Items
0
Total
  0.00 
Welcome Guest.

 
Rs. 200
10%
Rs. 180/-
 
Delivered within 6 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಭಿನವ, Abhinava
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 264
ಪುಸ್ತಕದ ಗಾತ್ರ : 1/8 Demy Size
ಕೋಡ್ : 187905

ದಿನವೂ ದಿನವೂ ಬೆಳೆಯುತ್ತಿರುವ ಮಕ್ಕಳೆ, ಕಿರಿಯ ಸ್ನೇಹಿತರೆ, ಪ್ರೀತಿಯವರೆ, ತುಂಟರೆ, ಬಲು ಬಲು ಜಾಣರೆ...

ನಿಮ್ಮ ಬಿಡುವಿನ ಸಮಯದಲ್ಲಿ, ಶಾಲೆಯ ಓದಿನ ನಡುವೆ ಆಗೀಗ ಬೇಸರ ಅಂತ ಅನಿಸಿದಾಗ ಓದಬಹುದಾದ ಕತೆಗಳು, ಹರಟೆಗಳು, ಮಾತುಕತೆಗಳು ಎಲ್ಲಾ ಇಲ್ಲಿವೆ. ಇಲ್ಲಿ ನಿಮ್ಮಂತಹ ಹುಡುಗರ ಸುತ್ತ ನಡೆಯುವ ಪ್ರಸಂಗಗಳಿವೆ. ನೀವು ಅನುಭವಿಸೊ ನೋವು, ನಗು ಕೇಳುತ್ತದೆ ಇಲ್ಲಿ. ಹಾಗೆಯೇ ಪ್ರಾಣಿಗಳೂ ಮಾತಾಡಿಕೊಂಡಿವೆ. ಇವನ್ನ ಓದುತ್ತ ನಿಮ್ಮ ನಿಮ್ಮ ನಡುವೆ ಏನೇನಲ್ಲ ಮಾತುಕತೆ ನಡೀಬಹುದು, ನಿಮ್ಮವೇ ನೆನಪುಗಳು ಮರುಕಳಿಸಬಹುದು.

ಇಲ್ಲಿನ ಬರಹಗಳು ಈಗಾಗಲೇ ಪ್ರಕಟವಾದುವೇ. ಆದರೆ ಅವು ಈಗ ಲಭ್ಯವಾಗುತ್ತಿಲ್ಲ. ೧೯೯೩ರಿಂದಲೇ ತೊಡಗಿಕೊಂಡುವು ಇವು. ಅವೆಲ್ಲ ಒಟ್ಟಿಗೇ ಒಂದು ಕಡೆ ಮತ್ತೆ ನಿಮ್ಮ ಕೈಗೆ ಸಿಗಲಿ ಅಂತ ಈ ಪುಸ್ತಕ. ಜೊತೆಗೇ ಹಲವು ಹೊಸವು ಸೇರಿಕೊಂಡಿವೆ.

Best Sellers
ತೇಜಸ್ವಿ ಬದುಕಿದ್ದಾರೆ
ಕೀರ್ತಿ ಕೋಲ್ಗಾರ್, Kirthi Kolgar
Rs. 90/-   Rs. 100
ಸಣ್ಣ ಕತೆಗಳು--ಸಂಪುಟ--3
ಮಾಸ್ತಿ ವೆಂಕಟೇಶ ಅಯ್ಯಂಗಾರ್ (ಶ್ರೀನಿವಾಸ), Masti Venkatesh Iyengar (Srinivasa)
Rs. 171/-   Rs. 190
ಆಧುನಿಕ ಯೂರೋಪಿನ ಇತಿಹಾಸ
ಸದಾಶಿವ ಕೆ, Sadashiva K
Rs. 180/-   Rs. 200
ಕಲಾಂ ಅವರ ಕನಸು ಸಂಪನ್ನ ಭಾರತ ಸಮೃದ್ಧ ಭಾರತ
ಅಬ್ದುಲ್ ಕಲಾಂ ಎ ಪಿ ಜೆ, Abdul Kalam A p j
Rs. 126/-   Rs. 140

Latest Books
ಭಾರತೀಯ ದರ್ಶನಗಳು
ದೇವಿಪ್ರಸಾದ್ ಚಟ್ಟೋಪಾಧ್ಯಾಯ, Debiprasad Chattopadhyaya
Rs. 160/-   Rs. 200
ಸೂಜಿ ಮತ್ತು ದಾರ : ಲೇಖನಗಳು
ಶೂದ್ರ ಶ್ರೀನಿವಾಸ್, Shudra Srinivas
Rs. 180/-   Rs. 200
ಕೊಡಚಾದ್ರಿ - ಸಾಧಕರ ನುಡಿಚಿತ್ರ (ಜೀವನ ಚರಿತ್ರೆ)
ಲಕ್ಷ್ಮಣ ಕೊಡಸೆ, Lashmana Kodase
Rs. 162/-   Rs. 180
ಮೈ ಫಾದರ್ ಬಾಲಯ್ಯ
ಸತ್ಯನಾರಾಯಣ ವೈ ಬಿ, Satyanarayana Y B
Rs. 162/-   Rs. 180


 
 
 
Newsletter Signup



Email
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.