|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಕಾಂಗರೂ, ನಾಯಿ, ಮನುಷ್ಯ-ಬದುಕಿನ ಅಂಗಳದಲ್ಲಿ ಎಷ್ಟೊಂದು ಕ್ರೌರ್ಯ! ದುಡಿವವರು ಒಂದುಗೂಡಿದಾಗ ಒಡೆಯ ಕಂಗಾಲ ಆ ಕೈದಿಗೆ ಐವತ್ತು ಚಾಟಿ ಏಟು... ಇಂಚರದ ಬಳಿಕ ಪಕ್ಷಿಸಂಕುಲ ಬೇಟೆಗಾರನ ಬಲೆಗೆ ಕುದುರೆ ಮೇಲೆ ಬಿಳಿ ಮನುಷ್ಯ; ಗುಡ್ಡದಲ್ಲಿ ಹೊಳೆದ ಹೊನ್ನು ಹಾವು ಘಂಟೆ ಬಾರಿಸಿ ಪೊರೆ ಕಳಚಿತು. ಓ ಮುನ್ನಿ ಜುರ್ರ ಕರ್ಜಿನ್ ಜಾಯ್, ಈ ಮಿನ್ನಿ ಕಿನ್ನಿ... ಮೂರ್ಖರು ಇವು ಮತ್ತು ಇನ್ನೂ ಹಲವು ಕಥೆಗಳು ಆಸ್ಟ್ರೇಲಿಯದಿಂದ, ನ್ಯೂಜಿಲೆಂಡ್ನಿಂದ ಈ ಅಪೂರ್ವ ಚಿತ್ರಶಾಲೆ ಬೂದು ಬಣ್ಣದ ಕಾಂಗರೂ. ಇದು ವಿಶ್ವಕಥಾಕೋಶದ ಎಂಟನೆಯ ಸಂಪುಟ.
|
| |
|
|
|
|
|
|
|
|
|