Items
0
Total
  0.00 
Welcome Guest.

 
ದ ರಾ ಬೇಂದ್ರೆ (ಜೀವನ ಮತ್ತು ಸಾಧನೆ)
ಲೇಖಕರು: ಎನ್ಕೆ ಕುಲಕರ್ಣಿ, Enke Kulkarni

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 80    
10%
Rs. 72/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 5
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 112
ಪುಸ್ತಕದ ಗಾತ್ರ : 1/8 Demy Size
ISBN : 9788173024580
ಕೋಡ್ : 002313

’ಕನ್ನಡ ಕಾವ್ಯಲೋಕದ ಗಾರುಡಿಗ’ ಎಂದೇ ಖ್ಯಾತರಾಗಿದ್ದ ದ.ರಾ. ಬೇಂದ್ರೆ ಅವರು ೧೯೫೮ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಗಳಿಸಿದರು. ಅವರು ಕನ್ನಡ ಸಾಹಿತ್ಯಲೋಕ ಕಂಡ ಅಪರೂಪದ ಕವಿ; ಕನ್ನಡಿಗರನ್ನು ನಿಜವಾಗಿಯೂ ಭಾವಲೋಕದ ರಸಯಾತ್ರೆಗೆ ಕೊಂಡೊಯ್ದದ ಕವಿ. ಕಷ್ಟ-ಕಾರ್ಪಣ್ಯ, ನೋವು-ನಿಟ್ಟುಸಿರುಗಳ ನಡುವೆಯೇ ಅರಳಿದ ಬದುಕು ಅವರದು. ಆದರೂ “ಎನ್ನ ಪಾಡೆನಗಿರಲಿ ಅದರ ಹಾಡನ್ನಷ್ಟೆ ನೀಡುವೆನು ರಸಿಕ ನಿನಗೆ!” ಎಂಬ ಆದರ್ಶವನ್ನು ಮೆರೆದವರು. “ರಸವೇ ಜನನ, ವಿರಸ ಮರಣ, ಸಮರಸವೇ ಜೀವನ” ಎಂಬ ಅವರ ಸಂದೇಶವಂತೂ ಚಿರಸ್ಮರಣೀಯವಾಗಿದೆ. ಬೇಂದ್ರೆಯವರ ಒಡನಾಡಿಯಾಗಿ, ಸುಮಾರು ಐದು ದಶಕಗಳ ಕಾಲ ಅವರೊಡನೆ ನಿಕಟವಾದ ಸಂಬಂಧವನ್ನಿರಿಕೊಂಡಿದ್ದ ಹಿರಿಯ ಲೇಖಕರಾದ ಶೀ ಎನ್ಕೆ. ಕುಲಕರ್ಣಿ ಈ ಪುಸ್ತಕದ ಲೇಖಕರು.

ಲೇಖಕರ ಇತರ ಕೃತಿಗಳು
10%
ನನ್ನ ಬದುಕಿನ ಹಾಡು ....
ಎನ್ಕೆ ಕುಲಕರ್ಣಿ, Enke Kulkarni
Rs. 90    Rs. 81
10%
ಬದುಕು ಕುತೂಹಲದ ಒಂದು ....
ಎನ್ಕೆ ಕುಲಕರ್ಣಿ, Enke Kulkarni
Rs. 90    Rs. 81
Best Sellers
ನೂರ್ ಇನಾಯತ್ ಖಾನ್ : ನಾಝಿ ಹೋರಾಟದ ಆರ್ದ್ರ ಕಾವ್ಯ
ಚಂದ್ರಶೇಖರ ಮಂಡೆಕೋಲು, Chandrashekhar Mandakola
Rs. 144/-   Rs. 160
ಪಂಡಿತ ತಾರಾನಾಧರ ಸುಲಭ ಚಿಕಿತ್ಸೆ : ಚಿಕಿತ್ಸಾ ವಿಜ್ಞಾನದ ಮೂಲಪಾಠ
ಧ್ರುವನಾರಾಯಣ ಎಂ, Dhruvanarayana M
Rs. 68/-   Rs. 75
ಡಾ. ಎಚ್ ಎನ್ ಲೇಖನಗಳು
ನರಸಿಂಹಯ್ಯ ಎಚ್, Narsimhaiah H
Rs. 45/-   Rs. 50
ಆಹಾರಸಿರಿ (ಊಟದ ತಟ್ಟೆಉಅಲ್ಲಿಉಅ ಸತ್ವಪೂರ್ಣ ಆಹಾರ)
ವಸುಂಧರಾ ಭೂಪತಿ, Vasundhara Bhupathi
Rs. 104/-   Rs. 115

Latest Books
ಅನಕೃ ಮತ್ತು ಕನ್ನಡ ಸಂಸ್ಕೃತಿ
ನರಹಳ್ಳಿ ಬಾಲಸುಬ್ರಹ್ಮಣ್ಯ, Narahalli Balasubramanya
Rs. 90/-   Rs. 100
ಲೈಫ್ ನಲ್ಲಿ ಏನಿದೆ ಸಾರ್ ?
ಸದಾಶಿವ್ ಸೊರಟೂರು, Sadhashiv Soraturu
Rs. 63/-   Rs. 70
ಹಿಟ್ ರಿಫ್ರೆಷ್
ಸತ್ಯ ನಾದೆಲ್ಲ, Satya Nadella
Rs. 315/-   Rs. 350
ಗಾಂಧಾರಿ ಕನ್ನಡಿ ನೋಡಿದಳು... ಕತೆಗಳು
ಜಯಪ್ರಕಾಶ ಮಾವಿನಕುಳಿ, Jayaprakash Mavinakuli
Rs. 180/-   Rs. 200


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.