Items
0
Total
  0.00 
Welcome Guest.

 
ಡಾ. ಅಂಬೇಡ್ಕರ್ (ವ್ಯಕ್ತಿ ಮತ್ತು ವಿಚಾರ)
ಲೇಖಕರು: ಇನಾಂದಾರ್ ವಿ ಎಂ, Inamdar V M

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 90
10%
Rs. 81/-
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಸುಧಾ ಎಂಟರ್‌ಪ್ರೈಸಸ್, Sudha Enterprises
ಈಗಿನ ಮುದ್ರಣದ ಸಂಖ್ಯೆ : 2
ಮುದ್ರಣದ ವರ್ಷ : 2006
ರಕ್ಷಾ ಪುಟ : ಸಾದಾ
ಪುಟಗಳು : 176
ಪುಸ್ತಕದ ಗಾತ್ರ : 1/8 Demy Size
ಕೋಡ್ : 143475

ಡಾ. ಅಂಬೇಡ್ಕರವರ ಜೀವನಚರಿತ್ರೆ ಬದುಕಿನುದ್ದಕ್ಕೂ ಅವರು ನಡೆಸಬೇಕಾಗಿಬಂದ ಒಂದು ಅವಿಶ್ರಾಂತ ಹೋರಾಟದ ಕಥೆ. ಈ ಹೋರಾಟ ಕೇವಲ ಸ್ವಂತದ ಉನ್ನತಿಗಾಗಿರದೆ ಇಡೀ ಒಂದು ಜನವರ್ಗದ ಉತ್ನತಿಗಾಗಿ ನಡೆಸಿದ್ದು, ಹಿಂದು ಸಮಾಜದಲ್ಲಿ ಅಸ್ಪೃಶ್ಯವೆನಿಸಿಕೊಂಡ ಜನವರ್ಗದಲ್ಲಿ ಜನ್ಮತಾಳಿದ ಅವರು ಅದಕ್ಕೆ ಅಂಟಿಕೊಂಡು ಶತಮಾನಗಳಾಚೆಯಿಂದ ಬೆಳೆದುಬಂದಿದ್ದ ನೂರ ನಿರ್ಬಂಧಗಳ ಕಷ್ಟಗಳನ್ನು ಅವಮಾನಗಳನ್ನು ಸಹಿಸಿಕೊಂಡು, ಯಾವ ಅನುಕೂಲ ಅವಕಾಶಗಳು ಇಲ್ಲದಿದ್ದರೂ ಅಖಂಡವಾದ ಸ್ವಪರಿಶ್ರಮದಿಂದ ಈ ಶತಮಾನದ ಒಬ್ಬ ಶ್ರೇಷ್ಠ ಮೇಧಾವಿಯೆಂದು, ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿಯ ಒಬ್ಬ ಅಸಾಮಾನ್ಯ ವಿಚಾರವಾದಿಯೆಂದು ಲೋಕ ವಿಖ್ಯಾತರಾದರು. ಸ್ವತಂತ್ರ ಭಾರತದ ಸಂವಿಧಾನವನ್ನೆ ಬರೆದು ಅಭಿನವ ಮನು ಎಂಬ ಮನ್ನಣೆ ಪಡೆದರು. ಅವರ ಜೀವನ ಸಿದ್ಧಿ ಈ ಶತಮಾನದಲ್ಲಿ ನಡೆದ ಒಂದು ಅದ್ವಿತೀಯ ಪವಾಡದಂತಿದೆ.
ಡಾ. ಅಂಬೇಡ್ಕರರ ಬದುಕು ವಿಚಾರಗಳನ್ನು ಉತ್ಕೃಷ್ಟವಾಗಿ ಚಿತ್ರಿಸಿರುವ ಈ ಜೀವನಚರಿತ್ರೆ ಕಾದಂಬರಿಕಾರ ವಿ.ಎಂ. ಇನಾಂದಾರರ ಲೇಖನಿಯಿಂದ ಹೊರಬಿದ್ದ ಒಂದು ಕಾದಂಬರಿಯಂತೆಯೇ ರೋಚಕವಾಗಿದೆ.

ಲೇಖಕರ ಇತರ ಕೃತಿಗಳು
10%
ಪಾಶ್ಚಾತ್ಯ ಕಾವ್ಯ ಮೀಮಾಂಸೆ
ಇನಾಂದಾರ್ ವಿ ಎಂ, Inamdar V M
Rs. 400    Rs. 360
Best Sellers
ಚಿತ್ರದುರ್ಗ ವೀರ ಪಾಳೆಯಗಾರರ ಕಥೆಗಳು
ವೇಣು ಬಿ ಎಲ್, Venu B L
Rs. 99/-   Rs. 110
ಶ್ರೀ ರಾಮಕೃಷ್ಣರ ಜೀವನ ಚರಿತ್ರೆ
ಶಿವರಾಮ ಕಾರಂತ ಕೆ, Shivarama Karantha K
Rs. 243/-   Rs. 270
ಚೆಲುವು ಒಲವು (ಕಾವ್ಯ)
ಶಿವರುದ್ರಪ್ಪ ಜಿ ಎಸ್, Shivarudrappa G S
Rs. 41/-   Rs. 45
ಸಜ್ಜನನ ಸಾವು (ವಿಶ್ವ ಕಥಾ ಕೋಶ ಮಾಲಿಕೆ)
ನಿರಂಜನ, Niranjana
Rs. 68/-   Rs. 75

Latest Books
50 50 ಜೀವನಕ್ಕೆ ಸ್ವಲ್ಪ ಮಸ್ಕಾ ಸ್ವಲ್ಪ ಚಸ್ಕಾ
ಜೋಜಿ ವಲ್ಲಿ, Joji Valli
Rs. 122/-   Rs. 135
ದೃಷ್ಟಿದಾನ : ಕಾದಂಬರಿ
ದೊಡ್ಡೇರಿ ವೆಂಕಟಗಿರಿರಾವ್, Dodderi Venkatagiri Rao
Rs. 135/-   Rs. 150
ಮುಕ್ಕು ಚಿಕ್ಕಿಯ ಕಾಳು : ಕಾದಂಬರಿ
ಜಯಲಕ್ಷ್ಮೀ ಪಾಟೀಲ್, Jayalakshmi Patil
Rs. 117/-   Rs. 130
ತಾವರೆಯ ಬಾಗಿಲು
ಎಚ್ ಎಸ್ ವೆಂಕಟೇಶಮೂರ್ತಿ
Rs. 180/-   Rs. 200


 
 
 
Newsletter Signup



Email
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.