Items
0
Total
  0.00 
Welcome Guest.

 
ದೈಹಿಕ ಕಾಯಿಲೆಗಳು ಮತ್ತು ಕಣ್ಣು
ಲೇಖಕರು: ಮೋಹನ್ ಎಚ್ ಎಸ್, Mohan H S

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 90
10%
Rs. 81/-
 
Dispatched within 7 Business Days
FREE Home Delivery
(For purchase of Rs 250/- and above)

    
ಕನ್ನಡ ಸಾಹಿತ್ಯ ಪರಿಷತ್ತಿನ ‘ಬಿಸಲೇರಿ ಜಯಣ್ಣ ಮತ್ತು ಬಿಸಲೇರಿ ಬ್ರದರ್ಸ್ ದತ್ತಿನಿಧಿ ಪ್ರಶಸ್ತಿ’ 2013
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2013
ರಕ್ಷಾ ಪುಟ : ಸಾದಾ
ಪುಟಗಳು : 128
ಪುಸ್ತಕದ ಗಾತ್ರ : 1/8 Demy Size
ISBN : 9788184673845
ಕೋಡ್ : 002168

ಕಣ್ಣು ಬೆಳಕನ್ನು ಪ್ರತಿಫಲಿಸಿ ವಸ್ತುಗಳು ನಮಗೆ ಕಾಣುವಂತೆ ಮಾಡುವ ಪ್ರಮುಖ ಅಂಗ. ದೈಹಿಕ ಕಾಯಿಲೆಗಳಿಗೂ ಕಣ್ಣಿಗೂ ಏನಾದರೂ ನಂಟು ಇದೆಯೆ ? ಹೌದು, ಇದೆ - ಎನ್ನುತ್ತಾರೆ ಈ ಕೃತಿಯ್ ವೈದ್ಯ ಲೇಖಕರು. ಹಲವಾರು ದೈಹಿಕ ಕಾಯಿಲೆಗಳ ಇರುವಿಕೆ ಹಾಗೂ ಲಕ್ಷಣಗಳು ಕಣ್ಣನ್ನು ಪರೀಕ್ಷಿಸುವಾಗ ಪತ್ತೆಯಾದದ್ದುಂಟು.ಕಣ್ಣು ಹಳದಿಯಾದಾಗ ಕಾಮಾಲೆ, ದೃಷ್ಟಿಯಲ್ಲಿ ಏರುಪೇರಾದಾಗ ಮಧುಮೇಹ ಪತ್ತೆಯಾದಂತೆ ಇನ್ನಿತರ ದೈಹಿಕ ಕಾಯಿಲೆಗಳನ್ನು ಸಹ ಕಣ್ಣಿನಲ್ಲಿ ವ್ಯಕ್ತವಾಗುವ ಬಲು ಸೂಕ್ಷ್ಮ ವ್ಯತ್ಯಾಸಗಳಿಂದ ಪತ್ತೆಹಚ್ಚಬಹುದು. ಕಣ್ಣಿನ ತೊಂದರೆಗೆಂದು ನೇತ್ರ ವೈದ್ಯರಲ್ಲಿಗೆ ಹೋಗಿ “ಐ ಡ್ರಾಪ್ಸ್ ಕೊಡಿ ಸಾರ್” ಎಂದು ಪೀಡಿಸಿದಾಗ ಅವರು ಇನ್ನಿತರ “ಸ್ಪೆಷಲಿಸ್ಟ್” ವೈದ್ಯರನ್ನು ಕಾಣಿರೆಂದು ತಿಳಿಸಿದರೆ ಗೊಣಗುತ್ತೇವೆ. ಅವರು ಅದೇಕೆ ಹಾಗೆ ಹೇಳಿದ್ದೆಂದು ಈ ಕೃತಿಯನ್ನೋದಿದಾಗ ಮನವರಿಕೆ ಆಗುತ್ತದೆ. ಕಣ್ಣಿನಲ್ಲಿ ಯಾವ ದೈಹಿಕ ಕಾಯಿಲೆಯ ಲಕ್ಷಣ ಪತ್ತೆಯಾಗುವುದೆಂದೂ ಇನ್ನಿತರ ಭೀಕರ ಕಾಯಿಲೆಗಳಿಂದ ನಮ್ಮ ಕಣ್ಣುಗಳಿಗಾಗುವ ಹಾನಿಯನ್ನೂ ತಿಳಿಸುತ್ತದೆ.

