Items
0
Total
  0.00 
Welcome Guest.

 
Rs. 350    
10%
Rs. 315/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ರಾಜ್ ವೈಚಾರಿಕ ವೇದಿಕೆ, Raj Vaicharika Vedike
ಈಗಿನ ಮುದ್ರಣದ ಸಂಖ್ಯೆ : 3
ಮುದ್ರಣದ ವರ್ಷ : 2013
ರಕ್ಷಾ ಪುಟ : ಸಾದಾ
ಪುಟಗಳು : 580
ಪುಸ್ತಕದ ಗಾತ್ರ : 1/8 Demy Size
ಕೋಡ್ : 182044

ದೇವರು ಎಲ್ಲಿದ್ದಾನೆ? ಎಂದು ಪ್ರಶ್ನಿಸಿದರೆ ಧರ್ಮಗಳು ೩ ವಿಭಿನ್ನ ವೈರುಧ್ಯಗಳಲ್ಲಿ ದೇವರ ಸ್ಥಾನಗಳನ್ನು ತೋರಿಸುತ್ತವೆ. ದೇವರು ಯಾರು? ಎಂದು ಪ್ರಶ್ನಿಸಿದರೆ ಧರ್ಮಗಳು ಮತ್ತೆ ವಿಭಿನ್ನ ವಿರುದ್ಧದ ಅಭಿವ್ಯಕ್ತಿಗಳನ್ನೇ ಹೇಳುತ್ತವೆ. ದೇವರ ಅರ್ಹತೆಗಳು ಯಾವುವು? ಎಂಬು ಪ್ರಶ್ನಿಸಿದರೆ ಬಹುತೇಕ ಎಲ್ಲ ಧರ್ಮಗಳು ಒಂದೇ ರೀತಿಯ ಉತ್ತರವನ್ನು ಕೊಡುತ್ತವೆ. ಆದರೆ ವಿಪರ್ಯಾಸವೆಂದರೆ ಧರ್ಮಗಳು ಅವುಗಳು ತಿಳಿದ ದೇವರಿಗೆವೆಯೆಂದು ಹೇಳುವ ದೈವತ್ವ(ಅರ್ಹತೆ)ಗಳು, ಅವರವರ ಧರ್ಮದ ದೇವರಿಗೆ ವಾಸ್ತವದಲ್ಲಿ ಇಲದಿರುವುದರಿಂದ ಆ ದೇವರು ದೈವತ್ವಕ್ಕೆ ಏರಲಾಗದೆ ಭೌತಸ್ಪರ್ಧೆಯಲ್ಲಿ ಸೋಲುಂಡು ಶೂನ್ಯವಾಗುವುದೇ ಎಲ್ಲ ಧರ್ಮಗಳ ದೈವೀ ವಿಕಲ್ಪನೆಗಳು ಮಾನವನ ಮಾನಸಿಕ ತ್ರಿಭಯಗಳಿಂದ ಮೌಢ್ಯದ ಸ್ವಸೃಷ್ಠಿಯಾಗಿದ್ದು “ಭ್ರಮೆಯ ಮಿಥ್ಯ ಕಲ್ಪನೆಗಳಾಗಿವೆ” ಎಂಬ ಅಂತಿಮ ಸತ್ಯವನ್ನು ತೋರಿಸುವ, ಭೌತ ಸತ್ಯಶೋಧಕ ನಿರೂಪಣೆ, ಪ್ರಮಾಣ್ಯಗಳಿಂದ ಸಮರ್ಥ ಪ್ರತಿಪಾದನೆ, ವೈಜ್ಞಾನಿಕ, ವೈಚಾರಿಕ, ತಾರ್ಕಿಕ, ವಾಸ್ತವಿಕ, ವಸ್ತುನಿಷ್ಠ ವಿಮರ್ಶೆಯಿಂದ ಸ್ಪಷ್ಟವಾದ ಚಿತ್ರಣಗಳನ್ನು ಅದ್ಭುತ ಅಪೂರ್ವ ಅನನ್ಯವಾಗಿ ಓದುಗರ ಮುಂದಿಡುವುದೇ ಈ ಗ್ರಂಥದ ಉದ್ದೇಶವಾಗಿದೆ.

ಲೇಖಕರ ಇತರ ಕೃತಿಗಳು
10%
ಮೌಢ್ಯ ಮತ್ತು ವೈಚಾರಿಕತೆ
ನಟರಾಜ್ ಎ ಎಸ್, Nataraj A S
Rs. 120    Rs. 108
Best Sellers
ನವಕರ್ನಾಟಕ ಹಾಸ್ಯ ಪುಸ್ತಕ ಮಾಲೆ (11 ಪುಸ್ತಕಗಳ ಸೆಟ್)
ಶಿವಸ್ವಾಮಿ ಎಸ್ ಎನ್, Shivaswamy S N
Rs. 198/-   Rs. 220
ನಮ್ಮ ಮನೆ
ತಿರುಮಲಮ್ಮ ಬಿ ಕೆ, Thirumalamma B K
Rs. 27/-   Rs. 30
ಕೃತ್ತಿಕೆ (ಕಾವ್ಯ)
ಕುವೆಂಪು, Kuvempu
Rs. 87/-   Rs. 92
200 ರುಚಿಕರ ಊಟದ ತಿನಿಸುಗಳು (ಅಡಿಗೆ ಪುಸ್ತಕ)
ಮಲ್ಲಿಕಾ ಬದ್ರಿನಾಥ್, Mallika Badrinath
Rs. 90/-   Rs. 95

Latest Books
ಅನುಕ್ಷಣ ಅನುಭವಿಸಿ
ಜಯಪ್ರಕಾಶ್ ನಾಗತಿಹಳ್ಳಿ, Jayaprakash Nagathihalli
Rs. 86/-   Rs. 95
ಬಿದಿರು ಕೋಲು : ಇದು ಊರುಗೋಲೂ ಹೌದು, ಬಾರುಕೋಲು ಹೌದು (ಲೇಖನಗಳು)
ಇಂದೂಧರ ಹೊನ್ನಾಪುರ, Hindudhara Honnapura
Rs. 203/-   Rs. 225
ಬ್ರೇಕಿಂಗ್ ನ್ಯೂಸ್ : ಕವನ ಸಂಕಲನ
ಸಿ ಪಿ ರವಿಕುಮಾರ್, C P Ravikumar
Rs. 90/-   Rs. 100
ಆಕಾಶ ಬುಟಿ : ಕಾದಂಬರಿ
ಲೋಕೇಂದ್ರ ಸೂರ್ಯ, Lokendra Surya
Rs. 135/-   Rs. 150


 
 
 
Newsletter Signup



Email
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.