Items
0
Total
  0.00 
Welcome Guest.

 
ಜಿ ಎಚ್ ನಾಯಕ : ಜೀವನ ಮತ್ತು ಸಾಧನೆ
ಲೇಖಕರು: ವಿಷ್ಣು ನಾಯ್ಕ, Vishnu Naik

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 80    
10%
Rs. 72/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2017
ರಕ್ಷಾ ಪುಟ : ಸಾದಾ
ಪುಟಗಳು : 88
ಪುಸ್ತಕದ ಗಾತ್ರ : 1/8 Demy Size
ISBN : 9788184677287
ಕೋಡ್ : 003042

ತಮ್ಮ `ಉತ್ತರಾರ್ಧ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಗಳಿಸಿದ ಪೆÇ್ರ|| ಜಿ. ಎಚ್. ನಾಯಕರು ಬಹುಮುಖ ಪ್ರತಿಭಾ ಸಂಪನ್ನರು. ವಿದ್ಯಾರ್ಥಿ ದೆಸೆಯಿಂದಲೂ ಎಲ್ಲರ ಗಮನ ಸೆಳೆದು ಮಹತ್ವದ ಲೇಖಕ, ವಿಮರ್ಶಕರಾಗಿ ಬೆಳೆದು ಮುಂದೆ ಹೊಸ ದಿಕ್ಕಿನಲ್ಲಿ ಸಾಗುವಂಥ ವಿಮರ್ಶಾ ಕ್ಷೇತ್ರವೊಂದಕ್ಕೆ ಸಾಕಷ್ಟು ಲೇಖಕರನ್ನು ಅಣಿಗೊಳಿಸಿದವರು. ಉತ್ತಮ ಅಧ್ಯಾಪಕರೆಂಬ ಕೀರ್ತಿ ಸದಾ ಇವರ ಬೆನ್ನ ಹಿಂದೆಯೇ ಇತ್ತು. ವಿಚಾರ ಸಂಕಿರಣ - ಸಮ್ಮೇಳನಗಳಲ್ಲಿ ತಮ್ಮ ಖಂಡಿತವಾದ ವಿಮರ್ಶಾತ್ಮಕ ಭಾಷಣಗಳಿಂದ ಶ್ರೋತೃಗಳನ್ನು ತಲೆದೂಗುವಂತೆ ಮಾಡುವ ವಿಶೇಷ ಚಾತುರ್ಯ ಇವರಲ್ಲಿದೆ. ಹೆಚ್ಚಿನ ಒಲವು ವಿಮರ್ಶಾ ಲೇಖನಗಳಿಗೆ ಸೀಮಿತವಾದರೂ ಪ್ರಬಂಧ-ಕವಿತೆ - ಇತರ ಬರಹಗಳಿಂದಲೂ ಪ್ರಸಿದ್ಧರು.

ಕೃತಿಯ ಲೇಖಕ ಶ್ರೀ ವಿಷ್ಣು ನಾಯ್ಕ ತಮ್ಮ ರಾಘವೇಂದ್ರ ಪ್ರಕಾಶನದಿಂದ ನಾಡಿನಾದ್ಯಂತ ಪ್ರಖ್ಯಾತರಾಗಿದ್ದು ಸ್ವತಃ ಬರಹಗಾರರೆಂದೂ ಪರಿಚಿತರು. ತಮ್ಮ ಊರಿನ ಸರ್ವತೋಮುಖ ಏಳಿಗೆಗಾಗಿ ಅವಿಶ್ರಾಂತವಾಗಿ ದುಡಿಯುವ ಅವರು ಹಲವು ಸಂಘಟನೆ, ಕವಿ ಗೋಷ್ಠಿ, ಸಹಕಾರ ಸಂಘಗಳಲ್ಲಿ ಪ್ರಮುಖ ಪದಾಧಿಕಾರಿಯಾಗಿ ಕೆಲಸ ನಿರ್ವಹಿಸಿದ್ದಾರೆ. ತಮ್ಮೂರಿನ ಎಲ್ಲ ಅಭಿವೃದ್ಧಿ ಕಾರ್ಯಗಳಲ್ಲಿ ಸದಾ ಮುಂಚೂಣಿಯಲ್ಲಿ ನಿಂತು ಸಮರ್ಥವಾಗಿ ಆಗುಮಾಡಿದ್ದಾರೆ. ಸದಾ ಲವಲವಿಕೆ - ಉತ್ಸಾಹ ಅವರನ್ನು ಕ್ರಿಯಾಶೀಲರನ್ನಾಗಿಸಿದೆ.

Best Sellers
ಅಂಕಿ ಸಂಖ್ಯೆಗಳ ಸಾಮ್ರಾಜ್ಯದಲ್ಲಿ
ವಿಶ್ವನಾಥರಾವ್ ಬಿ ಕೆ, Vishwanatha Rao B K
Rs. 45/-   Rs. 50
ಟ್ರೈನ್ ಟು ಪಾಕಿಸ್ತಾನ್
ಖುಷ್ವಂತ್ ಸಿಂಗ್, Khushwant Singh
Rs. 144/-   Rs. 160
ಬುದ್ಧ ಅಂಬಿಗ ಮತ್ತು ದಡ (ಬುದ್ಧ ಸಾಹಿತ್ಯ ಮಾಲೆ - 19)
ರಾಜಶೇಖರ್ ಸಿ ಎಚ್, Rajashekar C H
Rs. 135/-   Rs. 150
ಷೇರು ಜಗತ್ತಿನ ಸುತ್ತ (Stock Market)
ಕೃಪಾಲ್ ಕೆ ಜಿ, Krupal K g
Rs. 90/-   Rs. 100

Latest Books
ಎಡೆದೊರೆ : ರಾಯಚೂರು ಜಿಲ್ಲಾ ದರ್ಶನ
ಸಂ: ಡಾ.ಬಸವಪ್ರಭು ಪಾಟೀಲ್ ಬೆಟ್ಟದೂರು
Rs. 190/-   Rs. 200
ಇದು ಕಥಾಕಾಲ : ಕತೆಗಳು (ಭಾಗ 4)
ಗಂಗಾವತಿ ಬಿ ಪ್ರಾಣೇಶ್, Gangavathi Pranesh
Rs. 135/-   Rs. 150
ಆಸ್ಪತ್ರೆಗಳಲ್ಲಿ ಏಳು ಎಚ್ಚರಿಕೆಗಳು ಮತ್ತು ಇತರ ವಿಜ್ಞಾನ ಬರಹಗಳು
ನಾಗೇಶ ಹೆಗಡೆ, Nagesh Hegde
Rs. 90/-   Rs. 100
ಎಲ್ಲಿ ಎಂದು ಹೇಳಿ (ನಿಮಗಿದು ಗೊತ್ತೆ ?) - Tell Me Where
ಗಾಯತ್ರಿ ಮೂರ್ತಿ, Gayathri Murthy
Rs. 180/-   Rs. 200


 
 
 
Newsletter SignupEmail
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.