|
|
|

|  |
Dispatched within 7 Business Days |
 | FREE Home Delivery (For purchase of Rs 250/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಬಿಜಿನೆಸ್ ಮಹಾರಾಜರು - ಇವರ ಜೀವನ ಸದಾಕಾಲ ಎಲ್ಲರಿಗೂ ಸ್ಫೂರ್ತಿದಾಯಕ. ಅವರುಗಳ ತೀಕ್ಷ್ಣ ಬುದ್ಧಿ, ವಿಶ್ವದ ವ್ಯವಹಾರ, ಉದ್ದಿಮೆಗಳ ಲೋಕದಲ್ಲಿ ಆಗಾಗ್ಗೆ, ಒಂದು ಬಿರುಗಾಳೀಯನ್ನೇ ಎಬ್ಬಿಸಿದೆ. 21ನೇ ಶತಮಾನದ ವ್ಯಾಪಾರ ಕುಶಲಿಗಳು ತಮ್ಮ ಭವಿಷ್ಯದ ದೂರದೃಷ್ಟಿ, ನಿರ್ವಹಣಾ ಕೌಶಲ್ಯದಿಂದ ದೈತ್ಯ ಕಾರ್ಪೋರೇಶನ್ ವ್ಯಾಪಾರಿ ಸಂಸ್ಥೆಗಳನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದಿದ್ದಾರೆ.
ಕೆಲವರು ಧೈರ್ಯದಿಂದ ಮುನ್ನುಗ್ಗಿ ಇತರರಿಗಿಂತ ಮೇಲೇರಿದರು. ಮತ್ತೆ ಕೆಲವರು ಬೆನ್ನೇರಿದ ಯಶಸ್ಸಿನ ಬೆಂಬಲದಿಂದ ಮತ್ತಷ್ತು ಮೇಲೇರಿದರು. ಒಟ್ಟಿನಲ್ಲಿ ಅವರೆಲ್ಲರೂ ಬಿಜಿನೆಸ್ ಪ್ರಪಂಚದಲ್ಲಿ ಕೀರ್ತಿವಂತರಾದರು. ಸ್ಫೂರ್ತಿದಾಯಕವಾದ ಅವರ ಜೀವನದ ಕಿರು ಪರಿಚಯವನ್ನು ಮಾಡಿಸುವ ಪ್ರಯತ್ನ ಈ ಪುಸ್ತಕದಲ್ಲಿ ಅಡಗಿದೆ. ಅವರುಗಳ ಏಳಿಗೆ, ಕಷ್ಟ-ಕಾರ್ಪಣ್ಯ, ಎಲ್ಲಕ್ಕಿಂತ ಹೆಚ್ಚಾಗಿ ಈ ಬಿಜಿನೆಸ್ ಮಹಾರಾಜರುಗಳ ಯಶಸ್ಸಿನ ಹಿನ್ನೆಲೆಯನ್ನು ತಮ್ಮ ಮುಂದಿಡಲಾಗಿದೆ.
|
| |
|
|
|
|
|
|
|
|