Items
0
Total
  0.00 
Welcome Guest.

 
Rs. 55   
10%
 
 
Rs. 50/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 2
ಪುಸ್ತಕದ ಮೂಲ : ಇಂಗ್ಲಿಷ್
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 68
ಪುಸ್ತಕದ ಗಾತ್ರ : 1/8 Demy Size
ISBN : 9788184673487
ಕೋಡ್ : 002257

ಕ್ಯಾಲೆಂಡರನ್ನು ಮನೆ, ಶಾಲೆ, ಅಂಗಡಿ, ಕಛೇರಿಗಳಲ್ಲಿ ಗೋಡೆಗೆ ನೇತುಹಾಕಲಾಗಿರುತ್ತದೆ ಮತ್ತು ಅದರಲ್ಲಿನ 7 ಅಡ್ಡಸಾಲು ಅಥವಾ ಕಂಬಸಾಲುಗಳಲ್ಲಿ ಜೋಡಿಸಲಾಗಿರುವ ಸಂಖ್ಯೆಗಳ ಬಗ್ಗೆ ತಿಳಿಯದವರು ವಿರಳ. ಆದರೆ ಈ ಜೋಡಣೆಯಲ್ಲಿರುವ ಕುತೂಹಲಕಾರೀ ವಿನ್ಯಾಸಗಳನ್ನು ಅರಿತವರು ಬಹಳ ಅಪರೂಪ. ಕ್ಯಾಲೆಂಡರಿನ ಸಂಖ್ಯೆಗಳ ಜೋಡಣೆಯಲ್ಲಿರುವ ಅದ್ಭುತವಾದ ಕೆಲವು ವಿನ್ಯಾಸಗಳನ್ನು ಮಕ್ಕಳಿಗೆ ವಿಶದಪಡಿಸುವುದರೊಂದಿಗೆ, ಗಣಿತದ ಮೋಜಿಗೆ ನೂತನ ಆಕರವನ್ನು ದೊರಕಿಸುವ ಪ್ರಯತ್ನವನ್ನು ಈ ಪುಸ್ತಕವು ಮಾಡುತ್ತದೆ. ಹಂತಹಂತವಾಗಿ ವಿಷಯದ ಬೆಳವಣಿಗೆ ಮಾಡಿ ಅತಿ ಸಹಜ ರೀತಿಯಲ್ಲಿ, ಕ್ಲಿಷ್ಟ ಗಣಿತ ವಿಷಯಗಳನ್ನು ರವಾನಿಸುತ್ತದೆ. ಪದವಿ ಹಂತದಲ್ಲಿ ಅಭ್ಯಾಸ ಮಾಡುವ ಗ್ರೂಪ್ಸ್, ರಿಂಗ್ಸ್ ಮತ್ತು ಫೀಲ್ಡ್ಸ್‌ಗಳ ಬಗ್ಗೆ ಮೂಲಭೂತ ಪರಿಕಲ್ಪನೆಗಳನ್ನು ಪರಿಚಯಿಸುತ್ತದೆ. ಒಂದು ಕ್ಯಾಲೆಂಡರಿನ ಹಾಳೆಯ ಮೂವತ್ತು ಅಂಕಿಗಳಲ್ಲಿ ಇಷ್ಟೊಂದು ಗಣಿತ! ಓದಿದವರಿಗಷ್ಟೇ ದಕ್ಕುವ ಸಂತೋಷ, ಆಮೋದಗಳು ಇಲ್ಲಿವೆ.

ಲೇಖಕರ ಇತರ ಕೃತಿಗಳು
50%
ಸಂಖ್ಯಾಲೋಕದಲ್ಲಿ ಅಲೆದಾಟ
ಶ್ರೀನಿವಾಸನ್ ಪಿ ಕೆ, Srinivasan P K
Rs. 50    Rs. 25
Best Sellers
ವೇದಿಕ್ ಮ್ಯಾಥಮ್ಯಾಟಿಕ್ಸ್ ಮತ್ತು ವೇದಗಳಲ್ಲಿ ವಿಜ್ಞಾನ
ಬಾಲಚಂದ್ರ ರಾವ್ ಎಸ್, Balachandra Rao S
Rs. 108/-   Rs. 120
ಎಚ್ಚೆತ್ತ ಚೇತನ
ಸ್ವಾಮಿ ವಿವೇಕಾನಂದ, Swami Vivekananda
Rs. 14/-   Rs. 15
ಅಮೆರಿಕದಲ್ಲಿ ನಾನು
ಬಿ ಜಿ ಎಲ್ ಸ್ವಾಮಿ, B G L Swamy
Rs. 81/-   Rs. 90
ಸಿದ್ಧಾರ್ಥ
ಹರ್ಮನ್ ಹೆಸ್, Herman Hesse
Rs. 90/-   Rs. 100

Latest Books
ಲಲಿತ ವಿಸ್ತರ : ಗೌತಮಬುದ್ಧನ ಜೀವನಗಾಥೆ
ತಿರುಮಲ ರಾಮಚಂದ್ರ, Tirumala Ramachandra
Rs. 1140/-   Rs. 1200
ಸಾಕ್ಷಾತ್ಕಾರದ ದಾರಿಯಲ್ಲಿ : ಬಿ ಜಿ ಎಲ್ ಸ್ವಾಮಿ
ಬಿ ಜಿ ಎಲ್ ಸ್ವಾಮಿ, B G L Swamy
Rs. 149/-   Rs. 165
ಯಾರು ಮಹಾತ್ಮ ? ಹೀಗೂ ಇದ್ದರು ಗಾಂಧಿ
ರಾಜೇಶ್ ರಾವ್, Rajesh Rao
Rs. 117/-   Rs. 130
ಭೋಧಿಸತ್ವ (ನಾಟಕ)
ಧರ್ಮಾನಂದ ಕೊಸಾಂಬಿ, Dharmanand Kosambi
Rs. 45/-   Rs. 50


 
 
 
Newsletter SignupEmail
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.