Items
0
Total
  0.00 
Welcome Guest.

 
Rs. 200
10%
Rs. 180/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ತಾಯಿ ಶಾರದೆ ಪ್ರಕಾಶನ, Thayi Sharade Prakashana
ಈಗಿನ ಮುದ್ರಣದ ಸಂಖ್ಯೆ : 3
ಮುದ್ರಣದ ವರ್ಷ : 2011
ರಕ್ಷಾ ಪುಟ : ಸಾದಾ
ಪುಟಗಳು : 178
ಪುಸ್ತಕದ ಗಾತ್ರ : 1/8 Demy Size
ಕೋಡ್ : 170482

ಗುರು ಕನ್ನಡದ ಅತ್ಯಂತ ಕ್ರಿಯಾಶೀಲ ಮನಸ್ಸುಗಳಲ್ಲಿ ಒಂದು. ಇಲ್ಲಿ ಹದಿನೆಂಟು ಬರಹಗಳಿವೆ. ಕೆಲವೊಂದು ಅಪ್ಪಟ ಕಥೆಗಳು. ಕೆಲವು ಅರಗತೆಗಳು, ಇನ್ನು ಕೆಲವು ಜೀವನದಲ್ಲಿ ನಡೆದ ಇಂಟ್ರೆಸ್ಟಿಂಗ್ ಘಟನೆಗಳು ಮತ್ತು ಕೊನೆಯಲ್ಲಿ ಅವರ ಒಂದು ಸಂದರ್ಶನ. ಆದರೆ ಈ ಎಲ್ಲ ಬರಹಗಳ ಮುಖ್ಯ ಲಕ್ಷಣವೆಂದರೆ ಓದಿಸಿಕೊಳ್ಳೋ ಗುಣ... ಹಿಡಿದಿಟ್ಟುಕೊಳ್ಳೋ ಕ್ವಾಲಿಟಿ...! ಹಾಗಂತ ತುಂಬಾ ಗಂಭೀರ ಗುರು ಅಂದ್ಕೋಬೇಡಿ.. ಗುರು ಮಹಾನ್ ತುಂಟ. ಹುಟ್ಟಾತರ್ಲೆ. ಆದರೆ ಈ ತುಂಟತನವೂ, ಈ ತರಲೆಯೂ ಎಲ್ಲರಿಗೂ ಸುಲಭವಾಗಿ ದಕ್ಕುವಂಥದಲ್ಲ.. ಕಾರಣ ಈ ತುಂಟತನದ ಹಿಂದೆ ಪ್ರಬುದ್ಧ ಮನಸ್ಸಿದೆ.

ಲೇಖಕರ ಇತರ ಕೃತಿಗಳು
10%
ಎದ್ದೇಳು ಮಂಜುನಾಥಾ - ....
ಗುರುಪ್ರಸಾದ್, Guruprasad
Rs. 125    Rs. 113
Best Sellers
ಚಿಟ್ಟಿ (ಕಾದಂಬರಿ)
ಚಂದ್ರಿಕಾ ಪಿ, Chandrika P
Rs. 180/-   Rs. 200
ಜಿಡ್ಡು ಕೃಷ್ಣಮೂರ್ತಿ ಜೀವನ - ದರ್ಶನ
ಮುರಾರಿ ಬಲ್ಲಾಳ್ ನಿ, Murari Ballal N
Rs. 117/-   Rs. 130
ಮಂಕುತಿಮ್ಮನ ಕಗ್ಗ-Hard Cover (ಕಗ್ಗ ಮಾತ್ರ)
ಡಿ ವಿ ಜಿ, D V G
Rs. 176/-   Rs. 195
ಶಬ್ದಮಣಿ ದರ್ಪಣಂ - ತ. ಸು. ಶಾಮರಾಯ
ಶಾಮರಾಯ ತ ಸು, Shamaraya T S
Rs. 180/-   Rs. 200

Latest Books
ಪ್ರತ್ಯೇಕ ಬುದ್ಧ ಅಲ್ಲಮ ಪ್ರಭು
ನಟರಾಜ ಬೂದಾಳು, Nataraja Budalu
Rs. 117/-   Rs. 130
ಭಾರತದ ಸಂಸತ್ತು : ಒಂದು ಕಾರ್ಯನಿರತ ಪ್ರಜಾಪ್ರಭುತ್ವ
ಡಾ. ಬಿ ಎಲ್ ಶಂಕರ್ , Dr. B L Shankar
Rs. 720/-   Rs. 800
ಹರಪ್ಪ : ಡಿ ಎನ್ ಎ ನುಡಿದ ಸತ್ಯ
ಲಕ್ಷ್ಮೀಪತಿ ಕೋಲಾರ, Lakshmipathy Kolar
Rs. 50/-
ಕಲ್ಲು ಸಕ್ಕರೆ...ಭಾಗ-18 (ಸಂಧ್ಯಾ ಮಾಮಿ ಹೇಳಿದ ಕಥೆಗಳು)
ಸಂಧ್ಯಾ ಪೈ, Sandhya Pai
Rs. 99/-   Rs. 110


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.