Items
0
Total
  0.00 
Welcome Guest.
Kindly Excuse if any delay and delivery issues by Courier due to Lock down

 
ಭಾ‍ಷಾಂತರ - ಒಂದು ಕಲಾತ್ಮಕ ಅಭಿವ್ಯಕ್ತಿ
ಲೇಖಕರು: ಭಟ್ ಎಸ್ ಆರ್, Bhat S R

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 25    
50%
Rs. 13/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 2
ಮುದ್ರಣದ ವರ್ಷ : 2012
ರಕ್ಷಾ ಪುಟ : ಸಾದಾ
ಪುಟಗಳು : 36
ಪುಸ್ತಕದ ಗಾತ್ರ : 1/8 Crown Size
ISBN : 9788184672725
ಕೋಡ್ : 002007

ಪ್ರಪಂಚದಲ್ಲಿ ಸುಮಾರು 3500 - 4000 ಭಾಷೆಗಳಿವೆ. ಸ್ವರ್ಗಕ್ಕೆ ಲಗ್ಗೆ ಇಡಲು ಆಕಾಶದೆತ್ತರದ ಗೋಪುರವೊಂದನ್ನು ಕಟ್ಟಲು ಹೊರಟವರ ಒಗ್ಗಟ್ಟನ್ನು ಮುರಿಯುವುದಕ್ಕಾಗಿ ಅವರ ಭಾಷೆಗಳು ಬೇರೆ ಬೇರೆ ಆಗಲಿ ಎಂದು ದೇವರು ಶಪಿಸಿದ. ಒಬ್ಬರ ಮಾತು ಇನ್ನೊಬ್ಬರಿಗೆ ತಿಳಿಯದಂತಾಗಿ ಗೊಂದಲವುಂಟಾಯಿತು. ಆದರೆ ಮಾನವನ ಬುದ್ಧಿಶಕ್ತಿ ಮತ್ತು ದೃಢ ಸಂಕಲ್ಪದ ಇದಿರಲ್ಲಿ ದೇವರ ಶಾಪ ವಿಫಲವಾಯಿತು; ಶಾಪದಿಂದ ಪಾರಾಗಲು ಮಾನವ ಭಾಷಾಂತರದ ಮಾರ್ಗವನ್ನು ಹುಡುಕಿ ಹಿಡಿದ... ಕ್ರಿಸ್ತಪೂರ್ವ 1500ರ ಸುಮಾರಿಗೆ ಗಿಲ್ಗಮೇಶನ ಮಹಾಕಾವ್ಯ ಎಂಬ ಸುಮೆರಿಯನ್ ಭಾಷೆಯ ಕೃತಿ ಅಕ್ಕಡಿ ಭಾಷೆಗೆ ಅನುವಾದವಾಯಿತು. ಅದು ಈಗ ಲಭ್ಯವಿರುವ ಮೊದಲ ಭಾಷಾಂತರ ಕೃತಿ. ಭಾಷಾಂತರ ಕಲೆಯ ಪ್ರಾಚೀನತೆಯನ್ನದು ತೋರಿಸುತ್ತದೆ... ಜ್ಞಾನಕ್ಕೆ ಮೇರೆಗಳಿಲ್ಲ, ಭಾಷೆಗಳ ಪರಿಮಿತಿಗಳಿಲ್ಲ. ಭಾಷಾಂತರ ಕಲೆಯು ಜ್ಞಾನದ ಪ್ರವಾಹ ಅವ್ಯಾಹತವಾಗುವುದಕ್ಕೆ, ಸರ್ವವ್ಯಾಪಿಯಾಗುವುದಕ್ಕೆ ಸಹಾಯ ಮಾಡುತ್ತದೆ... ಭಾಷಾಂತರವು ಪ್ರಾಮಾಣಿಕವಾಗಿರಬೇಕು, ಭಾವಾಂತರವಾಗಬಾರದು. ಭಾಷಾಂತರಕಾರನಿಗೆ ಉಭಯ ಭಾಷೆಗಳ ಮತ್ತು ಕೃತಿಯ ವಸ್ತುವಿನ ಮೇಲೆ ಪ್ರಭುತ್ವವಿರಬೇಕು. ಮೇಲಿಂದ ಮೇಲೆ ಓದಿ, ಪದಕ್ಕೆ ಪದ ಜೋಡಿಸಿ, ಭಾಷಾಂತರಿಸಿದರೆ ಮೂಲದ ಅರ್ಥ ಮತ್ತು ಸತ್ವ ವಿಕಾರವಾಗುತ್ತದೆ... ಅಭ್ಯಾಸ, ತುಲನಾತ್ಮಕ ಪರಿಶೀಲನೆ, ಪರ್ಯಾಯ ಪದಗಳೊಳಗಿಂದ ಸೂಕ್ತವಾದುದನ್ನು ಆಯ್ಕೆ ಮಾಡುವ ಸಾಮರ್ಥ್ಯ, ನುಡಿಗಟ್ಟುಗಳ ಸಾರ ಕೆಡದಂತೆ ಎಚ್ಚರಿಕೆ, ಎರಡೂ ಗಮನಿಸಬೇಕು... ಎಸ್. ಆರ್. ಭಟ್‌ರವರ ಮರಣಾನಂತರ ಪ್ರಕಟವಾಗುತ್ತಿರುವ ಈ ಕಿರುಹೊತ್ತಿಗೆ, ಅವರ ಉತ್ತಮ ಭಾಷಾಂತರ ಕಲೆಯ ತಿರುಳನ್ನೇ ಓದುಗರ ಮುಂದೆ ತೆರೆದಿಡುತ್ತದೆ.

