Items
0
Total
  0.00 
Welcome Guest.
Kindly Excuse if any delay and delivery issues by Courier due to Lock down

 
Rs. 125   
10%
 
 
Rs. 113/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ವಾಸನ್ ಪಬ್ಲಿಕೇಷನ್ಸ್, Vasan Publications
ಈಗಿನ ಮುದ್ರಣದ ಸಂಖ್ಯೆ : 1
ಪುಸ್ತಕದ ಮೂಲ : ತೆಲುಗು
ಮುದ್ರಣದ ವರ್ಷ : 2012
ರಕ್ಷಾ ಪುಟ : ಸಾದಾ
ಪುಟಗಳು : 224
ಪುಸ್ತಕದ ಗಾತ್ರ : 1/8 Demy Size
ISBN : 9788184684551
ಕೋಡ್ : 172639

ಈಗೀಗ ಕೌನ್ಸೆಲಿಂಗ್ ಪ್ರಕ್ರಿಯೆ ತುಂಬ ಪ್ರಾಮುಖ್ಯ ಪಡೆದಿದೆ. ಮನೆಯೊಳಗೆ, ಹೊರಗೆ, ಕೆಲಸದಲ್ಲಿ, ಸಂಸಾರದಲ್ಲಿ ಎಲ್ಲೆಲ್ಲೂ ಕೌನ್ಸೆಲಿಂಗ್ ಬೇಕೇಬೇಕು. ಹಿಂದೆ ಈ ಕೆಲಸವನ್ನು ಅಜ್ಜಂದಿರು ಅಥವಾ ಮನೆಯಲ್ಲಿದ್ದ ಇತರ ಹಿರಿಯರು ಮಾಡುತ್ತಿದ್ದರು. ಈಗ ಎಲ್ಲರೂ ತಮ್ಮ ತಮ್ಮ ಕೆಲಸಗಳಲ್ಲಿ ನಿರತರಾಗಿದ್ದಾರೆ. ಚಿಕ್ಕ ಕುಟುಂಬಗಳಲ್ಲಿ ಕೌನ್ಸೆಲಿಂಗ್ ಮಾಡುವವರೂ ಕಡಿಮೆ. ಹಾಗಾಗಿ ಈ ಪುಸ್ತಕ.

ಇದರಲ್ಲಿ ಆರು ಅಧ್ಯಾಯಗಳಿವೆ. ಕೌನ್ಸೆಲಿಂಗ್‌ನ ಮುಖ್ಯ ವಿಷಯಗಳನ್ನು ಇವುಗಳಲ್ಲಿ ಪ್ರಸ್ತಾಪಿಸಿಲಾಗಿದೆ. ಲೇಖಕರು ನೋಡಿದ, ಓದಿದ, ಕೇಳಿದ ಪ್ರಕರಣಗಳನ್ನು ವಿವರಿಸಿದ್ದಾರೆ. ಆದರೆ ಪಾತ್ರಗಳು, ಸನ್ನಿವೇಶಗಳು ಎಲ್ಲವೂ ಕಾಲ್ಪನಿಕ. ಹೊಸದಾಗಿ ಮನಃಶಾಸ್ತ್ರ ಅಧ್ಯಯನ ಮಾಡಲು ಬಂದವರಿಗೆ ಉಪಯುಕ್ತವಾಗಬಹುದು. ಸೈಕಾಲಜಿಯಲ್ಲಿ ಆಸಕ್ತಿಯುಳ್ಳವರು ಓದಲೇಬೇಕಾದ ಪುಸ್ತಕ.

ಲೇಖಕರ ಇತರ ಕೃತಿಗಳು
Rs. 125    Rs. 113
10%
ವೃತ್ತಿಪರ ಕೌಶಲ್ಯಗಳು (Soft ....
ಪಟ್ಟಾಭಿರಾಮ್ ಬಿ ವಿ, Pattabhiram B V
Rs. 80    Rs. 72
10%
ಪಾಸಿಟಿವ್ ಥಿಂಕಿಂಗ್
ಪಟ್ಟಾಭಿರಾಮ್ ಬಿ ವಿ, Pattabhiram B V
Rs. 35    Rs. 32
10%
ಕಷ್ಟಪಟ್ತು ಕೆಲಸ ಮಾಡಬೇಡಿ! ....
ಪಟ್ಟಾಭಿರಾಮ್ ಬಿ ವಿ, Pattabhiram B V
Rs. 85    Rs. 77
Best Sellers
ಭಾರತದ ರಾಷ್ಟ್ರೀಯ ಹಬ್ಬಗಳು (Festivals of India)
ಶಾಮಸುಂದರ ಬಿ ಎನ್, Shamasundara B N
Rs. 54/-   Rs. 60
ಕಂದನ ಕಾವ್ಯಮಾಲೆ
ರಾಜರತ್ನಂ ಜಿ ಪಿ, Rajaratnam G P
Rs. 108/-   Rs. 120
ಸುಗಂಧ ಸಸ್ಯಗಳು
ನಾರಾಯಣ ರೆಡ್ಡಿ ಎಂ ಎ, Narayana Reddy M A
Rs. 86/-   Rs. 95
ಸರ್ ಎಂ ವಿ (ವಿಶ್ವೇಶ್ವರಯ್ಯ) ಒಂದು ಬಿಚ್ಚುನೋಟ
ಶಂಕರಪ್ಪ ತೋರಣಗಲ್ಲು ಎನ್, Shankarappa Toranagallu N
Rs. 198/-   Rs. 220

Latest Books
ಕನ್ನಡ ಬರಹದ ಸೊಲ್ಲರಿಮೆ - ೬ (ಇದು ಕನ್ನಡದ್ದೇ ವ್ಯಾಕರಣ)
ಶಂಕರ ಭಟ್ ಡಿ ಎನ್, Shankar Bhat D N
Rs. 270/-   Rs. 300
ಆರೋಗ್ಯ ಅನಾರೋಗ್ಯದ ನಡುವೆ
ಸಂಪಾ : ಡಾ. ವಸುಂಧರಾ ಭೂಪತಿ, Vasundhara Bhupati
Rs. 86/-   Rs. 95
ಗೈಡ್
ನಾರಾಯಣ್ ಆರ್ ಕೆ, Narayan R K
Rs. 135/-   Rs. 150
ಗಾಂಧಿ
ರಾಜಶೇಖರ ಮಠಪತಿ (ರಾಗಂ)
Rs. 280/-   Rs. 350


 
 
 
Newsletter SignupEmail
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.