|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ಅಭಿನವ, Abhinava |
ಈಗಿನ ಮುದ್ರಣದ ಸಂಖ್ಯೆ |
: |
2 |
ಮುದ್ರಣದ ವರ್ಷ |
: |
2006 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
168 |
ಪುಸ್ತಕದ ಗಾತ್ರ |
: |
1/8 Demy Size |
ಕೋಡ್ |
: |
104222 |
ಗಂಗೂಬಾಯಿ ಹಾನಗಲ್ಲ ಅವರ ಜೀವನಚರಿತ್ರೆಯನ್ನು ಬರೆಯುವ ಸಾಹಸ ಮಾಡುವದೆಂದರೆ ಅದು ಸಂಪೂರ್ಣ ಹಿಮಾಲಯವನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲು ಪ್ರಯತ್ನಪಟ್ಟಂತೆ, ಎಂಥ ನಿಷ್ಣಾತ ಛಾಯಾಚಿತ್ರಕಾರನಿಗೂ ಸಾಧ್ಯವಾಗದ ಕೆಲಸ. ಆದರೂ ಛಾಯಾಚಿತ್ರಕಾರರು ಹಾಗೆಂದು ಕೈಚೆಲ್ಲಿ ಕುಳಿತಿಲ್ಲ, ಶತಮಾನಗಳಿಂದ ಪ್ರಯತ್ನ ಮಾಡುತ್ತಲೇ ಬಂದಿದ್ದಾರೆ, ತಮ್ಮ ತಮ್ಮ ಶಕ್ತಿಗನುಸಾರವಾಗಿ ಹಿಮಾಲಯದ ಭಾವ-ಭಂಗಿಗಳ ಚಿತ್ರಗಳನ್ನು ಮೂಡಿಸುತ್ತಲೇ ಬಂದಿದ್ದಾರೆ. ಹಾಗೆಯೇ ಇದೂ ಒಂದು ಪ್ರಯತ್ನ. ಸಂಗೀತ ಜಗತ್ತು ಕಂಡ ಅಪರೂಪದ ಮತ್ತು ವೈಶಿಷ್ಟ್ಯಪೂರ್ಣ ವ್ಯಕ್ತಿತ್ವ ಗಂಗೂಬಾಯಿ ಹಾನಗಲ್ ಅವರದು. ಅವರ ಸಂಗೀತ ಸಾಧನೆ, ಪರಿಶ್ರಮ, ಸಾಮಾಜಿಕ ಕಳಕಳಿಗಳ ಪರಿಚಯ ಇಲ್ಲಿದೆ. ಅದರ ಜೊತೆಗೆ ಆ ಕಾಲಘಟ್ಟದ ಸಂಗೀತ ದಿಗ್ಗಜರ ಪರಿಚಯವೂ ಈ ಕೃತಿಯಲ್ಲಿ ಮೈದಾಳಿದೆ.
|
| |
|
|
|
|
|
|
|
|