Items
0
Total
  0.00 
Welcome Guest.

 
Rs. 95
10%
Rs. 86/-
 
Delivered within 6 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಸುಧಾ ಎಂಟರ್‌ಪ್ರೈಸಸ್, Sudha Enterprises
ಈಗಿನ ಮುದ್ರಣದ ಸಂಖ್ಯೆ : 2
ಮುದ್ರಣದ ವರ್ಷ : 2008
ರಕ್ಷಾ ಪುಟ : ಸಾದಾ
ಪುಟಗಳು : 212
ಪುಸ್ತಕದ ಗಾತ್ರ : 1/8 Crown Size
ISBN : 9798190685350
ಕೋಡ್ : 153385

ಕಾದಂಬರಿ ಮುದ್ರಣವಾಗಿ ಹೊರಬಂದಾಗ ಕೆಲವು ವಿವಾಹಿತ ಯುವತಿಯರು ಈ ಕಾದಂಬರಿ ವಸ್ತು ತಮ್ಮ ದಾಂಪತ್ಯದ ಸುತ್ತಲೇ ಹರಿದಾಡುತ್ತಿದೆ. ವಿವಾಹಕ್ಕೆ ಮುಂದಿನ ಪ್ರೀತಿ, ಪ್ರೇಮ, ಆಕರ್ಷಣೆ ನಂತರದ ದಿನಗಳಲ್ಲಿ ಉಳಿಯೊಲ್ಲ. ಇನ್ನೊಂದು ಹೆಣ್ಣು ‘ಬಣ್ಣದ ಚುಂಬಕವಾಗಿ’ ಬಿಡುತ್ತಾಳೆ ಯಾಕೆ? ಇಂತದ್ದೆ ಪ್ರಶ್ನೆಗಳು ಎದುರಾಗಿದ್ದು. ಅಂದಿಗೂ ಇಂದಿಗೂ ಸಮಾಜವನ್ನು ನೋಡುತ್ತಿದ್ದರೆ ವಸ್ತು ಮಾತ್ರ ನಿತ್ಯನೂತನವೇ.

ಪ್ರಸಿದ್ಧ ಕಾದಂಬರಿಕಾರ್ತಿ ಸಾಯಿಸುತೆ ಕಾವ್ಯನಾಮದ ರತ್ನ ಅವರು ಕೋಲಾರದಲ್ಲಿ ಆಗಸ್ಟ್ 20, 1942ರಲ್ಲಿ ಜನಿಸಿದರು. ತಂದೆ ವೆಂಕಟಪ್ಪನವರು ಮತ್ತು ತಾಯಿ ಲಕ್ಷ್ಮಮ್ಮನವರು. ಅವರ ಪ್ರಾರಂಭಿಕ ಶಿಕ್ಷಣ ಕೋಲಾರದಲ್ಲಿ ನಡೆಯಿತು. ಕಾಲೇಜಿಗೆ ಸೇರಿದರಾದರೂ 17ನೇ ವಯಸ್ಸಿಗೆ ಮದುವೆಯಾಗಿ ಓದಿಗೆ ತಡೆಬಂತು. ಇತ್ತ ಸಂಸಾರದ ಭಾರ ಹೊರಲಾರದ ವಯಸ್ಸು. ಸಾಹಿತ್ಯ ಪ್ರೇಮಿಯಾದ ಪತಿ ಅಶ್ವತ್ಥನಾರಾಯಣ ಅವರು ಸಾಕಷ್ಟು ಪುಸ್ತಕ ಸಂಗ್ರಹಿಸಿದ್ದರು. ಇವನ್ನೆಲ್ಲಾ ಓದುತ್ತಿದ್ದ ಹಾಗೇ ಅವರಲ್ಲಿ ಸಾಹಿತ್ಯದ ಒಲವು ಮೂಡಿತು. ಸ್ವಯಂ ಶ್ರದ್ಧೆಯಿಂದ ಹಿಂದಿ, ಇಂಗ್ಲಿಷ್, ಸಂಸ್ಕೃತ ಭಾಷೆ ಕಲಿತರು. ಕಾರಂತರು, ಭೈರಪ್ಪ, ಅ.ನ.ಕೃ. ತ.ರಾ.ಸು, ಕಾದಂಬರಿಗಳು ಮಾರುಕಟ್ಟೆಗೆ ಬರುತ್ತಿದ್ದಂತೆ ಕೊಂಡು ಓದುವ ಹುಚ್ಚು ಅವರಲ್ಲಿ ಬೆಳೆದಿತ್ತು. ಹೀಗೆಯೇ ಓದುತ್ತಾ ಓದುತ್ತಾ ಬರೆಯಬೇಕೆಂಬ ತುಡಿತವೂ ಮೂಡಿಬಂತು. ಇವುಗಳ ಪ್ರಕಟಣೆಗೆ ಪತಿ ಅಶ್ವತ್ಥನಾರಾಯಣರ ಬೆಂಬಲವೂ ಜೊತೆಗಿತ್ತು.

