Items
0
Total
  0.00 
Welcome Guest.

 
ಜಿ ಪಿ ರಾಜರತ್ನಂ (ವಿಶ್ವಮಾನ್ಯರು)
ಲೇಖಕರು: ಗೋಪಾಲ್ ಟಿ ಎಸ್, Gopal T S

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 30
10%
Rs. 27/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2015
ರಕ್ಷಾ ಪುಟ : ಸಾದಾ
ಪುಟಗಳು : 48
ಪುಸ್ತಕದ ಗಾತ್ರ : 1/8 Crown Size
ISBN : 9788184674903
ಕೋಡ್ : 002373

ಜಿ.ಪಿ. ರಾಜರತ್ನಂ ಎಂದಕೂಡಲೆ ಅವರ ‘ಯೆಂಡ್ಕುಡ್ಕ ರತ್ನ‘ ನೆನಪಾಗುತ್ತಾನೆ. ರಾಜರತ್ನಂ ಅವರು ತಮ್ಮ ಜೀವಮಾನದಲ್ಲಿಯೇ ಒಮ್ಮೆಯೂ ಹೆಂಡವನ್ನು ಮುಟ್ಟದಿದ್ದರೂ, ಕುಡುಕನ ಪರಕಾಯ ಪ್ರವೇಶ ಮಾಡಿದವರಂತೆ ತಮ್ಮ ಅಪಾರ ಕನ್ನಡ ಪ್ರೇಮವನ್ನು ಅವನ ನಾಲಿಗೆಯಿಂದ ಹೊರಡಿಸಿದರು. ‘ರತ್ನನ್ ಪದಗಳು‘ ಹಾಗೂ ‘ನಾಗನ ಪದಗಳು‘ ಮೂಲಕ ದಾಂಪತ್ಯ ಜೀವನದ ಸೊಗಸನ್ನು ನಮಗೆ ಮನಮುಟ್ಟುವಂತೆ ಕಟ್ಟಿಕೊಡುತ್ತಾರೆ. ಬೌದ್ಧಧರ್ಮ ಹಾಗೂ ಜೈನಧರ್ಮಗಳನ್ನು ಅವುಗಳ ಮೂಲಭಾಷೆಯಲ್ಲಿಯೇ ಅಧ್ಯಯನ ಮಾಡಿ ಕನ್ನಡಕ್ಕೆ ದಕ್ಕಿಸಿದ ರಾಜರತ್ನಂ ಪ್ರಾತಃಸ್ಮರಣೀಯರೆನ್ನುವುದರಲ್ಲಿ ಅನುಮಾನವಿಲ್ಲ. ಆದರೆ ‘ನಾಯಿಮರಿ ರಾಜರತ್ನಂ‘ ಅವರು ತಮ್ಮ ಮಕ್ಕಳ ಪದ್ಯಗಳ ಮೂಲಕವೇ ಕನ್ನಡಿಗರ ಮನದಲ್ಲಿ ಚಿರಕಾಲ ಉಳಿಯುತ್ತಾರೆ. ರಾಜರತ್ನಂ ಶರೀರ ಉಕ್ಕು. ಅವರ ಕಂಠ ಜಯಗಂಟೆಯನ್ನು ಮೀರಿಸುವಂಥದ್ದು. ಅವರ ಸರಳ ಉಡುಪು ಹಾಗೂ ಸರಳ ಬದುಕು ಸದಾ ಅನುಕರಣೀಯ.

