Items
0
Total
  0.00 
Welcome Guest.

 
Rs. 75    
10%
Rs. 68/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ವಸಂತ ಪ್ರಕಾಶನ, Vasantha Prakashana
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 102
ಪುಸ್ತಕದ ಗಾತ್ರ : 1/8 Demy Size
ISBN : 9789384486365
ಕೋಡ್ : 189321

ಮೊದ ಮೊದಲು ಕುತೂಹಲದಿಂದಾಗಿ ಸುರುವಾಗಿ ನಂತರ ಶೋಕಿಯಾಗಿ ತದನಂತರ ಬಿಡಲು ಕಷ್ಟವೇ ಆಗುವ ಚಟವಾಗಿ ಪರಿಣಮಿಸುವ ಧೂಮಪಾನದ ಅಭ್ಯಾಸವು ಮನುಷ್ಯನ ಹೆಗಲೇರಿ ಬಿಗಿಯಾಗಿ ಕುಳಿತುಬಿಡುವ ಅವನ ಶತ್ರುವೇ ಸರಿ. ಸಿಗರೇಟ್, ಬೀಡಿ, ವಗೈರೆಗಳ ಚಟವನ್ನು ಬಿಡಲಾಗದ ಜನರ ಅಸಹಾಯಕತೆ ನಿಜಕ್ಕೂ ಮರುಕ ಹುಟ್ಟಿಸುವಂತಹದು.

ಹೆಸರಾಂತ ವೈದ್ಯರೂ, ಲೇಖಕರೂ ಆದ ಡಾ. ಸಿ.ಜಿ. ಕೇಶವಮೂರ್ತಿಯವರ ಈ ಕೃತಿಯು ಧೂಮಪಾನ ಚಟದಿಂದ ಹುಟ್ಟುವ ಭೀಕರ ಬಿಕ್ಕಟ್ಟುಗಳನ್ನು ಚಿತ್ರಿಸುತ್ತಲೇ ಅದರಿಂದ ಬಿಡುಗಡೆಗೊಳ್ಳುವ ಬಗೆಯನ್ನು ಪರಿಣಾಮಕಾರಿಯಾಗಿ ವಿವರಿಸುತ್ತದೆ. ಹೆಚ್ಚುವ ಕಾರ್ಬನ್ ಮೊನಾಕ್ಸೈಡಿನ ಪ್ರತಾಪ, ಆಮ್ಲಜನಕ ಧಾರಣೆ - ಸಾಗಾಣಿಕೆಯ ಪ್ರಮಾಣದಲ್ಲಿ 8 ಪಟ್ಟಿನಷ್ಟು ಕುಗ್ಗುವಿಕೆ, ಉಂಟಾಗುವ ವಿಟಮಿನ್‌ಗಳ ಕೊರತೆ, ಎಂಫೈಸೀಮಾ ಎಂಬ ಶ್ವಾಸಕೋಶ ರೋಗದ ಹುಟ್ಟು, ಧೂಮದಲ್ಲಿನ ಟಾರ್‌ನಿಂದಾಗಿ ಶ್ವಾಸಕೋಶಗಳಿಗೆ ಮೆತ್ತಿಕೊಳ್ಳುವ ಕ್ಯಾನ್ಸರ್ ಲೇಪನ, ಹೃದಯದ ರೋಗಗಳು - ಪಾರ್ಶವಾಯುವಿನಂತಹ ವ್ಯಾಧಿಗಳ ಪೀಡನೆ, ಏದುಸಿರು ಸುರುವಾಗಿ ಕೊನೆಗೆ ಹೃದಯಾಘಾತದಲ್ಲಿ ಪರ‍್ಯವಸಾನಗೊಳ್ಳುವಂತಹ ವಿಷಾದದ ಪ್ರಸಂಗ - ಇವೆಲ್ಲವೂ ಧೂಮಪಾನದಿಂದಾಗಿ ಎನ್ನುವ ಲೇಖಕರು ಧೂಮದಾಸ್ಯದಿಂದ ಹೊರಬರುವ ಬಗೆಯನ್ನು ಸರಳವಾಗಿ ಮನಕ್ಕೆ ತಾಗುವ ರೀತಿಯಲ್ಲಿ ವಿವರಿಸುತ್ತಾರೆ.

ಧೂಮಪಾನದ ದಾಸ್ಯದಿಂದ ಹೊರಬರಲು ಬಯಸುತ್ತಿರುವ ಎಲ್ಲರಿಗೂ ಈ ಪುಸ್ತಕ ಬಹು ಉಪಕಾರಿ.

ಲೇಖಕರ ಇತರ ಕೃತಿಗಳು
10%
ಪಚನ ವ್ಯವಸ್ಥೆಯ ವ್ಯಾಧಿಗಳು
ಕೇಶವಮೂರ್ತಿ ಸಿ ಜಿ, Keshavamurthy C G
Rs. 70    Rs. 63
Rs. 75    Rs. 68
Best Sellers
ಕಾರ್ಪೊರೇಟ್ ಚಾಣಕ್ಯ
ರಾಧಾಕೃಷ್ಣನ್ ಪಿಳ್ಳೆ, Radhakrishnan Pille
Rs. 212/-   Rs. 235
ಸಾಮ್ರಾಟ್ ಅಶೋಕನ ಅಂತರಂಗಕ್ಕೆ ಬೆಳಕು ತಂದ ಬುದ್ಧ (ಬುದ್ಧ ಸಾಹಿತ್ಯ ಮಾಲೆ - 18)
ರಾಜಶೇಖರ್ ಸಿ ಎಚ್, Rajashekar C H
Rs. 108/-   Rs. 120
Three Thousand Stitches : Ordinary People, Extraordinary Lives
ಸುಧಾ ಮೂರ್ತಿ, Sudha Murthy
Rs. 213/-   Rs. 250
Choose Your Baby Names (Vasan)
Vasan, Vasan publications
Rs. 36/-   Rs. 40

Latest Books
ನಮೋ ಕಥೆ ಒಂದು ರಾಜಕೀಯ ಜೀವನ
ಕಿಂಗ್‌ಷುಕ್ ನಾಗ್, Kingshuk Nag
Rs. 158/-   Rs. 175
ಪರಸಂಗದ ಗೆಂಡೆತಿಮ್ಮ
ಶ್ರೀಕೃಷ್ಣ ಆಲನಹಳ್ಳಿ, Srikrishna Alanahalli
Rs. 108/-   Rs. 120
ಸಂಜಯ ಉವಾಚ - ಖ್ಯಾತ ಪತ್ರಕರ್ತ ಅಪೂರ್ಣ ಆತ್ಮಕತೆ
ವಿಶ್ವೇಶ್ವರ ಭಟ್, Vishweshwar Bhat
Rs. 225/-   Rs. 250
ನಮ್ಮ ಮಕ್ಕಳೇ ಚರಿತ್ರೆ ಬರೆದರೆ
ಸತ್ಯನಾರಾಯಣ ಕೆ, Satyanarayana K
Rs. 68/-   Rs. 75


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.