Items
0
Total
  0.00 
Welcome Guest.

 
Rs. 20    
10%
Rs. 18/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 64
ಪುಸ್ತಕದ ಗಾತ್ರ : 1/16 Demy Size
ISBN : 9788184674514
ಕೋಡ್ : 002319

ಇಷ್ಟಬಂದದ್ದನ್ನು ಇಷ್ಟವಾದಷ್ಟು ಹೊತ್ತು ಕಲಿಯುವ, ಕಲಿಕೆಯ ಸ್ವಾತಂತ್ರ್ಯ ಮತ್ತು ಸಂತೋಷವನ್ನು ಅನುಭವಿಸುವ, ಜ್ಞಾನವನ್ನು ಹೆಚ್ಚಿಸಿಕೊಳ್ಳುವ, ಹಲವು ವಿಷಯಗಳನ್ನು ಏಕಕಾಲದಲ್ಲಿಯೇ ಅರಿಯುವ ಅವಕಾಶಕ್ಕೆ ಮತ್ತೊಂದು ಹೆಸರೇ ಇ-ಲರ್ನಿಂಗ್. ಇಂಟರ್‌ನೆಟ್ ಸೌಲಭ್ಯ, ಟ್ಯಾಬ್ಲೆಟ್ ಪಿ.ಸಿ., ಲ್ಯಾಪ್‌ಟಾಪ್, ಮಿನಿ ಕಂಪ್ಯೂಟರ್, ಸಾಫ್ವೇಫೋನ್‌ಗಳ ಬಳಕೆ ಕಲಿಕೆಯ ಕ್ಷೇತ್ರವನ್ನು ವಿಸ್ತರಿಸುತ್ತಲೇ ಇವೆ. ಕಲಿಕೆಯ ವೇಗ ನೂರ್ಮಡಿಯಾಗುತ್ತಿದೆ. ಇ-ಲರ್ನಿಂಗ್ ಮೋಡಿಯಿಂದ ಹಲವು ಅದ್ಭುತಗಳು ಘಟಿಸುತ್ತವೆ. ಕ್ವಿಜ್, ಅಡ್ವೆಂಚರ್, ಕೆರೀರ್ ಗೈಡೆನ್ಸ್, ಸ್ಕಿಲ್ ಟ್ರೈನಿಂಗ್, ಇಂಗ್ಲಿಷ್, ವ್ಯಕ್ತಿತ್ವ ವಿಕಾಸ, ಸಾಮಾನ್ಯ ಜ್ಞಾನದ ತರಬೇತಿ ಶಿಬಿರಗಳನ್ನು 1985ರಿಂದ ಸಂಘಟಿಸುತ್ತಿರುವ, ಸ್ಪರ್ಧಾ ಮಾಹಿತಿಯ ಅಂಕಣಗಳು ಮತ್ತು 85ಕ್ಕೂ ಹೆಚ್ಚು ಕೃತಿಗಳ ಮೂಲಕ ಯುವಜನರಿಗೆ ಉಪಯುಕ್ತ ಮಾರ್ಗದರ್ಶನ ಮಾಡುತ್ತಿರುವ ಬೇದ್ರೆ ಮಂಜುನಾಥ ಅವರ ಹಲವು ವರ್ಷಗಳ ಪರಿಶ್ರಮದ ಸಂಕಲನ ಇದು. ಓದಿ, ಓದಿಸಿ, ಆನಂದಿಸಿ, ಯಶಸ್ಸು ನಿಮ್ಮದಾಗಲಿ.

ಲೇಖಕರ ಇತರ ಕೃತಿಗಳು
10%
ಸರ್ವರಿಗೂ ಸಮಪಾಲು (ಕಿರಿಯರ ....
ಬೇದ್ರೆ ಮಂಜುನಾಥ, Bedre Manjunatha
Rs. 45    Rs. 41
10%
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ
ಬೇದ್ರೆ ಮಂಜುನಾಥ, Bedre Manjunatha
Rs. 20    Rs. 18
10%
ಕೊಂಫಕ್ ಕೊಮಾರ್ : ....
ಬೇದ್ರೆ ಮಂಜುನಾಥ, Bedre Manjunatha
Rs. 60    Rs. 54
Rs. 22    Rs. 20
Best Sellers
Math Physic Chemistry Formulae (All In One) - English
Shivam
Rs. 90/-   Rs. 100
ಕಥೆಯಂ ಕೇಳೆಲೊ ಕಂದ
ನಟರಾಜ ಮೈ ಶ್ರೀ, Nataraj M S
Rs. 90/-   Rs. 100
ಕರುಣಾಳು ಬಾ ಬೆಳಕೆ - 3
ಗುರುರಾಜ ಕರಜಗಿ, Gururaj Karajagi
Rs. 113/-   Rs. 125
ದ್ರಾವಿಡ ಭಾಷಾವಿಜ್ಞಾನ
ಹಂಪ ನಾಗರಾಜಯ್ಯ, Hampa Nagarajaiah
Rs. 180/-   Rs. 200

Latest Books
ಅಗಣಿತ ವಿಸ್ಮಯ
ರೋಹಿತ್ ಚಕ್ರತೀರ್ಥ, Rohit Chakrathirtha
Rs. 77/-   Rs. 85
ಕರ್ತಾರನ ಕಮ್ಮಟ
ತಿಪ್ಪೇರುದ್ರಸ್ವಾಮಿ ಎಚ್, Thipperudraswamy H
Rs. 300/-
Shunya : A Novel
Sri M
Rs. 315/-   Rs. 350
ಸಾಹಿತ್ಯ ರತ್ನ ಗಾಜಿನಮನೆ : ಎರಡು ಸಾಮಾಜಿಕ ಕಾದಂಬರಿ (ಅನಕೃ)
ಕೃಷ್ಣರಾಯ ಅ ನ (ಅ ನ ಕೃ), Krishnaraya A N
Rs. 248/-   Rs. 275


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.