Items
0
Total
  0.00 
Welcome Guest.

 
Rs. 80    
10%
Rs. 72/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಸುಧಾ ಎಂಟರ್‌ಪ್ರೈಸಸ್, Sudha Enterprises
ಈಗಿನ ಮುದ್ರಣದ ಸಂಖ್ಯೆ : 5
ಮುದ್ರಣದ ವರ್ಷ : 2011
ರಕ್ಷಾ ಪುಟ : ಸಾದಾ
ಪುಟಗಳು : 160
ಪುಸ್ತಕದ ಗಾತ್ರ : 1/8 Crown Size
ಕೋಡ್ : 134355

ಬದುಕಿನ ಬಗ್ಗೆ ಕಡೆಂಗೋಡ್ಲು ಶಂಕರಭಟ್ಟರು ಹೀಗೆ ಹೇಳಿದ್ದಾರೆ ‘ನದಿಯ ನೀರು ಹರಿದಂತೆ ಜೀವನದ ನದಿಯು ಹರಿಯುತ್ತದೆ. ಹೀಗೆ ಹರಿಯುವಾಗ ಏನೇನೋ ಅನುಭವಗಳನ್ನು ಹೊತ್ತು ತರುತ್ತದೆ. ಆಯ್ಕೆ ಮಾಡುವ ಸ್ವತಂತ್ರ ಯಾರಿಗೂ ಇಲ್ಲ. ಬದುಕನ್ನ ಇದ್ದದ್ದು ಇದ್ದಂತೆ ಸ್ವೀಕರಿಸುವುದು ಸಹಜ ಧರ್ಮ’

‘ನಿಮಿತ್ತ ಮಾತ್ರ ಭವ ಸವ್ಯಸಾಚಿನ್’ ಎಂದು ಕೃಷ್ಣ ಭಗವದ್ಗೀತೆಯಲ್ಲಿ ಹೇಳುತ್ತಾನೆ. ವಿಧಿ ಒಂದೊಂದು ಕೆಲಸವನ್ನು ಮಾಡಿಸಲು ಒಬ್ಬೊಬ್ಬರನ್ನು ಉಪಕರಣವಾಗಿ ಬಳಸಿಕೊಳ್ಳುತ್ತೆ. ಇಲ್ಲಿ ನಾವು, ನೀವು ಎಲ್ಲಾ ‘ಉಪಕರಣಗಳು’, ‘ಗಂಧರ್ವಗಿರಿ’ಯಲ್ಲಿ ಎಲ್ಲರೂ ದೇವನ ಕೈನ ಉಪಕರಣಗಳಾಗಿದ್ದಾರೆ.

