Items
0
Total
  0.00 
Welcome Guest.
Kindly Excuse if any delay and delivery issues by Courier due to Lock down

 
Rs. 40    
10%
Rs. 36/-
 
 
Dispatched within 7 Business Days
FREE Home Delivery
(For purchase of Rs 250/- and above)

    
ಕರ್ನಾಟಕ ಸಾಹಿತ್ಯ ಅಕಾಡೆಮಿಯ ‘ಮಕ್ಕಳ ಸಾಹಿತ್ಯ ಪ್ರಶಸ್ತಿ‘ 2003
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 5
ಮುದ್ರಣದ ವರ್ಷ : 2013
ರಕ್ಷಾ ಪುಟ : ಸಾದಾ
ಪುಟಗಳು : 80
ಪುಸ್ತಕದ ಗಾತ್ರ : 1/8 Crown Size
ISBN : 9788173026010
ಕೋಡ್ : 001742

‘ಬೆಳ್ಳಕ್ಕಿ ಮತ್ತು ಬುಲ್‌ಬುಲ್‘ ಹದಿನೇಳು ಪುಟ್ಟ ಕತೆಗಳ ಸಂಕಲನ. ಮಕ್ಕಳಿಗಾಗಿ ಬರೆದ ಸ್ವಾರಸ್ಯಕರ ವಾದ, ನೀತಿಬೋಧಕ ಕತೆಗಳು. ಪರಿಸರ ಸಂರಕ್ಷಣೆಯ ಕಾಳಜಿಯೇ ಇವುಗಳ ಮುಖ್ಯ ಉದ್ದೇಶ. ಈ ಕತೆಗಳಲ್ಲಿ ಅಪರೂಪಕ್ಕೆ ಮನುಷ್ಯ ಪಾತ್ರಗಳು ಸುಳಿಯುತ್ತವಾದರೂ, ಇವು ನಿಸರ್ಗವನ್ನು ಪ್ರೀತಿಸಬೇಕು ಎಂಬ ಆಶಯವನ್ನು ವ್ಯಕ್ತಪಡಿಸುವಂಥವೇ.ಇನ್ನು ಪ್ರಾಣಿ ಪಕ್ಷಿ ಗಿಡ ಮರಗಳೇ ಕತೆಗಳಲ್ಲಿ ಮುಖ್ಯ ಪಾತ್ರಗಳು. ಇವು ಮನುಷ್ಯರಂತೆಯೇ ಎಡವಟ್ಟುತನ ತೋರಿಸುತ್ತವಾದರೂ, ಮಿಕ್ಕ ಸಂದರ್ಭಗಳಲ್ಲಿ ಮನುಷ್ಯರಿಗಿಂತ ಹೆಚ್ಚಿನ ವಿವೇಕ ತೋರಿಸುವಂಥವು.

ಶ್ರೀ ಗಣೇಶ ಪಿ ನಾಡೋರರು ಪರಿಸರ ಪ್ರಿಯರು. ಇವರು ಬರೆದಿರುವ ಕಥೆ, ಕವಿತೆ, ಲೇಖನಗಳು ಹಲವು ಕನ್ನಡ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

ಲೇಖಕರ ಇತರ ಕೃತಿಗಳು
Rs. 50    Rs. 45
10%
ಪೂರ್ವಿ : ಮಕ್ಕಳಿಗಾಗಿ ....
ಗಣೇಶ ಪಿ ನಾಡೋರ, Ganesha P Nadora
Rs. 70    Rs. 63
10%
ಬಣ್ಣ : ಮಕ್ಕಳಿಗಾಗಿ ....
ಗಣೇಶ ಪಿ ನಾಡೋರ, Ganesha P Nadora
Rs. 50    Rs. 45
10%
ಸಾಧನೆ : ಮಕ್ಕಳಿಗಾಗಿ ....
ಗಣೇಶ ಪಿ ನಾಡೋರ, Ganesha P Nadora
Rs. 75    Rs. 68
Best Sellers
ಅಜೇಯ : ದಿ ಕೌಂಟ್ ಆಫ್ ಮಾಂಟೆ ಕ್ರಿಸ್ಟೊ
ಅಲೆಗ್ಸಾಂಡರ್ ಡ್ಯೂಮಾ, Alexander Dumas
Rs. 405/-   Rs. 450
ಜನಪ್ರಿಯ ಕನ್ನಡ ಕಾಪಿ ಪುಸ್ತಕ : Set of 8 (0 to 7)
ವಿವಿಧ ಲೇಖಕರು, Various Authors
Rs. 344/-   Rs. 405
ಪ್ರವಾಸಿ ಕಂಡ ಇಂಡಿಯಾ ಭಾಗ - 7
ನಾಗೇಗೌಡ ಎಚ್ ಎಲ್, Nagegowda H L
Rs. 270/-   Rs. 300
ವೃದ್ಧ ಚಪಲದ ಸಂಜೆ : ಕಾದಂಬರಿ
ಖುಷ್ವಂತ್ ಸಿಂಗ್, Khushwant Singh
Rs. 144/-   Rs. 160

Latest Books
ಬಾಟಮ್ ಐಟಮ್ ಭಾಗ - ೮
ರವಿ ಬೆಳಗೆರೆ, Ravi Belagere
Rs. 135/-   Rs. 150
ಇಂಗ್ಲಿಷ ಗಾದೆಗಳ ವಿವರಣಾತ್ಮಕ ಕೋಶ
ಬೇದ್ರೆ ಮಂಜುನಾಥ, Bedre Manjunatha
Rs. 50/-   Rs. 55
ಆನೆ ಕಾಡು : ಕಾದಂಬರಿ
ಬೋರಲಿಂಗಯ್ಯ ಹಿ ಚಿ, Boralingaiah H C
Rs. 225/-   Rs. 250
ಜಲದಕಣ್ಣು ಸಂಪುಟ ೩ : ಅಂಕಣ ಬರಹಗಳು
ಪ್ರೊ ಎಂ ಕೃಷ್ಣೇಗೌಡ, Prof M Krishnegowda
Rs. 171/-   Rs. 190


 
 
 
Newsletter Signup



Email
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.