Items
0
Total
  0.00 
Welcome Guest.

 
Rs. 50   
10%
 
 
Rs. 45/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 7
ಪುಸ್ತಕದ ಮೂಲ : ತೆಲುಗು
ಮುದ್ರಣದ ವರ್ಷ : 2012
ರಕ್ಷಾ ಪುಟ : ಸಾದಾ
ಪುಟಗಳು : 104
ಪುಸ್ತಕದ ಗಾತ್ರ : 1/8 Crown Size
ISBN : 9788173023378
ಕೋಡ್ : 002033

ನಮ್ಮ ದೇವಾಲಯಗಳು ದೇವ ದೇವತೆಗಳ ವಾಸಸ್ಥಳಗಳು ಮಾತ್ರವಲ್ಲ, ನಮ್ಮ ಕಲೆ, ಸಂಸ್ಕೃತಿಗಳ ಸಂಕೇತವೂ ಆಗಿವೆ. ಮನುಷ್ಯರಾಗಿ ನಾವು ತಲೆಯಮೇಲೆ ಸೂರಿಲ್ಲದಿದ್ದರೂ ಕೊರತೆ ಪಡಲಾರೆವು. ಆದರೆ ದೇವರಿಗೆ ಭವ್ಯ ದೇವಾಲಯ ಬೇಕೆನ್ನುವವರು!
ಈ ದೇವಾಲಯಗಳ ಹೊರಗೆ ಮತ್ತು ಒಳಗೆ ಲೈಂಗಿಕ ಶಿಲ್ಪಗಳು ಏಕಿರಬೇಕು? ಈ ಶಿಲ್ಪಗಳು ಅಶ್ಲೀಲವೆ? ಹಿಂದಿನವರು ಅನುಸರಿಸುತ್ತ ಬಂದಿರುವ ಈ ರೂಢಿಯ ಹಿನ್ನೆಲೆ ಏನು? ಇದಕ್ಕೆ ಏನಾದರೂ ಅರ್ಥವಿದೆಯೆ? ದೇವರಿಗೆ ಮನುಷ್ಯ ದಾಸಿಯರು ಏಕೆ ಬೇಕು? ಮನುಷ್ಯರ ಎಲ್ಲ ಕ್ರಿಯೆಗಳನ್ನು ದೇವರಿಗೂ ಆರೋಪಿಸಬಹುದೆ? ಮುಂತಾದ ಹಲವಾರು ಪ್ರಶ್ನೆಗಳಿಗೆ ಈ ಪುಸ್ತಕದಲ್ಲಿ ಉತ್ತರಗಳಿವೆ.

ದಿವಂಗತ ತಾಪಿ ಧರ್ಮಾರಾವ್ (1887-1973) ವೇಗು ಚುಕ್ಕ ಗ್ರಂಥಮಾಲೆ ಸ್ಥಾಪಿಸಿ ತಮ್ಮ ವಿಚಾರಪೂರ್ಣ ಸಾಹಿತ್ಯ ಕೃತಿಗಳ ಮೂಲಕ ಆಂಧ್ರದಲ್ಲಿ ವಿಚಾರಕ್ರಾಂತಿಯನ್ನು ಹರಡಲು ಬದುಕಿನ ಕೊನೆಯ ದಿನಗಳವರೆಗೂ ಶ್ರಮಿಸಿದವರು. ಬಹುಮುಖ ಪ್ರತಿಭಾಶಾಲಿ, ಕವಿ, ಪಂಡಿತ, ವಿಮರ್ಶಕ, ನಾಟಕಕಾರ ಹಾಗೂ ವಿಚಾರವಾದಿ.

ಲೇಖಕರ ಇತರ ಕೃತಿಗಳು
10%
ವಿವಾಹ - ಹುಟ್ಟು ....
ತಾಪಿ ಧರ್ಮಾರಾವ್, Taapi Dharmarao
Rs. 70    Rs. 63
10%
ಕಬ್ಬಿಣದ ಕಾಚಾಗಳು
ತಾಪಿ ಧರ್ಮಾರಾವ್, Taapi Dharmarao
Rs. 30    Rs. 27
Best Sellers
2 States
Chetan Bhagat
Rs. 158/-   Rs. 176
Cute Names For Your Baby
Shruthi Kumar
Rs. 45/-   Rs. 50
ಹುಚ್ಚು ಮನಸ್ಸಿನ ಹತ್ತು ಮುಖಗಳು
ಶಿವರಾಮ ಕಾರಂತ ಕೆ, Shivarama Karantha K
Rs. 423/-   Rs. 470
ಸಾಗರ ಪ್ರಪಂಚ (ಸಂಗತಿಗಳು, ಛಾಯಾಚಿತ್ರಗಳು, ಕ್ವಿಜ್‌ಗಳು)
ಸಪ್ನ ಬುಕ್ ಹೌಸ್, Sapna Book House
Rs. 252/-   Rs. 280

Latest Books
ದೇಶಪ್ರೇಮವೋ ? ದೇಶದ್ರೋಹವೋ ?
ಸಂಪಾ : ಗೊದಂ ಕೋಟೇಶ್ವರ ರಾವ್, Goddam Kotesheararao
Rs. 117/-   Rs. 130
ಅಮರ ಮಧುರ ಪ್ರೇಮ
ವೇಣುಗೋಪಾಲ್ ಟಿ, Venugopal K
Rs. 72/-   Rs. 80
ಸಮರ್ಥ ವಿದ್ಯಾರ್ಥಿ ಆಗುವುದು ಹೇಗೆ
ವೆಂಕಟರೆಡ್ಡಿ ಆರ್, Venkata Reddy
Rs. 180/-   Rs. 200
ವಿಚಾರ ನಿಯಮ
ಸರಶ್ರೀ, Sarashree
Rs. 135/-   Rs. 150


 
 
 
Newsletter Signup



Email
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.