|
|
|

| Rs. 350 | 10% |
Rs. 315/- | |
 |
Dispatched within 7 Business Days |
 | FREE Home Delivery (For purchase of Rs 250/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಇಷ್ಟು ಕಾಲದವರೆಗೆ ಬುದ್ಧನನ್ನು ಪಾಶ್ಚಿಮಾತ್ಯ ಅಧ್ಯಯನ ಮಾದರಿಗಳು ಮತ್ತು ಸಾಂಪ್ರದಾಯಿಕ ಶಾಸ್ತ್ರಗ್ರಂಥಗಳು ಪರಿಚಯಿಸುತ್ತ ಬಂದಿದ್ದವು. ಈ ಕೃತಿಯಾದರೂ ಆ ಎರಡೂ ಮಾದರಿಗಳಿಗಿಂತ ಭಿನ್ನವಾದ ಸಂಕಥನವಾಗಿದೆ. ಇದು ಅಲೌಕಿಕ ಅರಿವಿನ ಸ್ಪಂದನದಿಂದ ಅಂತರಂಗವನ್ನು ಬೆಳಗಿಸಿಕೊಂಡ ಆತ್ಮಜ್ಞಾನಿಯೊಬ್ಬನ ಬೆಳಕಿನ ನುಡಿಗಳಲ್ಲಿ ಬುದ್ಧನನ್ನು ಹೊಸದಾಗಿ ಕಾಣಿಸುವ ಪ್ರಯತ್ನವಾಗಿದೆ. ಜಗತ್ತಿನಲ್ಲಿ - ಆದಿಶಂಕರನಿಂದ ಹಿಡಿದು ನಮ್ಮ ಕಾಲದ ಯುಜಿ ತನಕ - ಅವತರಿಸಿರುವ ಪ್ರತಿಯೊಬ್ಬ ಅನುಭಾವಿಯ ನುಡಿಗಳಲ್ಲೂ ಬುದ್ಧನ ವಿವೇಕವೇ ಪ್ರತೀತವಾಗುವುದಾದರೂ ಇಂದಿನತನಕ ಯಾವ ಆತ್ಮಾನುಭವಿಯೂ ಬುದ್ಧ ಮತ್ತು ಅವನ ಪರಂಪರೆಯನ್ನು ಕುರಿತು ಇಷ್ಟೊಂದು ವ್ಯಾಪಕವಾಗಿ ವಿವರಿಸಿರಲಿಲ್ಲ. ಆದಕಾರಣ ಈ ಕೃತಿಯು ಬೌದ್ಧ ವಾಙ್ಮಯದಲ್ಲೇ ಅತ್ಯಂತ ಹೊಸ ಬಗೆಯ ಸಂಕಲನವಾಗಿದೆ.
|
| |
|
|
|
|
|
|
|
|
|