Items
0
Total
  0.00 
Welcome Guest.

 
Rs. 50
10%
Rs. 45/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಲಡಾಯಿ ಪ್ರಕಾಶನ, Ladai Prakashana
ಈಗಿನ ಮುದ್ರಣದ ಸಂಖ್ಯೆ : 2
ಪುಸ್ತಕದ ಮೂಲ : ಮರಾಠಿ
ಮುದ್ರಣದ ವರ್ಷ : 2013
ರಕ್ಷಾ ಪುಟ : ಸಾದಾ
ಪುಟಗಳು : 80
ಪುಸ್ತಕದ ಗಾತ್ರ : 1/16 Demy Size
ISBN : 9789381503195
ಕೋಡ್ : 182134

ಇಂದಿಗೂ ೧೮೧೮ರಲ್ಲಿ ನಡೆದ ಭೀಮಾ-ಕೋರೆಗಾಅ ಯುದ್ಧವು ದಲಿತ ಬದುಕಿನ ಆತ್ಮಾಭಿಮಾನವನ್ನು ಎತ್ತಿಹಿಡಿಯುವ ಐತಿಹಾಸಿಕ ಘಟನೆಯಾಗಿದೆ. ಅದಕ್ಕೆಂದೇ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಕೋರೆಗಾವ ಯುದ್ಧವು ದಲಿತರ ಪರಾಕ್ರಮದ ದಿಗ್ವಿಜಯವೆಂದು ಪರಿಭಾವಿಸಿ, ಅಲ್ಲಿ ನಿರ್ಮಿಸಲಾಗಿರುವ ವಿಜಯಸ್ತಂಭ ಸ್ಮಾರಕಕ್ಕೆ ವಂದಿಸಲು ಕೋರೇಗಾವಕ್ಕೆ ಹೋಗುತ್ತಿದ್ದರು. ಅಲ್ಲದೇ ತಮ್ಮ ವಿಚಾರಗಳನ್ನು ಅನುಸರಿಸುವವರಿಗೆ ಜನವರಿ ೧ರಂದು ಕೋರೇಗಾವಗೆ ಹೋಗಲು ಪ್ರೇರೇಪಿಸುತ್ತಿದ್ದರು. ಕೋರೇಗಾವ ಯುದ್ಧದ ವಿವರಗಳು ಈತನಕವೂ ಕನ್ನಡಕ್ಕೆ ಸರಿಯಾಗಿ ಬಂದಿರದ ಕೊರೆತೆ ಕಾಡುತ್ತಿತ್ತು. ಮರಾಠಿಯ ಮಹತ್ವದ ಲೇಖಕರಾದ ಸುಧಾಕರ ಖಾಂಬೆಯವರ ಪೂರ್ವಜರು ಈ ಯುದ್ಧದಲ್ಲಿ ಭಾಗಿಯಾಗಿದ್ದರು. ಕೋರೇಗಾವ ಕದನದ ಪೂರ್ಣ ವಿವರಗಳು ಗೊತ್ತಿದ್ದ ಖಾಂಬೆಯವರು ಬರೆದ ಚಾರಿತ್ರಿಕ ಕಿರುಹೊತ್ತೊಗೆಯನ್ನು ಡಾ.ಸಿದ್ರಾಮ ಕಾರಣಿಕ ಕನ್ನಡಕ್ಕೆ ಅನುವಾದಿಸಿದ್ದಾರೆ.

Best Sellers
ಕಾಡಿನಲ್ಲಿ ಬೆಳದಿಂಗಳು (ವಿಶ್ವ ಕಥಾ ಕೋಶ ಮಾಲಿಕೆ)
ನಿರಂಜನ, Niranjana
Rs. 68/-   Rs. 75
ನಾಗೇಶ ಹೆಗಡೆ ಅವರ ಆಯ್ದ ಬರಹಗಳು
ಸುಬ್ಬಣ್ಣ ಕೆ ವಿ, Subbanna K V
Rs. 68/-   Rs. 75
ವ್ಯಕ್ತಮಧ್ಯ (ಕಾವ್ಯ)
ಶಿವರುದ್ರಪ್ಪ ಜಿ ಎಸ್, Shivarudrappa G S
Rs. 35/-   Rs. 39
ಆರೋಗ್ಯ ರಕ್ಷಣೆಗೆ ಹಲವಾರು ದಾರಿ
ಸರೋಜ ಆರ್ ಕೆ, Saroja R K
Rs. 113/-   Rs. 125

Latest Books
ಚರ್ಮಾಯಿ : ಕಾದಂಬರಿ
ರಾಜು ನಾಯಕ್, Raju Naik
Rs. 176/-   Rs. 195
ತಿಳಿರು ತೋರಣ ಪರ್ಣಮಾಲೆ ಭಾಗ - ೨ : ಲೇಖನಗಳು
ಶ್ರೀವತ್ಸ ಜೋಶಿ, Srivathsa Joshi
Rs. 198/-   Rs. 220
ಹೊರಳು ನೋಟ : ಕರ್ನಾಟಕ ರಾಜಕೀಯ ಇತಿಹಾಸ ವಿಶ್ಲೇಷಣಾತ್ಮಕ ಒಳನೋಟ
ಮಹಾದೇವ ಪ್ರಕಾಶ್, Mahadeva Prakash
Rs. 810/-   Rs. 900
ಕನ್ನಡಿ : ೨ (ಅಂಕಣ ಬರಹಗಳು)
ಸಹನಾ ವಿಜಯಕುಮಾರ್, Sahana Vijayakumar
Rs. 95/-   Rs. 105


 
 
 
Newsletter Signup



Email
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.