ಲೇಖಕರ ಇತರ ಕೃತಿಗಳು
Rs. 140    Rs. 126
10%
ಭಾವಸರೋವರ
ಸಾಯಿಸುತೆ, Saisuthe
Rs. 95    Rs. 86
10%
ಅನುಬಂಧದ ಕಾರಂಜಿ
ಸಾಯಿಸುತೆ, Saisuthe
Rs. 100    Rs. 90
10%
ನನ್ನೆದೆಯ ಹಾಡು
ಸಾಯಿಸುತೆ, Saisuthe
Rs. 110    Rs. 99
Best Sellers
ಸಾಲುದೀಪಗಳು
ಸಿದ್ಧಲಿಂಗಯ್ಯ ಜಿ ಎಸ್, Siddalingaiah G S
Rs. 540/-
ಬುದ್ಧ (ಬುದ್ಧ ಸಾಹಿತ್ಯ ಮಾಲೆ - 1)
ರಾಜಶೇಖರ್ ಸಿ ಎಚ್, Rajashekar C H
Rs. 270/-   Rs. 300
ಅಂಬೇಡ್ಕರ್ (ಜೀವನ ಚರಿತ್ರೆ)
ಕೃಷ್ಣಮೂರ್ತಿ ಜಿ ಎಂ, Krishnamurthy G M
Rs. 113/-   Rs. 125
ವೇದಗಣಿತ ಸುಲಭಗೊಳಿಸಲಾಗಿದೆ
ಧವಳ್ ಬಾಥಿಯಾ, Dhaval Bathia
Rs. 135/-   Rs. 150

Latest Books
ಅಂಬೇಡ್ಕರ್ ದೃಷ್ಟಿಯಲ್ಲಿ ಸಾಮಾಜಿಕ ನ್ಯಾಯ
ಜಸ್ಟೀಸ್ ಕೊತ್ತಪಲ್ಲಿ ಪುನ್ನಯ್ಯ, Just Kottapalli Punna
Rs. 63/-   Rs. 70
ನನ್ನೊಳಗೆ ನಿನ್ನ ನಡಿಗೆ (ಪಾಬ್ಲೊ ನೆರೋಡಾ ಕವಿತೆಗಳು)
ಪಾಬ್ಲೊ ನೆರೋಡಾ, Pablo Neruda
Rs. 135/-   Rs. 150
ಸಿರಿ ಪಾದ : ಶ್ರೀಪಾದ ಭಟ್ ಹಾಗೂ ರಂಗಭೂಮಿ
ಮೋಹನ್ ಜಿ ಎನ್, Mohan G N
Rs. 90/-   Rs. 100
ಶ್ರೀಮದನ್ನಂಭಟ್ಟವಿರಚಿತ : ತರ್ಕಸಂಗ್ರಹ
ಮಹೇಶ ಅಡಕೋಳಿ, Mahesh Adakoli
Rs. 122/-   Rs. 135


 
 
 
Newsletter Signup



Email
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.