Items
0
Total
  0.00 
Welcome Guest.

 
Rs. 70
20%
Rs. 56/-
 
Delivered within 6 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 5
ಪುಸ್ತಕದ ಮೂಲ : ಇಂಗ್ಲಿಷ್
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 120
ಪುಸ್ತಕದ ಗಾತ್ರ : 1/8 Crown Size
ISBN : 9788173024733
ಕೋಡ್ : 00233

ಚಾರ್ಲ್ಸ್ ಡಾರ್ವಿನ್ನನ ಹೆಸರು ವಿಜ್ಞಾನದ ಇತಿಹಾಸದಲ್ಲಿ ಬಹಳ ಪ್ರಖ್ಯಾತವಾದುದು. ಆತ ಪ್ರತಿವಾದಿಸಿದ ವಿಚಾರಗಳು ವಿಜ್ಞನ ಪ್ರಪಂಚದಲ್ಲಿ ದೊಡ್ಡ ಕ್ರಾಂತಿಯನ್ನುಂಟು ಮಾಡಿದುವಲ್ಲದೆ, ಧರ್ಮ ಮತ್ತು ತತ್ವಶಾಸ್ತ್ರಗಳ ಮೇಲೆಯೂ ಅಗಾಧ ಪ್ರಭಾವ ಬೀರಿದವು. ವಿಜ್ಞಾನಾಸಕ್ತರು ಆತನ ವಿಚಾರಗಳನ್ನು ಕುತೂಹಲದಿಂದ ಸ್ವೀಕರಿಸಿದರಾದರೆ, ಸಂಪ್ರದಾಯವಾದಿಗಳು ಆತನನ್ನು ಉಗ್ರವಾಗಿ ವಿರೋಧಿಸಿದರು. ಪ್ರಾಣಿ ಮತ್ತು ಸಸ್ಯಜೀವಿಗಳು ಪ್ರಕೃತಿಯ ಆಯ್ಕೆಯ ಪರಿಣಾಮವೆಂಬ ವಾದ, ಜಗತ್ತಿನ ಸರ್ವವ್ಯಾಪಾರವೂ ಜಗನ್ನಿಯಾಮಕನಾದ ಭಗವಂತನ ಇಚ್ಛೆಯಂತೆ ನಡೆಯುತ್ತದೆ ಎಂದು ನಂಬಿದ್ದವರಿಗೆ ರುಚಿಸಲಿಲ್ಲ. ಆದರೆ ವಿಜ್ಞಾನದ ಕುರಿತ ಅರಿವು ಹೆಚ್ಚಿದಂತೆಲ್ಲ ಡಾರ್ವಿನ್ನನ ವಿಚಾರಗಳು ಮೇಲುಗೈ ಪಡೆಯತೊಡಗಿದವು. ಆತನ ಪ್ರತಿಪಾದನೆಗಳಿಗೆ ವಿವಾದಕ್ಕೆ ಎಡೆಯಿಲ್ಲದಂತಹ ಖಚಿತ ಪ್ರಮಾಣಗಳು ಆಧಾರವಾಗಿದ್ದವು. ‘ಚಾರ್ಲ್ಸ್ ಡಾರ್ವಿನ್ ಆತ್ಮಕಥೆ’ ಆತನ ಜೀವನದ ಹಲವು ಸ್ವಾರಸ್ಯಕರ ಘಟನೆಗಳನ್ನು, ಆತನ ದಣಿವರಿಯದ ಪ್ರವಾಸವನ್ನು, ನಿರಂತರ ಅಧ್ಯಯನ ಪ್ರವೃತ್ತಿಯನ್ನು ಪರಿಚಯ ಮಾಡಿಕೊಡುವ ಪುಸ್ತಕ.

ಲೇಖಕರ ಇತರ ಕೃತಿಗಳು
10%
ಪ್ರಬೇಧಗಳ ಉಗಮ ಅಥವಾ ....
ಚಾರ್ಲ್ಸ್ ಡಾರ್ವಿನ್, Charles Darwin
Rs. 325    Rs. 293
Best Sellers
ನವಿಲು (ಕಾವ್ಯ)
ಕುವೆಂಪು, Kuvempu
Rs. 65/-   Rs. 68
ನಾನು ದೇವರೂ ಅಲ್ಲ.. ದೇವಮಾನವನೂ ಅಲ್ಲಾ... : ಅತೀತ ಲೋಕಗಳ ಆನುಭಾವಿಕನ ಕಥನ
ಲೋಕೇಶ ಅಗಸನಕಟ್ಟೆ, Lokesh Agasanakatte
Rs. 135/-   Rs. 150
ಮಾಯಾಚೌಕಗಳ ಮಾಯಾ ಪ್ರಪಂಚ
ವಿಶ್ವನಾಥರಾವ್ ಬಿ ಕೆ, Vishwanatha Rao B K
Rs. 54/-   Rs. 60
ಧರೆಹೊತ್ತಿ ಉರಿದಾಗ (ಭಾರತ ವಿಭಜನೆಯ ದುರಂತ ಕಥೆಗಳು--ಭಾಗ--3)
ಅಲೋಕ್ ಭಲ್ಲಾ, Alok Bhalla
Rs. 383/-   Rs. 425

Latest Books
ಹನಿಹನಿ ತುಂತುರು : ಹನಿಗವನ ಸಂಕಲನ
ಸಂಪಾದಕರು : ಖುಷಿಕೃಷ್ಣ
Rs. 72/-   Rs. 80
ವೈದೇಹಿ : ಜೀವನ ಮತ್ತು ಕೃತಿಗಳ ಸಮೂಹ ಶೋಧ
ಸಂ : ಮುರಳೀಧರ ಉಪಾಧ್ಯ ಹಿರಿಯಡಕ
Rs. 450/-   Rs. 500
ಹಲಗೆ ಮತ್ತು ಮೆದುಬೆರಳು : ಕವಿತೆಗಳು
ಕಾದಂಬಿನಿ, Kadambini
Rs. 270/-   Rs. 300
ಪುರಾತನ ದೇಗುಲಗಳು
ಗೋಪಾಲ್ ಟಿ ಎಸ್, Gopal T S
Rs. 77/-   Rs. 85


 
 
 
Newsletter Signup



Email
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.