Items
0
Total
  0.00 
Welcome Guest.

 
Rs. 160
10%
Rs. 144/-
 
Delivered within 6 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಲಡಾಯಿ ಪ್ರಕಾಶನ, Ladai Prakashana
ಈಗಿನ ಮುದ್ರಣದ ಸಂಖ್ಯೆ : 1
ಪುಸ್ತಕದ ಮೂಲ : ಇಂಗ್ಲಿಷ್
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 232
ಪುಸ್ತಕದ ಗಾತ್ರ : 1/8 Demy Size
ISBN : 9789381503348
ಕೋಡ್ : 186737

ಜನಸಂಘರ್ಷಗಳನ್ನು, ಜನಾಂದೋಲನಗಳನ್ನು ಮತ್ತು ಜನಸಾಮಾನ್ಯರ ಪ್ರಜಾಸತ್ತಾತ್ಮಕ ಹೋರಾಟಗಳನ್ನು ಹೊಸ ರೂಪಗಳಲ್ಲಿ ಕಾಣುತ್ತಿರುವ ಈ ಸಂದರ್ಭದಲ್ಲೇ ಆಳುವ ವರ್ಗಗಳು ಶ್ರಮಿಕ ವರ್ಗಗಳ ಆಶಯಗಳನ್ನು ಚಿವುಟಿ ಹಾಕುವ ನವ ವಿಧಾನಗಳನ್ನು ಅನುಸರಿಸುತ್ತಿರುವುದು ಸಮಕಾಲೀನ ಸಂದರ್ಭದಲ್ಲಿ ಕಾಣಬಹುದಾಗಿದೆ. ಇಂತಿಪ್ಪ ಸನ್ನಿವೇಶದಲ್ಲಿ ಜಾಗತಿಕ ಮಟ್ಟದ ಶ್ರಮಜೀವಿ ವರ್ಗಗಳಿಗೆ ಪ್ರಭುತ್ವದ ವಿರುದ್ಧ ಹೋರಾಡಲು ಒಂದು ಹೊಸ ಆಯಾಮ ಮತ್ತು ಸಂಘರ್ಷದ ಮಾರ್ಗಗಳು ಅನಿವಾರ್ಯ ಎನಿಸುತ್ತದೆ. ಈ ಹೊಸ ಆಯಾಮವನ್ನು ಚೆ ಮತ್ತು ಅವರ ಕ್ರಾಂತಿಕಾರಿ ಪರಂಪರೆ ಒದಗಿಸುವುದನ್ನು ಅಲ್ಲಗಳೆಯಲಾಗುವುದಿಲ್ಲ.

ಪ್ರಸ್ತುತ ಕೃತಿಯಲ್ಲಿ ಕ್ಯಾಸ್ಟ್ರೋ ಅವರ ಸ್ಮೃತಿಪಟಲದಿಂದ ಹೊರಹೊಮ್ಮಿರುವ ಚೆ ಅವರ ಹೆಜ್ಜೆಗಳ ಸದ್ದು ಸಮಕಾಲೀನ ಸಂದರ್ಭದ ಜನಪರ ಸಂಘರ್ಷಗಳಿಗೆ ಮಾರ್ಗದರ್ಶನ ನೀಡುವುದಷ್ಟೇ ಅಲ್ಲದೆ, ಚಾರಿತ್ರಿಕ ಆಯಾಮವನ್ನೂ ಒದಗಿಸುತ್ತದೆ. ನವ ಉದಾರವಾದದ ಪ್ರಹಾರದಿಂದ ತತ್ತರಿಸುತ್ತಿರುವ ಜಗತ್ತಿನ ಶ್ರಮಿಕ ವರ್ಗಗಳಿಗೆ, ಶೋಷಿತ ಜನಸಮುದಾಯಗಳಿಗೆ ಚೆ ಅವರ ಕ್ರಾಂತಿಕಾರಿ ಹೆಜ್ಜೆಗಳು ಎಚ್ಚರಿಕೆಯ ಗೆಜ್ಜೆನಾದಗಳಂತೆ ಪರಿಣಮಿಸುತ್ತವೆ. ಈ ದೃಷ್ಟಿಯಿಂದಲೇ ಪ್ರಸ್ತುತ ಕೃತಿ ಜನಪರ ಹೋರಾಟಗಳಿಗೆ ಅಪ್ಯಾಯಮಾನವಾಗುತ್ತದೆ. ಕ್ರಾಂತಿಯ ಪರಿಕಲ್ಪನೆಯನ್ನು ಹಿಂಸೆ-ಅಹಿಂಸೆಯ ಪರಿಧಿಯಲ್ಲೇ ವಿಶ್ಲೇಷಿಸಲಾಗುತ್ತಿರುವ ಸಮಕಾಲೀನ ಸಂದರ್ಭದಲ್ಲಿ ಚೆ ಅವರ ಕ್ರಾಂತಿಯ ಹೆಜ್ಜೆಗಳನ್ನು ಗುರುತಿಸುವ ಈ ಅಮೂಲ್ಯ ಕೃತಿ ಒಂದು ವಿಭಿನ್ನ ಆಯಾಮವನ್ನು ಒದಗಿಸಬಲ್ಲದು. ಈ ಕೃತಿಯ ಮಹತ್ವವೂ ಇದರಲ್ಲೇ ಅಡಗಿದೆ.

Best Sellers
You Can Win - English Book
Shiv Khera
Rs. 359/-   Rs. 399
Health In Your Hands Vol - 1 - English
Devendra Vora
Rs. 108/-   Rs. 120
ರಾಮಾಯಣ (ಚಿತ್ರಗಳೊಂದಿಗೆ)
ಐಜೆನ್ ಬಿ, Igen B
Rs. 108/-   Rs. 120
ಮುಕ್ತಿ - ತ್ರಿವೇಣಿ
ತ್ರಿವೇಣಿ , Triveni
Rs. 100/-   Rs. 105

Latest Books
ಕನ್ನಡ ಭಾಷಾ ಶಾಸ್ತ್ರ
ಡಾ. ರಾ ಯ ಧಾರವಾಡಕರ, Dr. R Y Dharwadkar
Rs. 128/-   Rs. 160
ಖಾಸ್ ಬಾತ್ ೨೦೦೬
ರವಿ ಬೆಳಗೆರೆ, Ravi Belagere
Rs. 135/-   Rs. 150
ಪುಟ್ಟ ಮಗುವಿನ ಶಾಲಾ ದಿನಗಳು : ಅಮೃತಯಾನ ೨
ಅಮೃತಾ ರಕ್ಷಿದಿ, Amritha Raxidi
Rs. 126/-   Rs. 140
ಕುಂಡಲಿನಿ : ಒಂದು ಅನುಕ್ತ ಕಥೆ
ಓಂ ಸ್ವಾಮಿ, Om Swami
Rs. 166/-   Rs. 175


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.