ಶ್ರೀ ಟಿ ಎಸ್ ಗೋಪಾಲ್ ಮೈಸೂರು ವಿಶ್ವವಿದ್ಯಾನಿಲಯದಿಂದ ಬಿ.ಎ. ಹಾಗೂ ಎಂ.ಎ. ಪದವಿಗಳನ್ನು ಚಿನ್ನದ ಪದಕಗಳೊಂದಿಗೆ ಪಡೆದವರು. ಕೊಡಗಿನ ಶ್ರೀಮಂಗಲ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ, ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ನಿವೃತ್ತರು. ನಾಗರಹೊಳೆ ವನ್ಯಜೀವಿಸಂರಕ್ಷಣಾ ಶಿಕ್ಷಣ ಯೋಜನೆಯಲ್ಲಿ ಸಕ್ರಿಯ ಪಾತ್ರವಹಿಸಿದ್ದರು. ಇವರು ಬರೆದ ‘ನವಕರ್ನಾಟಕ ಕನ್ನಡ ಕಲಿಕೆ’ ಮಾಲೆಯ ಹತ್ತು ಪುಸ್ತಕಗಳು ನವಕರ್ನಾಟಕದಿಂದ ಪ್ರಕಟವಾಗಿವೆ.

ಲೇಖಕರ ಇತರ ಕೃತಿಗಳು
10%
ಹಳಗನ್ನಡ ಸುಭಾಷಿತಗಳು
ಗೋಪಾಲ್ ಟಿ ಎಸ್, Gopal T S
Rs. 45    Rs. 41
10%
ದ ರಾ ಬೇಂದ್ರೆ ....
ಗೋಪಾಲ್ ಟಿ ಎಸ್, Gopal T S
Rs. 30    Rs. 27
10%
ವಿರುದ್ಧಾರ್ಥ ಪದಕೋಶ
ಗೋಪಾಲ್ ಟಿ ಎಸ್, Gopal T S
Rs. 35    Rs. 32
10%
ಕನ್ನಡ ನುಡಿಗಟ್ಟುಗಳು
ಗೋಪಾಲ್ ಟಿ ಎಸ್, Gopal T S
Rs. 35    Rs. 32
Best Sellers
ಅಪ್ರಮೇಯ
ವಿಜಯಶಂಕರ ಎಸ್ ಆರ್, Vijayashankar S R
Rs. 248/-   Rs. 275
ಸಣ್ಣ ಕತೆಗಳು--ಸಂಪುಟ--3
ಮಾಸ್ತಿ ವೆಂಕಟೇಶ ಅಯ್ಯಂಗಾರ್ (ಶ್ರೀನಿವಾಸ), Masti Venkatesh Iyengar (Srinivasa)
Rs. 171/-   Rs. 190
ಕಣಿವೆಯಿಂದ ಶಿಖರಕ್ಕೆ
ಯಂಡಮೂರಿ ವೀರೇಂದ್ರನಾಥ್, Yandamoori Veerendranth
Rs. 158/-   Rs. 175
ಪ್ರಾಚೀನ ಭಾರತದ ಸಂಸ್ಕೃತಿ ಮತ್ತು ನಾಗರಿಕತೆ ಚಾರಿತ್ರಿಕ ರೂಪುರೇಷೆ
ಕೊಸಾಂಬಿ ಡಿ ಡಿ, Kosambi D d
Rs. 225/-   Rs. 250

Latest Books
ರಕ್ತದ ಏರೊತ್ತಡ ನಿಯಂತ್ರಿಸಲು 201 ಸಲಹೆಗಳು
ಡಾ. ಬಿಮಲ್ ಛಾಜರ್, Dr. Bimal Chhajer
Rs. 113/-   Rs. 125
ಫ್ರಾನ್ಸ್ ನಲ್ಲಿ ಅಂತರ್ಯುದ್ಧ
ಕಾರ್ಲ್ ಮಾರ್ಕ್ಸ್, Karl Marx
Rs. 90/-   Rs. 100
ಚಿತ್ತ ಕೆತ್ತಿದ ಚಿತ್ರ : ಲೇಖನಗಳು
ವಿಜಯಾ, Vijaya
Rs. 180/-   Rs. 200
ಸೈನ್ಸ್ ಸಫಾರಿ : ವಿಜ್ಞಾನ ಲೋಕದ ಅವಲೋಕನ
ನಾಗೇಶ ಹೆಗಡೆ, Nagesh Hegde
Rs. 144/-   Rs. 160


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.