ಲೇಖಕರ ಇತರ ಕೃತಿಗಳು
50%
ಕೋಮುವಾದದ ಕರಾಳ ಮುಖಗಳು
ಭಟ್ ಎಸ್ ಆರ್, Bhat S R
Rs. 100    Rs. 50
10%
ಪ್ರಾಚೀನ ಭಾರತದಲ್ಲಿ ಜನಜೀವನ
ಭಟ್ ಎಸ್ ಆರ್, Bhat S R
Rs. 30    Rs. 27
Best Sellers
ಬುದ್ಧನ ದರ್ಶಿಸಬೇಕೇ ಧರ್ಮವ ದರ್ಶಿಸಿ (ಬುದ್ಧ ಸಾಹಿತ್ಯ ಮಾಲೆ - 20)
ರಾಜಶೇಖರ್ ಸಿ ಎಚ್, Rajashekar C H
Rs. 135/-   Rs. 150
ಪಂಡಿತ ತಾರಾನಾಧರ ಸುಲಭ ಚಿಕಿತ್ಸೆ : ಚಿಕಿತ್ಸಾ ವಿಜ್ಞಾನದ ಮೂಲಪಾಠ
ಧ್ರುವನಾರಾಯಣ ಎಂ, Dhruvanarayana M
Rs. 68/-   Rs. 75
ಹರೆಯದವರ ಸಮಸ್ಯೆಗಳನ್ನು ನಿಭಾಯಿಸುವುದು ಹೇಗೆ
ಚಂದ್ರಶೇಖರ್ ಸಿ ಆರ್, Chandrashekar C R
Rs. 41/-   Rs. 45
Figures For Fun
Perelman Y
Rs. 113/-   Rs. 125

Latest Books
ಆಡು ಆಟ ಆಡು - ಮರೆಯಾಗುತ್ತಿರುವ ದೇಸಿ ಆಟಗಳು
ಪ್ರಕಾಶ್ ಕೆ ನಾಡಿಗ್, Prakash K Nadig
Rs. 81/-   Rs. 90
ಧರೆಹೊತ್ತಿ ಉರಿದಾಗ (ಭಾರತ ವಿಭಜನೆಯ ದುರಂತ ಕಥೆಗಳು--ಭಾಗ--3)
ಅಲೋಕ್ ಭಲ್ಲಾ, Alok Bhalla
Rs. 383/-   Rs. 425
ಲಂಡನ್ ಡೈರಿ : ಅನಿವಾಸಿಯ ಪುಟಗಳು
ಯೋಗೀಂದ್ರ ಮರವಂತೆ, Yogindra Maravante
Rs. 162/-   Rs. 180
ಇಂತಿ ನಿಮ್ಮ ಆತ್ಮೀಯ : ಸುನೀತಾ ಜಯಪ್ರಕಾಶ್
ಕೌಶಿಕ್ ಕೊಡುರಸ್ತೆ, kowshik Koodurasthe
Rs. 72/-   Rs. 80


 
 
 
Newsletter SignupEmail
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.