|
|
|

|
Rs. 120 |
10% |
Rs. 108/- |  |
 |
Dispatched within 7 Business Days |
 | FREE Home Delivery (For purchase of Rs 250/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ಅಂಕಿತ ಪುಸ್ತಕ, Ankita Pustaka |
ಈಗಿನ ಮುದ್ರಣದ ಸಂಖ್ಯೆ |
: |
1 |
ಪುಸ್ತಕದ ಮೂಲ |
: |
ತಮಿಳು |
ಮುದ್ರಣದ ವರ್ಷ |
: |
2002 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
240 |
ಪುಸ್ತಕದ ಗಾತ್ರ |
: |
1/8 Demy Size |
ISBN |
: |
|
ಕೋಡ್ |
: |
108400 |
ಮಹಾಮಹೋಪಾಧ್ಯಾಯ ದಾಕ್ಷಿಣಾತ್ಯ ಕಲಾನಿಧಿ ಡಾ| ಸ್ವಾಮಿನಾಥ ಅಯ್ಯರ್ ಅವರದು ಪರಿಪಕ್ವವಾದ ಪಾಂಡಿತ್ಯ. ನಲವತ್ತು ವರ್ಷಗಳಿಗೆ ಮೇಲ್ಪಟ್ಟ ಉಪಾಧ್ಯಾಯ ಅನುಭವ. ವೃತ್ತಿ, ಸಂಶೋಧನೆ, ಪಾಂಡಿತ್ಯ, ಸತತಾಭ್ಯಾಸಗಳಿಂದ ರೂಪಿತವಾದದ್ದು ಅವರ ಸ್ವಚ್ಛ ಗದ್ಯಶೈಲಿ. ಅದರಲ್ಲಿ ಸದಾಚಾರವೂ ಸಂಸ್ಕೃತಿಯೂ ಗಮಗಮಿಸುತ್ತಿರುತ್ತದೆ. ಪಾಂಡಿತ್ಯವೂ ಪ್ರಸಾದವೂ ಒಂದುಗೂಡಿದೆ. ಅರಿವೂ ಸವಿಯೂ ಹೆಣೆದುಕೊಂಡಿದೆ.
ಬಿ.ಜಿ.ಎಲ್. ಸ್ವಾಮಿಯವರು ಅಯ್ಯರ್ ಅವರ ಸಾಹಿತ್ಯದ ಸೊಬಗನ್ನು ಇಲ್ಲಿ ಸೆರೆಹಿಡಿದಿಟ್ಟಿದ್ದಾರೆ. ಅವರ ಪ್ರಬಂಧಗಳಲ್ಲಿ ಕೆಲವನ್ನು ಆಯ್ದು, ಕನ್ನಡಿಸಿ ಕನ್ನಡಿಗರಿಗೆ ರಸದೌತಣವನ್ನು ನೀಡಿದ್ದಾರೆ. ಬೆಳುದಿಂಗಳಲ್ಲಿ ಅರಳಿದ ಮೊಲ್ಲೆ ಮತ್ತು ಇತರ ಪ್ರಬಂಧಗಳ ಈ ಸಂಕಲನದಲ್ಲಿ ಗ್ರಂಥಸಂಪಾದನೆ, ಕವಿಕವಿತೆ, ಕಥಾನಕ, ಸಂಗೀತಕ್ಕೆ ಸಂಬಂಧಿಸಿದ ಅರಳಿದ ಮೊಗ್ಗುಗಳಿವೆ. ಮೂಲ ಲೇಖಕರ ಶೈಲಿಯ ಸತ್ತ್ವವನ್ನು ಕನ್ನಡದಲ್ಲಿ ತಂದಿರುವುದು ಅನುವಾದಕರ ಒಂದು ಅಪೂರ್ವ ಸಾಧನೆ.
|
| | |
|
|
|
|
|
|
|