ಪ್ರಸಿದ್ಧ ಕಾದಂಬರಿಕಾರ್ತಿ ಸಾಯಿಸುತೆ ಕಾವ್ಯನಾಮದ ರತ್ನ ಅವರು ಕೋಲಾರದಲ್ಲಿ ಆಗಸ್ಟ್ 20, 1942ರಲ್ಲಿ ಜನಿಸಿದರು. ತಂದೆ ವೆಂಕಟಪ್ಪನವರು ಮತ್ತು ತಾಯಿ ಲಕ್ಷ್ಮಮ್ಮನವರು. ಅವರ ಪ್ರಾರಂಭಿಕ ಶಿಕ್ಷಣ ಕೋಲಾರದಲ್ಲಿ ನಡೆಯಿತು. ಕಾಲೇಜಿಗೆ ಸೇರಿದರಾದರೂ 17ನೇ ವಯಸ್ಸಿಗೆ ಮದುವೆಯಾಗಿ ಓದಿಗೆ ತಡೆಬಂತು. ಇತ್ತ ಸಂಸಾರದ ಭಾರ ಹೊರಲಾರದ ವಯಸ್ಸು. ಸಾಹಿತ್ಯ ಪ್ರೇಮಿಯಾದ ಪತಿ ಅಶ್ವತ್ಥನಾರಾಯಣ ಅವರು ಸಾಕಷ್ಟು ಪುಸ್ತಕ ಸಂಗ್ರಹಿಸಿದ್ದರು. ಇವನ್ನೆಲ್ಲಾ ಓದುತ್ತಿದ್ದ ಹಾಗೇ ಅವರಲ್ಲಿ ಸಾಹಿತ್ಯದ ಒಲವು ಮೂಡಿತು. ಸ್ವಯಂ ಶ್ರದ್ಧೆಯಿಂದ ಹಿಂದಿ, ಇಂಗ್ಲಿಷ್, ಸಂಸ್ಕೃತ ಭಾಷೆ ಕಲಿತರು. ಕಾರಂತರು, ಭೈರಪ್ಪ, ಅ.ನ.ಕೃ. ತ.ರಾ.ಸು, ಕಾದಂಬರಿಗಳು ಮಾರುಕಟ್ಟೆಗೆ ಬರುತ್ತಿದ್ದಂತೆ ಕೊಂಡು ಓದುವ ಹುಚ್ಚು ಅವರಲ್ಲಿ ಬೆಳೆದಿತ್ತು. ಹೀಗೆಯೇ ಓದುತ್ತಾ ಓದುತ್ತಾ ಬರೆಯಬೇಕೆಂಬ ತುಡಿತವೂ ಮೂಡಿಬಂತು. ಇವುಗಳ ಪ್ರಕಟಣೆಗೆ ಪತಿ ಅಶ್ವತ್ಥನಾರಾಯಣರ ಬೆಂಬಲವೂ ಜೊತೆಗಿತ್ತು.

ಲೇಖಕರ ಇತರ ಕೃತಿಗಳು
Rs. 80    Rs. 72
10%
ಸಪ್ತರಂಜಿನಿ
ಸಾಯಿಸುತೆ, Saisuthe
Rs. 130    Rs. 117
Rs. 70    Rs. 63
10%
ಶ್ವೇತ ಗುಲಾಗಿ
ಸಾಯಿಸುತೆ, Saisuthe
Rs. 120    Rs. 108
Best Sellers
ಅಕ್ಷಯ ನೇತ್ರ
ರವೀಂದ್ರ ಭಟ್ಟ, Ravindra Bhat
Rs. 86/-   Rs. 95
ಏನು ಎಂದು ಹೇಳಿ (ನಿಮಗಿದು ಗೊತ್ತೆ ?) - Tell Me What
ರಮೇಶ್ ಬೆ ಗೋ, Ramesh B G
Rs. 180/-   Rs. 200
ಪಿ ಲಂಕೇಶ್ (ಜೀವನ ಮತ್ತು ಸಾಧನೆ)
ಹಾಲತಿ ಸೋಮಶೇಖರ್, Halati Somashekar
Rs. 72/-   Rs. 80
Ramayana - Rajagopalachari
Rajagopalachari C, Rajaji
Rs. 238/-   Rs. 250

Latest Books
ಮಹಿಳೆ ಮತ್ತು ಮೌಢ್ಯ
ವಸುಂಧರಾ ಭೂಪತಿ, Vasundhara Bhupathi
Rs. 77/-   Rs. 85
ಆಘಾತ ಹಾಕಿ ಜಗವ ಬದಲಾಯಿಸಿ
ಉತ್ತಮ ಕಾಂಬಳೆ, Utthma Kamble
Rs. 68/-   Rs. 75
ಚದುರಿದ ಮೋಡ ಮಳೆಗರೆದಾಗ
ವಿಶ್ವೇಶ್ವರ ಭಟ್, Vishweshwar Bhat
Rs. 72/-   Rs. 80
ಕನ್ನಡ ವಾಕ್ಯಗಳ ಒಳರಚನೆ ಮತ್ತು ಅರ್ಥವ್ಯವಸ್ಥೆ
ಶಂಕರ ಬಟ್ ಡಿ.ಎನ್, Shankara Bhat D N
Rs. 285/-   Rs. 300


 
 
 
Newsletter Signup



Email
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.