Items
0
Total
  0.00 
Welcome Guest.

 
Rs. 150   
10%
 
 
Rs. 135/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 4
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 180
ಪುಸ್ತಕದ ಗಾತ್ರ : 1/8 Demy Size
ISBN : 9788173029639
ಕೋಡ್ : 002296

ಖಗೋಳ ವಿಜ್ಞಾನದಲ್ಲಿ ಕಾಲನಿರ್ಣಯ ಪದ್ಧತಿಗಳಿಂದ ಹಿಡಿದು ಇಂದಿನ ವಿಶೇಷ ಆಕಾಶಕಾಯಗಳಾದ ಪಲ್ಸಾರ್, ಕ್ವೇಸಾರ್‌ಗಳ ತನಕ ನಡೆದಿರುವ ಮುಖ್ಯ ಬೆಳವಣಿಗೆಗಳನ್ನು ಈ ಪುಸ್ತಕದಲ್ಲಿ ಚಿತ್ರಿಸಿದೆ. ಇದರ ಮಧ್ಯೆ ಪ್ರಮುಖ ವಿಜ್ಞಾನಿಗಳ ಜೀವನದತ್ತಲೂ ಗಮನಕೊಟ್ಟಿದೆ. ಸೂರ್ಯಮಂಡಲ, ಬೆಳಕು ಮತ್ತು ಕಣಗಳು, ವಿಶ್ವ, ನಕ್ಷತ್ರಲೋಕ, ಆಸ್ಫೋಟನೆಗಳು, ಸೂಪರ್ನೋವಾ - ಮುಂತಾದ ಅನೇಕ ಅಧ್ಯಾಯಗಳನ್ನೊಳಗೊಂಡಿರುವ ಈ ಕೃತಿ, ಭೂಮಿಯಿಂದ ಬಾನಿನತ್ತ - ಎಂಬ ಆಕರ್ಷಕ ಶೀರ್ಷಿಕೆಯಿಂದಲೇ ನಮ್ಮನ್ನು ಆಕಾಶದತ್ತ ನೋಡಲು ಪ್ರೇರೇಪಿಸುವಂತಿದೆ.

ನೂರಾರು ವರ್ಷಗಳಿಂದ ಆಕಾಶದ ವಿದ್ಯಮಾನಗಳನ್ನು ಅಧ್ಯಯನ ಮಾಡುತ್ತ ಬಂದಿರುವ ವಿಜ್ಞಾನಿಗಳನ್ನು, ಖಗೋಳ ಒಮ್ಮೊಮ್ಮೆ ತನ್ನ ರಹಸ್ಯಗಳನ್ನು ಒಂದೊಂದಾಗಿ ಬಿಟ್ಟುಕೊಡುತ್ತ ಚಕಿತರನ್ನಾಗಿಸಿದೆ. ಅನಂತರ ಬಂದವರು ಈ ಚಕಿತತೆಯ ಧನ್ಯಭಾವದಿಂದ ತೃಪ್ತರಾಗದೆ ಮತ್ತಷ್ಟು ಶೋಧನೆ ಮಾಡುತ್ತ ಹಿಂದಿನವರ ಅಧ್ಯಯನದ ಖಚಿತತೆಯನ್ನು ಪರೀಕ್ಷಿಸಿದ್ದಾರೆ. ಹೊಸ ಹೊಸ ಶೋಧನೆಗಳನ್ನು ಮಾಡುತ್ತ, ಇದು ನಿಗೂಢ ಆದರೂ ನಿರಂತರ ಅಧ್ಯಯನ, ಸಂಶೋಧನೆ ಬಯಸುವ ವಿಜ್ಞಾನವೆಂಬುದನ್ನು ತೋರಿಸಿಕೊಟ್ಟಿದ್ದಾರೆ, ಈ ಕ್ಷೇತ್ರದಲ್ಲಿ ಇದು ಮುಂದುವರಿಯುತ್ತಲೂ ಇದೆ.

Best Sellers
ಕಿರಗೂರಿನ ಗಯ್ಯಾಳಿಗಳು
ಪೂರ್ಣಚಂದ್ರ ತೇಜಸ್ವಿ ಕೆ ಪಿ, Poornachandra Tejasvi K P
Rs. 81/-   Rs. 90
ಪಂಡಿತ ತಾರಾನಾಧರ ಸುಲಭ ಚಿಕಿತ್ಸೆ : ಚಿಕಿತ್ಸಾ ವಿಜ್ಞಾನದ ಮೂಲಪಾಠ
ಧ್ರುವನಾರಾಯಣ ಎಂ, Dhruvanarayana M
Rs. 68/-   Rs. 75
ಸಮಾಜ ವೈದ್ಯ
ಶಂಕರ್ ಪಿ ಎಸ್, Shankar P S
Rs. 77/-   Rs. 85
ಹೊಸಪಾಕ (ಅಡಿಗೆ ಪುಸ್ತಕ)
ವಾಸಂತಿ, vasanthi
Rs. 54/-   Rs. 60

Latest Books
ಯಾಕೆ ಹೀಗಾಡ್ತಾರೋ ?
ಶ್ರೀನಾಗೇಶ್ ಆರ್, Srinagesh R
Rs. 90/-   Rs. 100
ಚರ್ಚಿತ ವಿದೇಶಿ ಕ್ಲಾಸಿಕ್ ಮತ್ತು ವ್ಯಂಗ್ಯ ಕಥೆಗಳು
ಶ್ರೀನಾಥ್ ಡಿ ಎನ್, Srinath D N
Rs. 135/-   Rs. 150
ಶಾಯರಿಗಳು
ಅಸದುಲ್ಲಾ ಬೇಗ್ ಎಫ್, Asadulla Beig F
Rs. 135/-   Rs. 150
ಲಂಕೇಶರ ನಾಟಕಗಳು : ಟಿ. ಪ್ರಸನ್ನ ಗೃಹಸ್ತಾಶ್ರಮ, ಪೊಲೀಸರಿದ್ದಾರೆ ಎಚ್ಚರಿಕೆ, ಸಿದ್ಧತೆ
ಲಂಕೇಶ್ ಪಿ, Lankesh P
Rs. 72/-   Rs. 80


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.