ಡಾ|| ಎ‍ಚ್. ಎಸ್. ಮೋಹನ್ ಪ್ರಸಿದ್ಧ ನೇತ್ರ ತಜ್ಞರು. ಸಾಗರದಲ್ಲಿ ವಿಜಯ ಕಣ್ಣಿನ ಚಿಕಿತ್ಸಾಲಯ ನಡೆಸುತ್ತಿದ್ದು ಹಲವಾರು ರೀತಿಯ ಕಣ್ಣಿನ ತೊಂದರೆಗೊಳಗಾದವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಕಣ್ಣಿನ ರೋಗಗಳಿಗೆ ಸಂಬಂಧಿಸಿದಂತೆ ಇವರು ಬರೆದ ಅನೇಕ ಪುಸ್ತಕಗಳನ್ನು ನವಕರ್ನಾಟಕ ಪ್ರಕಟಿಸಿದೆ. ಪತ್ರಿಕೆಗಳಿಗೂ ಲೇಖನಗಳನ್ನು ಬರೆಯುತ್ತಿದ್ದಾರೆ. ಫ್ರೀಲಾನ್ಸ್ ಜರ್ನಲಿಸ್ಟ್ ಆಗಿಯೂ ಇವರು ಪ್ರಸಿದ್ಧರು.

ಲೇಖಕರ ಇತರ ಕೃತಿಗಳು
10%
ಕಣ್ಣು 106 ಪ್ರಶ್ನೆಗಳು
ಮೋಹನ್ ಎಚ್ ಎಸ್, Mohan H S
Rs. 35    Rs. 32
10%
ಕಣ್ಣು ವಿವಿಧ ಕಾಯಿಲೆಗಳು ....
ಮೋಹನ್ ಎಚ್ ಎಸ್, Mohan H S
Rs. 85    Rs. 77
10%
ಕಣ್ಣು ಮತ್ತು ನೋಟ
ಮೋಹನ್ ಎಚ್ ಎಸ್, Mohan H S
Rs. 90    Rs. 81
10%
ವೈದ್ಯ ವಿನೂತನ
ಮೋಹನ್ ಎಚ್ ಎಸ್, Mohan H S
Rs. 130    Rs. 117
Best Sellers
ಸಾರ್ಥ-(Hard Cover)
ಭೈರಪ್ಪ ಎಸ್ ಎಲ್, SL Byrappa
Rs. 328/-   Rs. 345
ಆಧುನಿಕ ಮೈಸೂರಿನ ಇತಿಹಾಸದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್
ಅನಿತಾ ಎಂಎಸ್, Anitha M S
Rs. 225/-   Rs. 250
Junior Encyclopedia Awesome Facts About The Universe
Charles Macdonald
Rs. 113/-   Rs. 125
ಅಬಚೂರಿನ ಪೋಸ್ಟಾಫೀಸು
ಪೂರ್ಣಚಂದ್ರ ತೇಜಸ್ವಿ ಕೆ ಪಿ, Poornachandra Tejasvi K P
Rs. 81/-   Rs. 90

Latest Books
ಡಾ. ಕೆ ಎನ್ ಗಣೇಶಯ್ಯ ಅವರ 3 ಹೊಸಪುಸ್ತಕಗಳು (ರಕ್ತಸಿಕ್ತ ರತ್ನ, ಆರ್ಯ ವೀರ್ಯ, ತಾರುಮಾರು)
ಗಣೇಶಯ್ಯ ಕೆ ಎನ್, Ganeshaiah K n
Rs. 506/-   Rs. 595
ಭಾರತ : ಧಾರ್ಮಿಕ ಹಿಂಸೆ ಹಾಗೂ ಸೌಹಾರ್ದತೆ
ಡಾ. ಎಂ.ಡಿ. ಒಕ್ಕುಂದ, Dr. M.D Okkund
Rs. 135/-   Rs. 150
ಸಾಹಿತಿ ಸಜ್ಜನ ಸಾರ್ವಜನಿಕರು (ಜ್ಞಾಪಕ ಚಿತ್ರಶಾಲೆ 1)
ಡಿ ವಿ ಜಿ, D V G
Rs. 144/-   Rs. 160
ನಗೆ ತೋರಣ : 3500 ಸಣ್ಣ ನಗೆನುಡಿಗಳ ಸಂಗ್ರಹ
ಸಂಪಟೂರು ವಿಶ್ವನಾಥ್, Sampaturu Vishwanath
Rs. 266/-   Rs. 295


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.