Items
0
Total
  0.00 
Welcome Guest.

 
Rs. 80    
10%
Rs. 72/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಂಕಿತ ಪುಸ್ತಕ, Ankita Pustaka
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2008
ರಕ್ಷಾ ಪುಟ : ಸಾದಾ
ಪುಟಗಳು : 136
ಪುಸ್ತಕದ ಗಾತ್ರ : 1/8 Demy Size
ಕೋಡ್ : 148516

ಕೇಶವರೆಡ್ಡಿ ಹಂದ್ರಾಳ ನಮ್ಮ ನಡುವಿನ ಮಹತ್ವದ ಕಥೆಗಾರರಲ್ಲಿ ಒಬ್ಬರು. ಕಳೆದ 25 ವರ್ಷಗಳಿಂದ ಕಥನ-ಕಲೆಯ ಮೂಲಕ ಗ್ರಾಮೀಣ ಬದುಕಿನ ತವಕ ತಲ್ಲಣಗಳನ್ನು ಯಥಾವತ್ತಾಗಿ ಕಣ್ಣಿಗೆ ಕಟ್ಟುವಂತೆ ಚಿತ್ರಿಸುವ ಅಪ್ಪಟ ತಾಜಾ ಮನಸ್ಸಿನ ಕಥೆಗಾರ ಮತ್ತು ಕಲೆಗಾರ ನಮ್ಮ ಹಂದ್ರಾಳ.

ನಗರ ಸಂಸ್ಕೃತಿಯ ಬದುಕಿನಲ್ಲಿದ್ದರೂ ಎಂದೂ ತಮ್ಮ ಮೂಲಬೇರನ್ನು ಮರೆಯದೇ ಅಶಾಂತ ಸಂತನಂತೆ ಬದುಕುತ್ತಿರುವ ಹಂದ್ರಾಳ, ತಮ್ಮ ಕಥೆಗಳು ಹಾಗೂ ಇತರೆ ಬರವಣಿಗೆಯ ಮೂಲಕ ಗ್ರಾಮೀಣ ಬದುಕನ್ನೇ ಧ್ಯಾನಿಸುತ್ತಾರೆ. ಮನುಷ್ಯನ ಅಸಹಾಯಕತೆ, ಮುಗ್ಧತನ, ವಂಚನೆ, ಅದೇ ರೀತಿ ನಗರ ಸಂಸ್ಕೃತಿಯ ಹುಸಿ ಬದುಕು, ನಾಗರಿಕ ಸಮಾಜದ ಮುಖವಾಡ ಹೊತ್ತ ಆಧುನಿಕ ಬದುಕಿನ ಭ್ರಷ್ಟಾಚಾರ, ವಂಚನೆ ಇವೆಲ್ಲವೂ ಹಂದ್ರಾಳರನ್ನು ನಿರಂತರ ಕಾಡುವ ಅಂಶಗಳಾಗಿವೆ.

ಜಾಗತೀಕರಣದ ಭ್ರಮೆಯಲ್ಲಿ ಆಧುನಿಕ ಜಗತ್ತು ತೇಲಾಡುತ್ತಿರುವಾಗ ವಾಸ್ತವಿಕ ನೆಲೆಯ ಮೇಲೆ ಗಟ್ಟಿಯಾಗಿ ಹೆಜ್ಜೆಯೂರಿ ನಿಂತಿರುವ ಕೇಶವರೆಡ್ಡಿ ಹಂದ್ರಾಳರ ಕಥೆಗಳು ಆರೋಗ್ಯಪೂರ್ಣ ಮನಸ್ಸೊಂದರ ಪ್ರತಿಕ್ರಿಯೆಯೇನೋ ಎಂಬಂತಿವೆ.

ಲೇಖಕರ ಇತರ ಕೃತಿಗಳು
Rs. 90    Rs. 81
Best Sellers
ರುಚಿ ಅಭಿರುಚಿ (ಅಡಿಗೆ ಪುಸ್ತಕ)
ಜಯಶ್ರೀ ವಿಶ್ವನಾಥ್, Jayashri Vishwanath
Rs. 158/-   Rs. 175
ಈಶ, ಕೇನ, ಪ್ರಶ್ನ ಉಪನಿಷತ್ತುಗಳ ಸಾರ ಸಂಗ್ರಹ
ಕೃಷ್ಣಮೂರ್ತಿ ಎಂ ಎಸ್, Krishnamurthy M S
Rs. 180/-   Rs. 200
ಕುಟೀಚಕ (ಕಾವ್ಯ)
ಕುವೆಂಪು, Kuvempu
Rs. 55/-   Rs. 58
ಪವಾಡಗಳ ರಹಸ್ಯ ಬಯಲು
ನರೇಂದ್ರ ನಾಯಕ್, Narendra Naik
Rs. 27/-   Rs. 30

Latest Books
ಸೂಫಿ
ಗುರುರಾಜ ಕರಜಗಿ, Gururaj Karajagi
Rs. 113/-   Rs. 125
ಜನ್ನಕವಿ ವಿರಚಿತ : ಯಶೋಧರ ಚರಿತೆಯ ಪ್ರಕಾಶಿಕೆ
ಎಚ್ ಎಂ ಶಂಕರನಾರಾಯಣ ರಾವ್, H M Shankaranarayana Rao
Rs. 315/-   Rs. 350
ಕಾರ್ಲ್ ಮಾರ್ಕ್ಸ್ (ವಿಶ್ವಮಾನ್ಯರು)
ರಾಮಕೃಷ್ಣ ಜಿ, Ramakrishna G
Rs. 27/-   Rs. 30
ದಕ್ಷಿಣ ಅಮೆರಿಕ ಒಂದು ಸುತ್ತು : ಪೆರು, ಬ್ರೆಜಿಲ್ ಮತ್ತು ಅರ್ಜೆಂಟೈನಾ
ಡಾ. ಜಿ ಎಸ್ ಶಿವಪ್ರಸಾದ್, Dr. G S Shivaprasad
Rs. 135/-   Rs. 150


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.