Items
0
Total
  0.00 
Welcome Guest.

 
Rs. 65
10%
Rs. 59/-
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಂಕಿತ ಪುಸ್ತಕ, Ankita Pustaka
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2008
ರಕ್ಷಾ ಪುಟ : ಸಾದಾ
ಪುಟಗಳು : 96
ಪುಸ್ತಕದ ಗಾತ್ರ : 1/8 Demy Size
ಕೋಡ್ : 151647

ಶ್ರೀನಿವಾಸನ್ ಅವರು ಈ ಕೃತಿಯಲ್ಲಿ ತಮ್ಮ ಚಿಂತನೆ ಮತ್ತು ಕಲ್ಪನೆಗಳೆರಡನ್ನೂ ಕ್ರಮವಾಗಿ ಭಾಗದ್ವಯಾತ್ಮಕವಾಗಿ ನಿರೂಪಿಸಿದ್ದಾರೆ. ‘ಮನು’ ಅವರ ‘ಮಹಾಸಂಪರ್ಕ’ ಕೃತಿಯ ‘ತರ್ಕ’ ಮತ್ತು ‘ಸಾಧ್ಯ’ಗಳನ್ನಿದು ಹೋಲುವಂತಿದೆ. ಇವರು ತೀರಾ ಸಾಮಾನ್ಯರಿಗೆಲ್ಲ ಬರಬಹುದಾದ ಪ್ರಶ್ನಾವಳಿಗಳನ್ನೂ, ಅದಕ್ಕೆ ಸಾಮಾನ್ಯರೇ ಕಂಡುಕೊಳ್ಳಬಹುದಾದ ಉತ್ತರಸರಣಿಯ ಜಾಡನ್ನೂ ಹಿಡಿದು ಇಡಿಯ ಮೊದಲ ಭಾಗವನ್ನು ಬರೆದಿದ್ದಾರೆ. ಹೀಗಾಗಿ ಇಲ್ಲಿ ಸರ್ವಸುವೇದ್ಯವಾದ ನಿರೂಪಣವಿದೆ. ಆದರೆ ಇಂಥ ಪ್ರಕ್ರಿಯೆಯಿಂದ ನಿಶ್ಚಯಾತ್ಮಕವಾದ ಆತ್ಯಂತಿಕ ಪರಿಹಾರವು ಸಿಗದು. ಅದೇನಿದ್ದರೂ ‘ಅಧ್ಯಾರೋಪಾಪವಾದಾಭ್ಯಾಂ ನಿಷ್ಪ್ರಪಂಚಂ ಪ್ರಪಂಚ್ಯತೇ’ ಎಂಬ ಮಾಂಡೂಕ್ಯಕಾರಿಕೆಯ ಮಾತಿನಂತೆ ಕಾರ್ಯಕಾರಣಭಾವಕ್ಕಿಂತ ಮಿಗಿಲಾದ ಪೂರ್ಣತರ್ಕದ ಪದ್ಧತಿಯಿಂದಲೇ ತಿಳಿಯಲ್ಪಡಬೇಕಾದ ತತ್ವ. ಇಲ್ಲವಾದರೆ ದೇಶ-ಕಾಲಗಳ ಸಾಪೇಕ್ಷತರ್ಕದ ಒಳಗಿನ ಏನೆಲ್ಲ ಜಾಣ್ಮೆಯ ಜಾಗ್ರದವಸ್ಥಾಪರಿಮಿತ ವಿಶ್ಲೇಷಣೆಯು ಹೆಚ್ಚೆಂದರೆ ನಮ್ಮ ನಮ್ಮ ಬುದ್ಧಿಗಳ ತಾತ್ಕಾಲಿಕ ಸಮಾಧಾನಕ್ಕೆ ಇಂಬಾಗಬಹುದಲ್ಲದೆ ಶಾಶ್ವತ ಶಾಂತಿಯನ್ನು ನೀಡದು. ಇಂಥ ಕೃತಿಯನ್ನು ರಚಿಸುವ ಮೂಲಕ ಯಾರ ಶ್ರದ್ಧೆಗೆ ಎಲ್ಲಿ ಭಂಗ ಬಂದೀತೋ ಎಂದು ಶ್ರೀನಿವಾಸನ್ ಅವರು ಹಿಂಜರಿದ ಪರಿ, ಕಾಳಜಿಗೊಂಡ ಪರಿ ಹಾಗೂ ಕಳವಳಿಸಿದ ಪರಿ ಅವರನ್ನೂ, ಅವರ ಕೃತಿಯನ್ನೂ ಮೌಲ್ಯಾತ್ಮಕವಾಗಿ ಉನ್ನತೀಕರಿಸಿದೆ.

Best Sellers
ದಾಟು-(Paper Back)
ಭೈರಪ್ಪ ಎಸ್ ಎಲ್, SL Byrappa
Rs. 361/-   Rs. 380
ಕೈಲಾಸಂ joಕ್ಸೂ... Sonಗ್ಸೂ..(Kailasam Jokes Songs)
ಕೇಶವರಾವ್ ಬಿ ಎಸ್, Keshava Rao B S
Rs. 36/-   Rs. 40
ಬೆಂಗಳೂರು ಸ್ಮಾರಕಗಳು
ಸುರೇಶ್‍ ಮೂನ, Suresh Moona
Rs. 95/-   Rs. 100
Wren And Martin High School English grammar
Wren And Martin
Rs. 337/-   Rs. 355

Latest Books
ಕಸ್ತೂರಬಾ : ಕಸ್ತೂರಬಾರ ಸ್ವತಂತ್ರ ಜೀವನವನ್ನು ಹುಡುಕುವುದೆಂದರೆ ರಾಗಿಯಿಂದ ಸಾಸಿವೆಯನ್ನು ಆಯ್ದಷ್ಟು ಕಠಿಣ
ಗಿರಿರಾಜ್ ಕಿಶೋರ್, Giriraj Kishor
Rs. 270/-   Rs. 300
ಎ ಕೆ ಗೋಪಾಲನ್ (ವಿಶ್ವಮಾನ್ಯರು)
ಪಾರ್ವತಿ ಜಿ ಐತಾಳ್ , Parvathi G Aithal
Rs. 23/-   Rs. 25
ಮತ್ತೆ ಮಳೆ ಸುರಿಯುತ್ತಿದೆ : ಕಾದಂಬರಿ
ಬಾಲಮುರಳೀಧರ, Balamuralidhara
Rs. 126/-   Rs. 140
Selfie ವಿಥ್ ಲೈಫ್
ವಿಶ್ವೇಶ್ವರ ಭಟ್, Vishweshwar Bhat
Rs. 176/-   Rs. 195


 
 
 
Newsletter Signup



Email
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.