Items
0
Total
  0.00 
Welcome Guest.

 
Rs. 55
10%
Rs. 50/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 8
ಮುದ್ರಣದ ವರ್ಷ : 2011
ರಕ್ಷಾ ಪುಟ : ಸಾದಾ
ಪುಟಗಳು : 112
ಪುಸ್ತಕದ ಗಾತ್ರ : 1/8 Crown Size
ISBN : 9788173026775
ಕೋಡ್ : 001549

ಕಾಲದ ನಿಜವಾದ ಅರಿವುಳ್ಳವನು ಪ್ರತಿ ಕ್ಷಣವನ್ನು ಅತ್ಯಂತ ಸಮರ್ಥವಾಗಿ ಉಪಯೋಗಿಸಿಕೊಳ್ಳುತ್ತಾನೆ. ದಿನ ನಿತ್ಯದ ರೊಟೀನ್ ಕೆಲಸ ಕಾರ್ಯಗಳ ನಡುವೆಯೂ ಚೆಂದದ್ದೊಂದು ಬದುಕು ಕಟ್ಟಿಕೊಳ್ಳಲು ಸಾಧ್ಯ. ಅದಕ್ಕೆ ಕ್ರಿಯಾಶೀಲ ಮನಸ್ಸು ಬೇಕಷ್ಟೆ. ಅಯ್ಯೋ! ಟೈಂ ಎಲ್ಲಿದೆ ಮಾರಾಯ ಎನ್ನು ಸೋಂಭೇರಿತನಕ್ಕೆ, ನಿರ್ಲಕ್ಷ್ಯಕ್ಕೆ ಬೇಕಡದ ಕಾಡು ಹರಟೆಗಳಿಗೆ ಕಡಿವಾಣ ಹಾಕಿ, ನಿಮ್ಮ ಅಮೂಲ್ಯ ಸಮಯವನ್ನು ವಿವಿಧ ಸೃಜನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪ್ರಯತ್ನಿಸಿ. ಚಿತ್ರಕಲೆ-ಸಂಗೀತ-ಸಾಹಿತ್ಯ-ಆಟೋಟ-ಕಸೂತಿ-ಓದು-ಬರೆಹ-ಸಮಾಜಸೇವೆ ಇತ್ಯಾದಿ ಎಷ್ಟೊಂದು ವಿಧಾನಗಳಿವೆ. ಎಷ್ಟೊಂದು ವಿಷಯಗಳಿವೆ. ಕಾಲವನ್ನು ಸರಿಯಾಗಿ ಉಪಯೋಗಿಸಿಕೊಳ್ಳುವುದೂ ಒಂದು ಕಲೆ ಎನ್ನು ಗುಟ್ಟು ತಿಳಿದವನಿಗೆ ಬದುಕು ಒಂದು ಕ್ರಿಯಾಶೀಲ ಮಾಧ್ಯಮವಾಗುತ್ತದೆ. ಶ್ರೀಮತಿ ಕಮಲಾ ರಾಮಸ್ವಾಮಿ ಈ ಪುಸ್ತಕದ ಲೇಖಕರು.

ಲೇಖಕರ ಇತರ ಕೃತಿಗಳು
10%
ರಕ್ತದ ಬ್ಯಾಂಕ್ ಕಣ್ಣಿನ ....
ಕಮಲಾ ರಾಮಸ್ವಾಮಿ, Kamala Ramaswamy
Rs. 20    Rs. 18
Best Sellers
ಪ್ರಾಣಿ ಪಕ್ಷಿಗಳ ಕಥೆಗಳು (ಕಿರಿಯರ ಕಥಾಮಾಲೆ)
ರಾಮಚಂದ್ರ ಶಾಸ್ತ್ರಿ ವಿ, Ramachandra Shastry V
Rs. 45/-   Rs. 50
ನೂರು ನೆನಪು
ಸಾಯಿಸುತೆ, Saisuthe
Rs. 90/-   Rs. 100
ಚದುರಂಗರ ಸಮಗ್ರ ಕಥೆಗಳು
ಚದುರಂಗ, Chaduranga
Rs. 270/-   Rs. 300
ಬಂಜೆತನ ಮತ್ತು ಪರಿಹಾರೋಪಾಯಗಳು
ಗಿರಿಜಮ್ಮ ಎಚ್, Girijamma H
Rs. 54/-   Rs. 60

Latest Books
ಕಷ್ಟ ನಷ್ಟಗಳಿಗೆ ಆತ್ಮಹತ್ಯೆ ಪರಿಹಾರವೇ ? ಆತ್ಮಹತ್ಯೆಯನ್ನು ತಡೆಗಟ್ಟಿ
ಚಂದ್ರಶೇಖರ್ ಸಿ ಆರ್, Chandrashekar C R
Rs. 27/-   Rs. 30
ಅಸ್ಮಿತೆ, ರಾಜಕಾರಣ ಮತ್ತು ಮೂಲಭೂತವಾದ : ಕೆಲವು ಚಿಂತನೆಗಳು
ಡಾ. ಮುಜಾಪ್ಫರ್ ಅಸ್ಸಾದಿ, Dr. Muzaffar Assadi
Rs. 135/-   Rs. 150
ಗತಿ ಸ್ಥಿತಿ ಮತ್ತೆಲ್ಲ
ಗಿರಿ, Giri
Rs. 405/-   Rs. 450
ನಮ್ಮ ಸಂಸ್ಕೃತಿ (ಸಂಸ್ಕೃತಿ ಚಿಂತನೆಯ ನಿಡಿ ಬರಹಗಳು)
ಇರಾವತಿ ಕರ್ವೆ, Iravati Karve
Rs. 77/-   Rs. 85


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.