Items
0
Total
  0.00 
Welcome Guest.

 
Rs. 125
20%
Rs. 100/-
 
Delivered within 6 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 3
ಪುಸ್ತಕದ ಮೂಲ : ಮರಾಠಿ
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 212
ಪುಸ್ತಕದ ಗಾತ್ರ : 1/8 Crown Size
ISBN : 9788173021725
ಕೋಡ್ : 002225

ಶ್ರಮಜೀವಿಗಳ ಹಿತಾಸಕ್ತಿಗಳ ರಕ್ಷಣೆಗೆ, ದಲಿತ ಜನರ ವಿಮೋಚನೆಗೆ ದೇಶವನ್ನು ಸಮಾಜವಾದೀ ಪಥಕ್ಕೆ ಒಯ್ಯುವುದಕ್ಕೆ ವಿವಿಧ ಕ್ಷೇತ್ರಗಳಲ್ಲಿ ನಡೆಯುವ ನಿರಂತರ ಹೋರಾಟಗಳಲ್ಲಿ ಉದ್ಭವಿಸುವ ಸಮಸ್ಯೆಗಳನ್ನು ಆಳವಾಗಿ ವಿಶ್ಲೇಷಿಸಿ ಸಮರ್ಪಕವಾದ ಪರಿಹಾರ ಮಾರ್ಗವನ್ನು ಅರಸಿ ಕಂಡುಕೊಳ್ಳುವುದು ಎಸ್. ಜಿ. ಸರ್ದೇಸಾಯಿಯವರ ಎಲ್ಲ ಕೃತಿಗಳ ಉದ್ದೇಶವಾಗಿದೆ. ಅದಕ್ಕೆ ಅವರು ಉಪಯೋಗಿಸುವ ಕೈದೀವೀಗೆ ಮಾರ್ಕ್ಸ್‌ವಾದ - ಲೆನಿನ್‌ವಾದ. ತತ್ವ ವಿಚಾರ ಮತ್ತು ಸಾಮಾಜಿಕ ಜೀವನ - ಇವುಗಳೊಳಗೆ ನಿಕಟವಾದ ಸಂಬಂಧವಿರುತ್ತದೆ. ತತ್ವಜ್ಞಾನದ ಕ್ಷೇತ್ರದಲ್ಲಿ ಕಾಣುವ ಮತಭೇದಗಳು ಸಮಾಜ ಜೀವನದೊಳಗಿನ ವಿಭಿನ್ನ ಹಿತಾಸಕ್ತಿಗಳನ್ನು ಪ್ರತಿಬಿಂಬಿಸುತ್ತವೆ. ಬೇರೆ ಬೇರೆ ತಾತ್ವಿಕ ಪಂಥಗಳು ಬೇರೆ ಬೇರೆ ವರ್ಗ ಸಂಬಂಧಗಳಿಗೆ, ಬೇರೆ ಬೇರೆ ಹಿತಾಸಕ್ತಿಗಳಿಗೆ ಪೋಷಕವಾಗಿರುತ್ತವೆ. ಒಂದೊಂದು ಪಂಥ ಒಂದೊಂದು ಸಮಾಜದ ವ್ಯವಸ್ಥೆಯನ್ನು, ಒಂದೊಂದು ಜೀವನ ಕ್ರಮವನ್ನು ಸಮರ್ಥಿಸುತ್ತದೆ. ಭಾರತೀಯ ತತ್ವಜ್ಞಾನದಲ್ಲಿ ವೈಚಾರಿಕ ಮತ್ತು ಸಾಮಾಜಿಕ ಸಂಘರ್ಷ ಕುರಿತಾದ ವಿಶ್ಲೇಷಣಾತ್ಮಕ ಕೃತಿ ಇದು.

ಲೇಖಕರ ಇತರ ಕೃತಿಗಳು
20%
ಪ್ರಾಚೀನ ಭಾರತದಲ್ಲಿ ಅಂಧಶ್ರದ್ಧೆಗೆ ....
ಸರ್ದೇಸಾಯಿ ಎಸ್ ಜಿ, Sardesai S G
Rs. 20    Rs. 16
20%
ಭಾರತೀಯ ಇತಿಹಾಸದ ವೈಲಕ್ಷಣ್ಯಗಳು
ಸರ್ದೇಸಾಯಿ ಎಸ್ ಜಿ, Sardesai S G
Rs. 100    Rs. 80
20%
ಮಾರ್ಕ್ಸ್‌ವಾದ ಮತ್ತು ಭಗವದ್ಗೀತೆ
ಸರ್ದೇಸಾಯಿ ಎಸ್ ಜಿ, Sardesai S G
Rs. 75    Rs. 60
20%
ಪ್ರಾಚೀನ ಭಾರತದಲ್ಲಿ ದಾರ್ಶನಿಕ ....
ಸರ್ದೇಸಾಯಿ ಎಸ್ ಜಿ, Sardesai S G
Rs. 40    Rs. 32
Best Sellers
Astronomy Quiz Book - English
Chandran V
Rs. 90/-   Rs. 100
ಕರ್ನಾಟಕದ ಔಷಧಿಯ ಸಸ್ಯಗಳು--ಭಾಗ-2
ಮಾಗಡಿ ಆರ್ ಗುರುದೇವ, Magadi R Gurudeva
Rs. 475/-   Rs. 500
ಗಣಿತ ಕ್ವಿಜ್ (Mathematics Quiz)
ತ್ರಿಮೂರ್ತಿ, Trimurthy
Rs. 45/-   Rs. 50
ಜೀವಜಗತ್ತಿನ ಕೌತುಕಗಳು - ಉಸಿರಾಟ
ಲೀಲಾ ಎನ್ ಎಸ್, Leela N S
Rs. 80/-   Rs. 100

Latest Books
ಅಲ್ಪಾಯುಷಿ ಮಹಾನ್ ಸಾಧಕರು
ಗೀತಾ ಶ್ರೀನಿವಾಸನ್, Geetha Srinivasan
Rs. 99/-   Rs. 110
ದೇವರ ದಾಸಿಮಯ್ಯ ಜೇಡರ ದಾಸಿಮಯ್ಯ ಬೇರೆ ಬೇರೆಯಲ್ಲ : (ಕಾಲ ಕ್ರಿ ಶ ೧೦೪೦)
ಡಾ. ಬಿ ವಿ ವಸಂತಕುಮಾರ್, Dr. B V Vasanthkumar
Rs. 135/-   Rs. 150
ಹಸುರು ಹೊನ್ನು
ಬಿ ಜಿ ಎಲ್ ಸ್ವಾಮಿ, B G L Swamy
Rs. 266/-   Rs. 295
ಸಿಂಹಾವಲೋಕನ : ಡಾ. ವಿಷ್ಣುವರ್ಧನ್ ಅಭಿನಯದ ಪ್ರಮುಖ ಚಿತ್ರಗಳ ಸಾಂಸ್ಕೃತಿಕ ಅಧ್ಯಯನ
ಎನ್ ಎಸ್ ಶ್ರೀಧರ ಮೂರ್ತಿ, N S Sridhar Murthy
Rs. 135/-   Rs. 150


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.