|
|
|

|  |
Dispatched within 7 Business Days |
 | FREE Home Delivery (For purchase of Rs 250/- and above) |
| |  | ಕನ್ನಡ ಸಾಹಿತ್ಯ ಪರಿಷತ್ತಿನ ‘ಡಾ||ಎಚ್.ಎನ್.ದತ್ತಿನಿಧಿ ಪ್ರಶಸ್ತಿ’ 1997 |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
"ಅಸ್ಪೃಶ್ಯತೆಯು ಒಂದು ಸಾಮಾಜಿಕವಾಗಿ ಅಪರಾಧವಲ್ಲವೇ" ಎಂಬ ಪ್ರಶ್ನೆಗೆ "ಸ್ಪಶ್ಯ-ಅಸ್ಪಶ್ಯ ಎಂಬುದೇ ಅವಾಸ್ತವಾದದ್ದರಿಂದ ಪ್ರಶ್ನೆಯು ಅನುಚಿತ" ಎಂಬ ಉತ್ತರ ನೀಡಿದರೆ ಹೇಗಿರುತ್ತದೆ? "ನಮ್ಮವರನ್ನೆಲ್ಲಾ ಯುದ್ಧದಲ್ಲಿ ಕೊಲ್ಲುವುದು ಸರಿಯೇ?" ಅರ್ಜುನನ ಪ್ರಶ್ನೆಗೆ ಉತ್ತರ: "ಕೊಲ್ಲುವುದು, ಕೊಲ್ಲಿಸಿಕೊಳ್ಳುವುದು, ಎಂಬುದೆಲ್ಲಾ ಭ್ರಮೆ; ಅತ್ಮನು ನಿತ್ಯ."ಹಾಗಿದ್ದರೆ ಅರ್ಜುನನು ಹಿಂತೆಗೆಯಬಾರದೆಂದು ಹೇಳುವುದೂ ಸಹ ಅಪ್ರಕೃತ. "ಅದು ಸರಿಯಲ್ಲ; ಏಕೆಂದರೆ ಅದು ಅವನ ಕರ್ತವ್ಯ, ಕರ್ಮ", ಎಂಬ ಮಾರುತ್ತರ ಆಗ ಬರುತ್ತದೆ. ಹಾಗೆಂದು ವಿಧಿಸಿದ್ದು ಯಾರು? ಏಕೆ? ಗೀತೆಯ ರಚನೆ ಮತ್ತು ಸಂದೇಶದ ಬಗ್ಗೆ ಹೀಗೆ ತರ್ಕವನ್ನು ಬೆಳೇಸುತ್ತಾ ಹೋಗಬಹುದು. ಪ್ರಸ್ತುತ ಗ್ರಂಥವು ಗೀತೆಯ ವಿಶ್ಲೇಷಣೆಯನ್ನು ಕೈಗೆತ್ತಿಕೊಂಡಿರುವುದು ನಮ್ಮ ಸಾಂಸ್ಕೃತಿಕ ಸಂದರ್ಭದಲ್ಲಿ ಸಮಯೋಚಿತವಾಗಿದೆ ಮತ್ತು ಬೌದ್ಧಿಕ ಕ್ಷೇತ್ರದಲ್ಲಿ ಅಗತ್ಯವಾದ ಒಂದು ಸಂವಾದವಾಗಿದೆ.
|
| |
|
|
|
|
|
|
|
|
|