಿತ್ ಚಕ್ರತೀರ್ಥ, ಕನ್ನಡದಲ್ಲಿ ವಿಜ್ಞಾನವನ್ನು ಬರೆಯುತ್ತಿರುವ ಲೇಖಕರ ಸಾಲಿನಲ್ಲಿ ಹೊಸ ಹೆಸರು. ಗಣಿತದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ರೋಹಿತ್, ಬೆಂಗಳೂರಿನ ಬೇಸ್ ಮತ್ತು ಟೈಮ್ ಸಂಸ್ಥೆಗಳಲ್ಲಿ ಶಿಕ್ಷಕರಾಗಿ; ಈಗ ಪಿಯರ್ಸನ್ ಎಜುಕೇಶನ್ ಸಂಸ್ಥೆಯಲ್ಲಿ ಮುಖ್ಯ ಕನ್ಸಲ್ಟೆಂಟ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ನಿರಂತರ ಪ್ರವಾಸಿ. ನಾಟಕ, ಜನಪದ, ಛಾಯಾಗ್ರಹಣ - ಇನ್ನಿತರ ಆಸಕ್ತಿಗಳು.

ಲೇಖಕರ ಇತರ ಕೃತಿಗಳು
10%
ನಾಲ್ಕನೇ ಆಯಾಮ ಎಲ್ಲಿದೆ
ರೋಹಿತ್ ಚಕ್ರತೀರ್ಥ, Rohit Chakrathirtha
Rs. 110    Rs. 99
10%
ವಿಕ್ರಮ್ ಸಾರಾಭಾಯಿ (ವಿಶ್ವಮಾನ್ಯರು)
ರೋಹಿತ್ ಚಕ್ರತೀರ್ಥ, Rohit Chakrathirtha
Rs. 25    Rs. 23
Rs. 125    Rs. 113
Rs. 80    Rs. 72
Best Sellers
ಭಾರತದ ಅರ್ಥವ್ಯವಸ್ಥೆ : IAS KAS NET SLET FDA SDA PSI KPSC ಪಠ್ಯಕ್ರಮಕ್ಕೆ ಉಪಯುಕ್ತ
ಗರಣಿ ಎನ್ ಕೃಷ್ಣ ಮೂರ್ತಿ, Garani N Krishna Murthy
Rs. 238/-   Rs. 250
ಕಸ್ತೂರಿ ಕಂಕಣ
ತ ರಾ ಸು, Ta Ra Su
Rs. 162/-   Rs. 180
Glittering Facets of Physics
Ranganath G S
Rs. 90/-   Rs. 100
ದಾಳಿಂಬೆ (ಆಯುರ್ವೇದ ಮತ್ತು ಪ್ರಕೃತಿ ಸಂಜೀವಿನಿ ಮಾಲೆ)
ಸ್ವಾಮಿ ನಾರಾಯಣ ತೀರ್ಥ, Swami Narayana Teertha
Rs. 27/-   Rs. 30

Latest Books
ಅಪೂರ್ಣ ಸತ್ಯ : ಕಥಾ ಸಂಕಲನ
ರಮೇಶ್ ಶೆಟ್ಟಿಗಾರ್ ಮಂಜೇಶ್ವರ, Ramesh Shettigar
Rs. 117/-   Rs. 130
ಸಕ್ಸಸ್ ಗೈಡ್ ಎಫ್ ಡಿ ಎ ಮತ್ತು ಎಸ್ ಡಿ ಎ (FDA and SDA Paper 2,3)
ರೆಡ್ಡಿ ಕೆ ಎನ್, Reddy K n
Rs. 428/-   Rs. 450
ಹೀರಾಲಾಲನ ಭೂತ ಮತ್ತು ಇನ್ನಿತರ ಭಾರತೀಯ ಕಥೆಗಳು
ಶ್ರೀನಾಥ್ ಡಿ ಎನ್, Srinath D N
Rs. 171/-   Rs. 190
ಗಾನವಸಂತ
ಶೈಲಜ, Shylaja
Rs. 153/-   Rs. 170


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.