Items
0
Total
  0.00 
Welcome Guest.

 
ಬುದ್ಧಿಭ್ರಮಣೆ - ಮನೋವೈಜ್ಞಾನಿಕ ನೆಲೆಯಲ್ಲಿ
ಲೇಖಕರು: ಬರ್ನಾರ್ಡ್ ಹಾರ್ಟ್, Bernard Hart

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 100    
10%
Rs. 90/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಭಿನವ, Abhinava
ಈಗಿನ ಮುದ್ರಣದ ಸಂಖ್ಯೆ : 1
ಪುಸ್ತಕದ ಮೂಲ : ಇಂಗ್ಲಿಷ್
ಮುದ್ರಣದ ವರ್ಷ : 2013
ರಕ್ಷಾ ಪುಟ : ಸಾದಾ
ಪುಟಗಳು : 152
ಪುಸ್ತಕದ ಗಾತ್ರ : 1/8 Demy Size
ಕೋಡ್ : 178333

ಬರ್ನಾರ್ಡ್ ಹಾರ್ಟ್ ಬ್ರಿಟೀಷ್ ವೈದ್ಯ, ಮನೋವಿಜ್ಞಾನಿ ಹಾಗೂ ಪ್ರಾಧ್ಯಾಪಕ ‘ಬುದ್ಧಿಭ್ರಮಣೆ’ ಅರ್ಥಾತ್ ‘ಹುಚ್ಚು’ ಎಂದರೆ ಏನು ಎನ್ನುವುದನ್ನು ತಮ್ಮ ಕಾಲದ ಮನೋವೈಜ್ಞಾನಿಕ ದೃಷ್ಟಿಯಿಂದ ವಿಶದವಾಗಿ ವಿವರಿಸಿದ್ದಾರೆ. ಆ ಮೂಲಕ ಬುದ್ಧಿಭ್ರಮಣೆಯ ಕುರಿತಾಗಿ ಜನಸಾಮಾನ್ಯರಿಗೆ ಇರಬಹುದಾದ ತಪ್ಪು ಗ್ರಹಿಕೆಗಳನ್ನು ನೀಗಿಸಲು ಶ್ರಮಿಸಿದ್ದಾರೆ. ಈ ಕ್ಷೇತ್ರ ಈಗ ಹರವಾಗಿಯೂ ಆಳವಾಗಿಯೂ ಬೆಳೆದಿರಬಹುದು; ಇಂಥ ಬೆಳವಣಿಗೆಗೆ ಹಾರ್ಟ್ ಅವರಂಥವರ ಕೊಡುಗೆಯೂ ಇದೆ ಎನ್ನುವುದನ್ನು ಮರೆಯಬಾರದು. ಹಾರ್ಟ್ ಅವರು ಅದೆಷ್ಟು ವ್ಯವಸ್ಥಿತವಾಗಿ ವಿಷಯವನ್ನು ನಿರೂಪಿಸಿದ್ದಾರೆ, ಅದೆಷ್ಟು ಪ್ರೀತಿಯಿಂದ ಪುಸ್ತಕವನ್ನು ರಚಿಸಿದ್ದಾರೆ ಎನ್ನುವುದು ಓದಿದಾಗ ಗೊತ್ತಾಗುತ್ತದೆ. ಅವರ ಈ ಪುಟ್ಟ ಕೃತಿ ಮನೋವೈಜ್ಞಾನಿಕ ಕ್ಷೇತ್ರದಲ್ಲಿ ಒಂದು ಕ್ಲಾಸಿಕ್ ಎಂದೇ ಪರಿಗಣಿಸಲ್ಪಡುತ್ತಿದೆ.

Best Sellers
ಜಾಣ ಕಥೆಗಳು (ಕಿರಿಯರ ಕಥಾಮಾಲೆ)
ರಾಮಚಂದ್ರ ಶಾಸ್ತ್ರಿ ವಿ, Ramachandra Shastry V
Rs. 45/-   Rs. 50
ಅರ್ನೆಸ್ಟೊ ಚೆ ಗುವಾರ
ಲಾವ್ರೆತ್‌ಸ್ಕಿ ಐ, Lavretsky I
Rs. 225/-   Rs. 250
ಆಲ್ಬರ್ಟ್ ಕಾಮೂ
ಪ್ರಭಾ ಖೇತಾನ್, Prabha Ketan
Rs. 117/-   Rs. 130
ಚಿಲ್ಡ್ರನ್ಸ್ ಕ್ವಿಜ್ (Childrens Quiz)
ಪ್ರೇಮ್ ಸಾಗರ್, Prem Sagar
Rs. 45/-   Rs. 50

Latest Books
ಡಿವಿಜಿ ಜ್ಞಾಪಕ ಚಿತ್ರಶಾಲೆ ೮ ಸಂಪುಟಗಳು
ಡಿ ವಿ ಜಿ, D V G
Rs. 1260/-   Rs. 1400
ನೀವೇ ಲೋಕ ನಿಮ್ಮೊಳಗೇ ಲೋಕ
ಕೃಷ್ಣಮೂರ್ತಿ ಜೆ, Krishnamurthy J
Rs. 90/-   Rs. 100
ಶಾಸ್ತ್ರೀಯ : ಭಾಗ 4 (ಸಾಹಿತ್ಯ ಚರಿತ್ರೆ ವಿಮರ್ಶೆ ಸಮೀಕ್ಷೆ ಮಧ್ಯಕಾಲೀನ ಆಧುನಿಕ)
ವೆಂಕಟಾಚಲ ಶಾಸ್ತ್ರೀ ಟಿ ವಿ, Venkatachala Sastry T V
Rs. 450/-   Rs. 500
ವೈವಸ್ವತ : ಒಂದು ಮನ್ವಂತರದ ಹಾದಿ (ಕಾದಂಬರಿ)
ರೇಖಾ ಕಾಖಂಡಕಿ, Rekha Kakhandaki
Rs. 315/-   Rs. 350


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.