Items
0
Total
  0.00 
Welcome Guest.

 
Rs. 30
10%
Rs. 27/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 6
ಮುದ್ರಣದ ವರ್ಷ : 2013
ರಕ್ಷಾ ಪುಟ : ಸಾದಾ
ಪುಟಗಳು : 48
ಪುಸ್ತಕದ ಗಾತ್ರ : 1/8 Crown Size
ISBN : 9788173028564
ಕೋಡ್ : 002172

ಈ ಚಿಕ್ಕ ಪುಸ್ತಕದ ಮೊದಲನೆಯ ಆವೃತ್ತಿ 1954ರಲ್ಲಿ ಪ್ರಕಟವಾಯಿತು. ಕಮ್ಯುನಿಸ್ಟ್ ಪಕ್ಷದ ಹೊಸ ಸದಸ್ಯರಿಗೆ ಕಮ್ಯುನಿಸಂ ಕುರಿತು ಅರಿವು ನೀಡುವುದಕ್ಕೆ ಅಂದು ಏರ್ಪಡಿಸಲಾಗಿದ್ದ ಶಿಬಿರಗಳಲ್ಲಿ ಕೇವಲ ಒಂದು ವಿಷಯ ಸೂಚಿಯಾಗಿ ನೆರವಾಗುವುದಕ್ಕೆಂದು ಇದನ್ನು ಬರೆಯಲಾಯಿತು. ಕೆಲವು ವಾಸ್ತವಾಂಶಗಳನ್ನು ಮಾತ್ರ ಸಮಕಾಲೀನವಾಗಿ ಬದಲಾವಣೆ ಮಾಡಿ ದ್ವಿತೀಯ ಆವೃತ್ತಿಯನ್ನು 1978ರಲ್ಲಿ ಪ್ರಕಟಿಸಲಾಯಿತು. ಇಂದಿನ ಓದುಗರು ಸ್ವತಃ ಹೆಚ್ಚು ವ್ಯಾಪಕವಾದ ಹಾಗೂ ಆಳವಾದ ತಿಳುವಳಿಕೆ ಹೊಂದಿದವರಾಗಿದ್ದಾರೆ. ಕಮ್ಯುನಿಸಂ ಬಗೆಗೆ ಈಗ ಅಪಾರವಾದ ಜ್ಞಾನವೂ ಪ್ರತ್ಯಕ್ಷ ಅನುಭವವೂ ಲಭ್ಯವಿವೆ. ಅವುಗಳ ಸಾರ ಸಂಗ್ರಹವಲ್ಲ ಈ ಕಿರು ಬರೆಹ. ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವಗಳ ತಳಹದಿಯ ಮೇಲೆ ಹೊಸ ಸಮಾಜ ಸೃಷ್ಟಿಸುವ ಹಾಗೂ ವಿಶ್ವಶಾಂತಿಯನ್ನು ಸಂರಕ್ಷಿಸಿ ಮಾನವ ಕುಲದ ಪುರೋಗಮನವನ್ನು ಸಾಧಿಸುವ ಪ್ರತಿಯೊಂದು ಪರಿಶ್ರಮದಲ್ಲೂ ಮುಂಚೂಣಿಯಾಗಿ, ಅದಮ್ಯ ಚೈತನ್ಯವಾಗಿ, ಕಮ್ಯುನಿಸಂ ಪ್ರವರ್ತಿಸುತ್ತಿದೆ. ಮಾರ್ಕ್ಸ್, ಏಂಗೆಲ್ಸ್ ಮತ್ತು ಲೆನಿನರ ಚಿಂತನೆಯ ಫಲವಾದ ಕಮ್ಯುನಿಸಂ ಕಡೆಗೊಂದು ಸಣ್ಣ ಇಣುಕು ನೋಟ ಬೀರುವುದಷ್ಟೇ ಈ ಚಿಕ್ಕ ಹೊತ್ತಿಗೆಯ ಉದ್ದೇಶವಾಗಿದೆ.

Best Sellers
ಉತ್ತಿಷ್ಠ - ಜಗದ ಕವಿ ಕುವೆಂಪುಅವರ ರಾಷ್ಟ್ರೀಯ ದೃಷ್ಟಿ
ನಿರೂಪ, Nirupa
Rs. 49/-   Rs. 54
ವೇದಿಕ್ ಮ್ಯಾಥಮ್ಯಾಟಿಕ್ಸ್ ಮತ್ತು ವೇದಗಳಲ್ಲಿ ವಿಜ್ಞಾನ
ಬಾಲಚಂದ್ರ ರಾವ್ ಎಸ್, Balachandra Rao S
Rs. 108/-   Rs. 120
Mr Sampath - English
Narayan R K
Rs. 122/-   Rs. 135
ವೀರಸಂನ್ಯಾಸಿ ವಿವೇಕಾನಂದ
ಸ್ವಾಮಿ ಪುರುಷ್ತೋತ್ತಮಾನಂದ, Swami Purushottamananda
Rs. 95/-   Rs. 100

Latest Books
ಸಿರಿಪಾಕ ಭಾಗ - 2 (ಅಡಿಗೆ ಪುಸ್ತಕ)
ಶ್ರೀನಿವಾಸ ಪ್ರಭು, Srinivasa Prabhu
Rs. 86/-   Rs. 95
ಮುಪ್ಪು ಮತ್ತು ಮರಣ ಮುಂದೊಡುವುದು ಹೇಗೆ
ಚಂದ್ರಶೇಖರ್ ಸಿ ಆರ್, Chandrashekar C R
Rs. 99/-   Rs. 110
ಕಮ್ಮಟ ಕೀಲ : ಬಸವಾದಿ ಶಿವಶರಣರ ವಚನಗಳಿಗೆ ಭಾವಾರ್ಥ
ಮಲ್ಲೇಶಯ್ಯ ಕೆ ಬಿ, Malleshaiah K B
Rs. 171/-   Rs. 190
ಪ್ರಾಕೃತ ಜಗದ್ವಲಯ : ಪ್ರಾಕೃತ - ಕನ್ನಡ - ಸಂಸ್ಕೃತ ಅನುಸಂಧಾನ
ಶೆಟ್ಟರ್ ಷ, Shettar S
Rs. 225/-   Rs. 250


 
 
 
Newsletter Signup



Email
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.